Pakistan: ಅಲ್ಲಾಹ್ ನಮಗೆ ಮೋದಿಯನ್ನು ಪ್ರಧಾನಿಯಾಗಿ ಕರುಣಿಸಲಿ! ದೇಶದ ಜನರನ್ನು ಗೌರವಿಸುವ ಅವರು ನಮ್ಮ ದೇಶವಾಳಲಿ:…
Pakistani statement : ಪಾಕಿಸ್ತಾನದ ಪ್ರಜೆಯೊಬ್ಬ ನಮಗೆ ಅಲ್ಲಾಹ್ ಮೋದಿಯನ್ನು ನೀಡಲಿ ಅವರು ಈ ದೇಶದ ಸ್ಥಿತಿಯನ್ನು ಸರಿಪಡಿಸುತ್ತಾರೆ ಎಂದು ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದಾರೆ.