ಸುಬ್ರಹ್ಮಣ್ಯದ ಪಕ್ಕದ ಹರಿಹರ ಪಲ್ಲತಡ್ಕ ಬಳಿ ಕಡವೆ ದಾಳಿಗೆ ವ್ಯಕ್ತಿಗೆ ಗಾಯ | ಅದೃಷ್ಟ ಕೈಕೊಟ್ಟರೆ ಖುದಾ ಕ್ಯಾ ಕರೇಗಾ ?
ಸುಬ್ರಹ್ಮಣ್ಯದ ಪಕ್ಕದ ಹರಿಹರ ಪಲ್ಲತಡ್ಕ ಬಳಿಯ ಕಟ್ಟಕ್ರಾಸ್ ಬಳಿ ರಾಜೇಶ್ ಪರಮಲೆ ಎಂಬವರ ಮೇಲೆ ಕಡವೆ ಧಾಳಿ ಮಾಡಿ ಗಾಯಗೊಂಡ ಘಟನೆ ಇಂದು ಬೆಳಗ್ಗೆ ನಡೆದಿದೆ.
ಬೆಳಗ್ಗಿನ ಜಾವ ರಾಜೇಶ್ ಅವರು ಗುಂಡಿಹಿತ್ಲುವಿನಿಂದ ಹರಿಹರ ಕಡೆ ಬರುತ್ತಿದ್ದರು. ಕಟ್ಟ ಕ್ರಾಸ್ ತಲುಪುವಾಗ ಕಡವೆಯೊಂದು ಅಡ್ಡ…