Breakfast Recipe : ಬೆಲ್ಲ ಮತ್ತು ಗಸೆಗಸೆ ಬೀಜದ ಪಂಜಿರಿ ರೆಸಿಪಿ ಡಿಟೇಲ್ಸ್ ಇಲ್ಲಿದೆ!
ಹಬ್ಬವೆಂದಾಗ ಅದರದ್ದೇ ಆದ ಆಚಾರ ವಿಚಾರ ರೂಢಿ ಸಂಪ್ರದಾಯಗಳು ಇರುತ್ತದೆ. ಹಾಗೆಯೇ ಈ ಬಾರಿಯ ಕರ್ವಾ ಚೌತ್ ಹಬ್ಬವನ್ನು ಅಕ್ಟೋಬರ್ 13 ರಂದು ಮಹಿಳೆಯರು ತುಂಬಾ ಭಕ್ತಿ ಮತ್ತು ಉತ್ಸಾಹದಿಂದ ಆಚರಿಸುವ ತಯಾರಿಯಲ್ಲಿ ನಿರತರಾಗಿದ್ದಾರೆ. ಅದರಲ್ಲೂ ಕರ್ವಾಚೌತ್ ದಿನದಂದು ಇಡೀ ದಿನ ಉಪವಾಸ ಮಾಡಲಾಗುತ್ತದೆ.!-->…