‘ಕಣ್ಣೀರೇ ಬರ್ಸ’ ತುಳು ಆಲ್ಬಮ್ ಸಾಂಗ್ ಇಂದು ಬಿಡುಗಡೆ । ಇದು ನಮ್ಮ ಊರುದ, ನಮ್ಮ ನೀರ್ ದ ಉತ್ಕೃಷ್ಟ ಉತ್ಪನ್ನ !

ಇವತ್ತು ಕಣ್ಣೀರೇ ಬರ್ಸ ಅನ್ನುವ ತುಳು ಆಲ್ಬಮ್ ಸಾಂಗ್ ಇಲ್ಲೇ, ಉಜಿರೆಯ ಸಮೀಪ ಬಿಡುಗಡೆಯಾಗಲಿದೆ.


Ad Widget

Ad Widget

Ad Widget

Ad Widget
Ad Widget

Ad Widget

ಆಲ್ಬಂ ಸಾಂಗ್ ನ ನಟನೆ , ಸಾಹಿತ್ಯ, ನಿರ್ದೇಶನವನ್ನು ರಾಹುಲ್ ಕಾನರ್ಪ ಎನ್ನುವು ಉತ್ಸಾಹಿ ಹುಡುಗ ಮಾಡಿದ್ದಾನೆ. ಹಿನ್ನೆಲೆಯಲ್ಲಿ ಪ್ರೇಮ ನಿರಾಕರಣದ ನೋವಿಗೆ ದನಿಯಾದದ್ದು ಉಜಿರೆಯ ಹಿನ್ನೆಲೆಗಾಯಕ ಆದಿಲ್ !


Ad Widget

ಕಣ್ಣೀರೇ ಬರ್ಸ ನಮ್ಮವೇ ಜವನೆರ್ ಉತ್ಸಾಹಡ್ ಶುರು ಮಲ್ತಿನ ಆಲ್ಬಮ್ ಸಾಂಗ್. ಅವ್ವು ಎಂಚನೇ ಇಪ್ಪಡ್ ; ಅವ್ವು ನಮ್ಮ ಊರುದ, ನಮ್ಮ ಬೇರ್ ದ, ನಮ್ಮ ನೀರ್ ದ ಉತ್ಕೃಷ್ಟ ಉತ್ಪನ್ನ!

ಕಣ್ಣೀರೇ ಬರ್ಸ ಇಂದು ಸಂಜೆ ಮುಂಡಾಜೆಯ ಯಂಗ್ ಚಾಲೆಂಜೆರ್ಸ್ ಕ್ಲಬ್ ನಲ್ಲಿ ಲೋಕಾರ್ಪಣೆಗೊಳ್ಳಲಿದೆ. ಸಂಜೆಯ ಐದು ಗಂಟೆ ಬಡಿದುಕೊಳ್ಳುವಷ್ಟರಲ್ಲಿ ನಿಮ್ಮ ಯು ಟ್ಯೂಬ್ ನಲ್ಲಿ ಲಭ್ಯವಿರಲಿದೆ.

ಹೆಚ್ಚು ಹೆಚ್ಚು ನೋಡಿ ಪ್ರಚಾರಮಾಡುವುದು ತುಳುವರೆಲ್ಲರ ಧರ್ಮ ಮತ್ತು ಕರ್ತವ್ಯ !

error: Content is protected !!
Scroll to Top
%d bloggers like this: