Browsing Category

ಕಾಸರಗೋಡು

ಸಾಹಸಮಯ ಕರ್ತವ್ಯ ನಿಷ್ಠೆ ಮೆರೆದ ಆರಕ್ಷಕ !! – ವೀಡಿಯೋ ವೈರಲ್

ಹೆಸರಿಗೆ ಮಾತ್ರ ಪೊಲೀಸ್ ಅಲ್ಲದೆ ತನ್ನ ಸಾಹಸಮಯ ಕರ್ತವ್ಯ ನಿಷ್ಠೆಗೆ ಸೈ ಏನಿಸಿಕೊಂಡಿದ್ದಾರೆ ಈ ಪೊಲೀಸ್. ಹೌದು. ಆರೋಪಿಯೊಬ್ಬನನ್ನು ಹಿಡಿಯುವ ವೇಳೆ ಪೊಲೀಸ್ ಅಧಿಕಾರಿಯೊಬ್ಬರು ತೋರಿದ ಸಾಹಸದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದ್ದು, ಎಲ್ಲರ ಮೆಚ್ಚುಗೆಗೆ

ದೇವರ ನಾಡಲ್ಲೊಂದು ಗುಲಾಬಿ ಬಣ್ಣದ ನದಿ !! | ನದಿ ಪಿಂಕ್ ಬಣ್ಣಕ್ಕೆ ತಿರುಗಲು ಕಾರಣ ??

ಹೆಸರಲ್ಲೇ ವಿಭಿನ್ನತೆ ಇರುವ 'ದೇವರ ನಾಡು' ಕೇರಳದಲ್ಲಿ ವಿಶೇಷನೀಯತೆಗೆ ಕಡಿಮೆ ಎಂಬುದಿಲ್ಲ. ಪ್ರಾಕೃತಿಕ ಸೌಂದರ್ಯದಿಂದಲೇ ಹೆಸರುವಾಸಿಯಾಗಿರುವ ಈ ನಾಡಿಗೆ ಪ್ರವಾಸಿಗರು ತೆರಳಲು ಕಾತುರದಿಂದ ಕಾಯುತ್ತಾರೆ. ಪ್ರತಿಯೊಂದು ಜಿಲ್ಲೆಯೂ ಅತ್ಯದ್ಬುತ ಪ್ರಾಕೃತಿಕ ಸೌಂದರ್ಯ ಹೊಂದಿದ್ದು, ಸದ್ಯ ಇದೀಗ

ಅತೀ ವೇಗದ ಚಾಲನೆಯಿಂದ ನಿಯಂತ್ರಣ ತಪ್ಪಿ ವಿದ್ಯುತ್ ಟ್ರಾನ್ಸಫಾರ್ಮರ್ ಏರಿದ ಬೈಕ್

ಕೇರಳ: ವೇಗವಾಗಿ ಬಂದ ಬೈಕ್ ನಿಯಂತ್ರಣ ತಪ್ಪಿ ವಿದ್ಯುತ್ ಟ್ರಾನ್ಸಫಾರ್ಮರ್ ಏರಿದ ಘಟನೆ ಕೇರಳದ ಇಡುಕಿಯ ವೆಲ್ಲಾಯಕುಂಡಿಯಲ್ಲಿ ನಡೆದಿದೆ. ಬೈಕ್ ಸವಾರ ವಿಷ್ಣುಪ್ರಸಾದ್ ಈ ಅನಾಹುತದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ವಿಷ್ಣುಪ್ರಸಾದ್ ತನ್ನ ಗೆಳೆಯನ ಬೈಕ್ ನ್ನು ಅತಿ ವೇಗದಲ್ಲಿ

ಪೆರ್ಲ : ದಂಪತಿಗಳಿಬ್ಬರ ಮೃತದೇಹ ನೇಣುಬಿಗಿದ ರೀತಿಯಲ್ಲಿ ಪತ್ತೆ | ಸಾವಿನ ಸುತ್ತ ಅನುಮಾನದ ಹುತ್ತ

ಪೆರ್ಲ: ದಂಪತಿಗಳ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಮನೆಯೊಳಗಡೆ ಪತ್ತೆಯಾದ ಘಟನೆಯೊಂದು ಕಾಸರಗೋಡು ಜಿಲ್ಲೆಯ ಪೆರ್ಲ ಎಂಬಲ್ಲಿ ಶುಕ್ರವಾರ ಸಂಜೆ ಬೆಳಕಿಗೆ ಬಂದಿದೆ. ಪೆರ್ಲ ಸಮೀಪದ ಎಣ್ಮಕಜೆ ಗ್ರಾಮ ಪಂಚಾಯತಿನ ಸರ್ಪಮಲೆ ಸಮೀಪದ ಶೆಟ್ಟಿಬೈಲಿನಲ್ಲಿ ವಾಸಿಸುತ್ತಿದ್ದ ಬಾಬು ಎಂಬವರ ಪುತ್ರ ವಸಂತ

SSLC ಪರೀಕ್ಷೇಲಿ ಡಿಸ್ಟಿಂಕ್ಷನ್ ತಗೊಂಡ ವಿದ್ಯಾರ್ಥಿನಿ ಆತ್ಮಹತ್ಯೆ!!!

ಪರೀಕ್ಷೆಯಲ್ಲಿ ಫೇಲ್ ಆಗ್ತೀನೇ ಅಂತ ಭಯದಿಂದಲೇ ಎಷ್ಟೋ ಮಂದಿ ವಿದ್ಯಾರ್ಥಿಗಳು ಮಾನಸಿಕವಾಗಿ ಕುಗ್ಗೋದನ್ನು ನೋಡ್ತೀವಿ. ಅಂಥಹ ಹಲವಾರು ಮಕ್ಕಳಿಗೆ ಧೈರ್ಯ ತುಂಬಿ ಜೀವನದಲ್ಲಿ ಕಲಿಯಲು ತುಂಬಾ ಅವಕಾಶಗಳಿವೆ ಎಂಬ ಸಾಂತ್ವನದ ಮಾತುಗಳನ್ನಾಡಿದರೆ, ಸೋತ ಮಕ್ಕಳು ಮತ್ತೆ ಗೆದ್ದು ಬರುವ ಎಲ್ಲಾ ಭರವಸೆಗಳು

ಎಂಡೋಪೀಡಿತ ರೋಗಕ್ಕೆ ತುತ್ತಾಗಿದ್ದ ಪುತ್ರಿಯನ್ನು ಕೊಲೆಗೈದ ತಾಯಿ!

ಕಾಸರಗೋಡು: ಎಂಡೋಸಲ್ಫಾನ್ ರೋಗಕ್ಕೆ ತುತ್ತಾಗಿದ್ದ ಪುತ್ರಿಯನ್ನು ತಾಯಿಯೋರ್ವಳು ಕೊಲೆಗೈದು ತಾನೂ ಆತ್ಮಹತ್ಯೆಗೈದ ಘಟನೆ ರಾಜಪುರ ಸಮೀಪದ ಚಾಮುಂಡಿಕುನ್ನು ಎಂಬಲ್ಲಿ ನಡೆದಿದೆ. ಎಂಡೋಸಲ್ಫಾನ್ ಸಂತ್ರಸ್ಥೆ ರೇಶ್ಯಾ(28)ರನ್ನು ತಾಯಿ ವಿಮಲಕುಮಾರಿ (58) ಕೊಲೆಗೈದಿದ್ದು, ನಂತರದಲ್ಲಿ ತಾವು

ವೆಸ್ಟ್ ನೈಲ್ ಸೋಂಕಿಗೆ ಓರ್ವ ಬಲಿ | ಈ ಹೊಸ ಸೋಂಕಿನ ಕುರಿತಾದ ಮಾಹಿತಿ ಇಲ್ಲಿದೆ ನೋಡಿ

ಕೊರೋನ, ಮಂಕಿಪೋಕ್ಸ್ ಆತಂಕದ ನಡುವೆ ಕೇರಳದಲ್ಲಿ ವೆಸ್ಟ್ ನೈಲ್ ಜ್ವರ ಭೀತಿ ಶುರುವಾಗಿದ್ದು, ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದರಿಂದ ಕೇರಳ ಆರೋಗ್ಯ ಇಲಾಖೆಯನ್ನು ಹೈ ಅಲರ್ಟ್ ಮಾಡಲಾಗಿದೆ. ಕೇರಳದ ತ್ರಿಶೂರ್ ಜಿಲ್ಲೆಯ 47 ವರ್ಷದ ವ್ಯಕ್ತಿಯೊಬ್ಬರು ಪಶ್ಚಿಮ ನೈಲ್ ಜ್ವರದಿಂದ ಭಾನುವಾರ

ಮಂಗಳೂರು : ವೀಳ್ಯದೆಲೆ ಮೂಲಕ ಭವಿಷ್ಯ ನಿಖರವಾಗಿ ಹೇಳಿದವರಿಗೆ 1 ಲಕ್ಷ ರೂ. ಬಹುಮಾನ – ನರೇಂದ್ರ ನಾಯಕ್ ಸವಾಲ್

ರಾಷ್ಟ್ರೀಯ ವಿಚಾರವಾದಿ ಸಂಘದ ಅಧ್ಯಕ್ಷ ನರೇಂದ್ರ ನಾಯಕ್ ಅವರು, ತಾಂಬೂಲ ಪ್ರಶ್ನೆ ಚಿಂತನೆ ಮೂಲಕ ಭವಿಷ್ಯವನ್ನು ಹೇಳುವ ಚಿಂತಕರಿಗೆ ಸವಾಲು ಎಸೆದಿದ್ದು ನಿಖರವಾಗಿ ಉತ್ತರಿಸುವವರಿಗೆ ಒಂದು ಲಕ್ಷ ರೂಪಾಯಿ ನೀಡುವುದಾಗಿ ಘೋಷಿಸಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ನರೇಂದ್ರ ನಾಯಕ್ ಅವರು ಈ