ಮುಸ್ಲಿಂ ಯುವತಿಯನ್ನು ಮದುವೆಯಾದ ಹಿಂದೂ ಯುವಕ | ಯುವಕನ ಬರ್ಬರ ಹತ್ಯೆ ಮಾಡಿದ ಯುವತಿ ಕುಟುಂಬಸ್ಥರು
ಅವರಿಬ್ಬರೂ ಕಾಲೇಜಿನ ದಿನಗಳಿಂದಲೂ ಪ್ರೀತಿಸುತ್ತಿದ್ದರು. ಆತ ಹಿಂದೂ. ಆಕೆ ಮುಸ್ಲಿಂ. ಆದರೆ ಅವರಿಬ್ಬರ ಪ್ರೀತಿಗೆ ಧರ್ಮ ಮಾತ್ರ ಅಡ್ಡ ಬಂದಿಲ್ಲ. ಆದರೆ ಇವರಿಬ್ಬರ ಮದುವೆಗೆ ಕುಟುಂಬದವರು ಒಪ್ಪಿಗೆ ನೀಡಿಲ್ಲ. ಹಾಗಾಗಿ ಇಬ್ಬರೂ ಓಡಿ ಹೋಗಿ ಮದುವೆಯಾಗಿದ್ದಾರೆ. ಅವರಷ್ಟಕ್ಕೇ ಎಲ್ಲೋ ಒಂದು ಕಡೆ!-->…
