Browsing Category

Technology

You can enter a simple description of this category here

ನಿಮ್ಮ ಕಾರಿನ ಬ್ಯಾಟರಿ ಲೈಫ್ ಹೆಚ್ಚಿಸಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ!

ವಾಹನದ ವಿಷಯಕ್ಕೆ ಬಂದಾಗ ಸಾಮಾನ್ಯವಾಗಿ ಎಲ್ಲರೂ ಬ್ಯಾಟರಿಯ ಸಮಸ್ಯೆಯನ್ನು ಎದುರಿಸಿರುತ್ತಾರೆ. ನಿಮ್ಮ ಮೊಬೈಲ್ ಫೋನ್ ಅಥವಾ ಲ್ಯಾಪ್‌ಟಾಪ್‌ನಲ್ಲಿರುವ ಬ್ಯಾಟರಿಯಂತೆಯೇ, ಈ ವಾಹನಗಳ ಬ್ಯಾಟರಿಯು ನಿಗದಿತ ಜೀವಿತಾವಧಿಯನ್ನು ಹೊಂದಿದೆ. ಆದರೆ ಈ ಅವಧಿಗು ಮುಂಚೆಯೆ ಬ್ಯಾಟರಿಯು ಹಾಳಾಗಬಹುದು. ಹವಾಮಾನಗಳ

iPhone 14 Pro Max : ಅತೀ ಕಡಿಮೆ ಬೆಲೆಯಲ್ಲಿ ಐಫೋನ್ 14 ಪ್ರೊ ಮ್ಯಾಕ್ಸ್ | ಎಲ್ಲಿ ಅಂತೀರಾ? ಈ ಸುದ್ದಿ ಓದಿ

ಜನರು ಎಲ್ಲಾ ವಿಚಾರದಲ್ಲೂ ಯಾವುದು ಬೆಸ್ಟ್ ಎಂದು ಆಲೋಚಿಸಿ ಯಾವುದೇ ಆಯ್ಕೆ ಮಾಡುತ್ತಾರೆ. ಹಾಗೆಯೇ ಪ್ರತಿಯೊಬ್ಬರಿಗೂ ಪ್ರತಿಷ್ಟಿತ Appleನ ಐಫೋನ್ ಅಂದರೆ ಇಷ್ಟ ಮತ್ತು ಕೊಂಡುಕೊಳ್ಳಬೇಕೆಂಬ ಆಸೆ ಇದೆ. ಆದರೆ ಕೊಂಡುಕೊಳ್ಳಲು ದುಬಾರಿ ಆಗಿರುವ ಕಾರಣ ಕನಸು ಹಾಗೆಯೇ ಉಳಿದಿರಬಹುದು. ಅದರ ಬದಲು ನೀವು

WhatsApp Update: ಬಂತು ನೋಡಿ ವಾಟ್ಸಾಪ್​ನಲ್ಲಿ ಬಹುಬೇಡಿಕೆಯ ಫೀಚರ್ | ಗ್ರಾಹಕರೇ ಇನ್ನು ಮುಂದೆ ನೀವು ಟೆನ್ಶನ್‌…

ಮೆಟಾ ಒಡೆತನದ ವಾಟ್ಸಪ್ ಅಪ್ಲಿಕೇಶನ್ ತನ್ನ ಬಳಕೆದಾರರಿಗೆ ಈಗಾಗಲೇ ಹಲವು ಫೀಚರ್​ಗಳನ್ನು ಪರಿಚಯಿಸಿ ಪ್ರಸಿದ್ಧಿ ಪಡೆದುಕೊಂಡಿದೆ. ವಾಟ್ಸಪ್ ಬಳಸದವರು ಯಾರೂ ಇಲ್ಲ ಬಿಡಿ. ಯಾಕೆಂದರೆ ಜನರು ಒಬ್ಬರಿಗೊಬ್ಬರು ನೇರವಾಗಿ ಮಾತನಾಡುವುದಕ್ಕಿಂತ ಹೆಚ್ಚಾಗಿ ವಾಟ್ಸಪ್ ಗ್ರೂಪ್ ಚಾಟ್ ನಲ್ಲಿ ಮಾತನಾಡುವುದು

ಸೋನಿ ಪರಿಚಯಿಸಿದೆ ವಿಶ್ವದ ಮೊದಲ PTZ ಕ್ಯಾಮೆರಾ | ಇದರ ವಿಶೇಷತೆ ತಿಳಿದರೆ ಖುಷಿ ಪಡ್ತೀರ!!!

ಕ್ಯಾಮೆರಾ ಪ್ರಿಯರ ನೆಚ್ಚಿನ ಬ್ರ್ಯಾಂಡ್‌ ಎಂದರೆ ಸೋನಿ ಕಂಪೆನಿ. ಭಾರತದ ಕ್ಯಾಮೆರಾ ಮಾರುಕಟ್ಟೆಯಲ್ಲಿ ಸೋನಿ ಕ್ಯಾಮೆರಾಗಳಿಗೆ ಸಾಕಷ್ಟು ಬೇಡಿಕೆಯಿದೆ. ಇದೀಗ ಹೊಸದೊಂದು ಕ್ಯಾಮೆರಾ ಬಿಡುಗಡೆಯಾಗಿದ್ದು, ಈ ಕ್ಯಾಮೆರಾವನ್ನು ಸೋನಿ ILME-FR7 ಎಂದು ಹೆಸರಿಸಲಾಗಿದೆ. ವಿಶ್ವದಲೇ ಮೊದಲ PTZ ಕ್ಯಾಮೆರಾ

Zomatoದಲ್ಲಿ ಫುಡ್ ಆರ್ಡರ್ ಮಾಡುವವರೇ ಇತ್ತ ಗಮನಿಸಿ! ಎಚ್ಚರ! ಈ ನ್ಯೂಸ್‌ ಕೇಳಿದ್ರೆ ಶಾಕ್ ಆಗ್ತೀರಾ

ನಮಗೆ ಹಸಿವಾದಾಗ ಝೊಮ್ಯಾಟೊದಲ್ಲಿ ಬೇಕು ಬೇಕಾದ ಆಹಾರ ಆರ್ಡರ್ ಮಾಡಿ ಆರಾಮವಾಗಿ ತಿನ್ನುವ ಖುಷಿಯೇ ಬೇರೆ. ಹೌದು ಯಾವುದೇ ಮೂಲೆಯಲ್ಲಿ ಇದ್ದರೂ ಝೊಮ್ಯಾಟೊ ನಮಗೆ ಆಹಾರವನ್ನು ಸಿದ್ದಪಡಿಸಿ ತಂದು ಕೊಡುತ್ತದೆ. ಆದರೆ ಝೊಮ್ಯಾಟೊದಲ್ಲಿನ ಮಾಹಿತಿ ಕೆಲವನ್ನು ನೀವು ತಿಳಿದು ಕೊಳ್ಳಲೇ ಬೇಕು.

Bikes Sales: ಖುಷಿಯ ಸುದ್ದಿ, ಕೇವಲ 5 ಸಾವಿರಕ್ಕೆ ಬೈಕ್‌ ಮನೆಗೆ ತನ್ನಿ ಈ ಬೈಕ್‌ !

ಬೈಕ್ ಎಂದರೆ ಎಲ್ಲರಿಗೂ ಇಷ್ಟ. ಯುವಕರಿಗಂತೂ ಬೈಕ್ ಪಂಚ ಪ್ರಾಣ. ಬೈಕ್ ಒಂದು ಇದ್ದರೆ ಆರಾಮವಾಗಿ ಇಷ್ಟ ಬಂದ ಕಡೆ ಟ್ರಾವೆಲ್ ಮಾಡಬಹುದು ಎಂಬುದು ಜನರ ಅಭಿಪ್ರಾಯ. ಹೌದು ಈಗಾಗಲೇ 2022ರ ಡಿಸೆಂಬರ್‌ನಲ್ಲಿ 2,25,443 ಯುನಿಟ್‌ಗಳನ್ನು ಮಾರಾಟ ಮಾಡುವ ಮೂಲಕ ಹೀರೋ ಸ್ಪ್ಲೆಂಡರ್ ಮತ್ತೊಮ್ಮೆ ದೇಶದಲ್ಲಿ

Instant Bucket Water Heater: ಅದ್ಭುತ ಬಕೆಟ್, ತಣ್ಣೀರು ಹಾಕುತ್ತಲೇ ಬಿಸಿ ಬಿಸಿ ನೀರು | ಚಳಿಗಾಲಕ್ಕೆ ಹೇಳಿ…

ಈಗಾಗಲೇ ಮೈ ನಡುಗುವ ಚಳಿ ಆರಂಭವಾಗಿದೆ. ಚಳಿಗಾಲದಲ್ಲಿ ಬಿಸಿ ಬಿಸಿ ಸ್ನಾನ ಮಾಡುವಾಗ ಸ್ವಲ್ಪ ದೇಹಕ್ಕೆ ನಿರಾಳವಾಗಿರುತ್ತದೆ. ಆದರೆ ಬಿಸಿ ನೀರು ಕಾಯಿಸಲು ಬಂದಿದೆ ಹೊಸ ಬಕೆಟ್‌. ಇಲ್ಲಿ ನಾವು ನಿಮಗೆ ಈ ಅದ್ಭುತ ಬಕೆಟ್ ವೊಂದರ ಕುರಿತು ಮಾಹಿತಿ ನೀಡಲಿದ್ದೇವೆ. ಇದೊಂದು ರೀತಿಯಲ್ಲಿ ಮ್ಯಾಜಿಕ್‌

Smokeless Stove: ಗೃಹಿಣಿಯರೇ ನಿಮಗಾಗಿಯೇ ಬಂತು ನೋಡಿ ಸೂಪರ್ ಒಲೆ! ಇದರ ವೈಶಿಷ್ಟ್ಯತೆಗೆ ಖಂಡಿತ ಮಾರುಹೋಗ್ತೀರ!!!

ಇತ್ತೀಚಿಗೆ ಗ್ಯಾಸ್ ಸಿಲಿಂಡರ್ ಬೆಲೆ ಗಗನಕ್ಕೇರಿದೆ. ಇದರಿಂದಾಗಿ ಜನರು ಗ್ಯಾಸ್ ಬದಲಿ ವ್ಯವಸ್ಥೆಗೆ ಜನರು ಕಾಯುತ್ತಿದ್ದಾರೆ. ಇನ್ನು ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಮಹಿಳೆಯರು ಒಲೆಯ ಮೇಲೆ ಅಡುಗೆ ಮಾಡುತ್ತಾರೆ. ಇದರಿಂದ ಹೆಚ್ಚಿನ ಪ್ರಮಾಣದಲ್ಲಿ ವಾಯು ಮಾಲಿನ್ಯ ಉಂಟಾಗಿ ಒಲೆಯ ಮೇಲೆ ಅಡುಗೆ