Browsing Category

News

ಲಾಕ್ ಡೌನ್ ಸಡಿಲ ನಿರೀಕ್ಷೆಯಲ್ಲಿದ್ದ ಜನತೆಗೆ ಶಾಕ್ ! ಸೀಲ್ ಡೌನ್ ಜಾರಿ – ಯಾರೂ ಹೊರಗೆ ಹೆಜ್ಜೆ ಇಡುವಂತಿಲ್ಲ…!

ಬೆಂಗಳೂರು : ಈಗ ಜಾರಿಯಲ್ಲಿರುವ ಲಾಕ್ ಡೌನ್ ಏಪ್ರಿಲ್ 14 ರ ಬಳಿಕ ತೆರವುಗೊಳ್ಳಬಹುದು ಇಲ್ಲವೇ ಲಾಕ್ ಡೌನ್ ನಿರ್ಬಂಧ ಸಡಿಲವಾಗುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದವರಿಗೆ ಶಾಕ್ ಆಗಿದೆ. ಕಾರಣ ಲಾಕ್‌ಡೌನ್ ಬದಲಾಗಿ ಬೆಂಗಳೂರಿನ ಆಯ್ದ ನಗರಗಳಲ್ಲಿ ಮತ್ತು ಇತರ ಪ್ರದೇಶಗಳಲ್ಲಿ ಸೀಲ್‌ಡೌನ್

ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವರ್ಷಾವಧಿ ಜಾತ್ರೆಗೆ ಧ್ವಜಾರೋಹಣ

ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವರ್ಷಾವಧಿ ಜಾತ್ರೆಗೆ ಏ.10ರಂದು ಬೆಳಿಗ್ಗೆ ಧ್ವಜಾರೋಹಣ ಸರಳವಾಗಿ ನಡೆಯಿತು. ತಂತ್ರಿಗಳು ಧ್ವಜಾರೋಹಣದ ಧಾರ್ಮಿಕ ವಿಧಿ ವಿಧಾನಗಳನ್ನು ನೆರೆವೇರಿಸಿದರು. https://youtu.be/JrsEKptMv6c ಪುತ್ತೂರು ಶಾಸಕ ಸಂಜೀವ ಮಠಂದೂರು,

ಮುಕ್ಕೂರು :ಕಾಪು ಶೈಲೇಶ್ ರೈ ಸ್ಮರಣಾರ್ಥ ಕುಟುಂಬದಿಂದ ಹಾಗೂ ಯುವಸೇನೆಯಿಂದ 20 ಕುಟುಂಬಗಳಿಗೆ ಆಹಾರ ಸಾಮಗ್ರಿ ವಿತರಣೆ

ಮುಕ್ಕೂರು : ಇರುಬೈಲು ಕೆಳಗಿನ ಬಾರಿಕೆ ದಿ. ಶೈಲೇಶ್ ಕುಮಾರ್ ರೈ ಕಾಪು ಅವರ ಸ್ಮರಣಾರ್ಥ ಅವರ ಮನೆಯವರು ಹಾಗೂ ಯುವಸೇನೆ ಮುಕ್ಕೂರು ಇದರ ಜಂಟಿ ಆಶ್ರಯದಲ್ಲಿ 20 ಕುಟುಂಬಗಳಿಗೆ ಅಗತ್ಯ ವಸ್ತುಗಳ ಆಹಾರ ಸಾಮಗ್ರಿ ಕಿಟ್ ವಿತರಣೆ ಕಾರ್ಯ ಕಾಪು ನಿವಾಸದಲ್ಲಿ‌ ಎ.10 ರಂದು‌ ನಡೆಯಿತು. ಸಂತೋಷ್

ಬ್ಯಾಂಕ್ ಸಾಲದ ಕಂತುಗಳ ಮುಂದೂಡಿಕೆ |ಸಾಲದ ಸರಮಾಲೆ ಅದರಿಂದ ಗ್ರಾಹಕ ಹೇಗೆ ಪಾರು?

ಬ್ಯಾಂಕ್ ಸಾಲದ ಕಂತುಗಳ ಮುಂದೂಡಿಕೆಯಿಂದ ಗ್ರಾಹಕ ಹೇಗೆ ಪಾರಾಗಲು ಸಾಧ್ಯ. ಇದರಿಂದಾಗಿ ಗ್ರಾಹಕ ಈಗ ಗೊಂದಲದ ಗೋಜಿನಲ್ಲಿ ಇದ್ದಾನೆ. ಸರಕಾರ ಮತ್ತು ಆರ್.ಬಿ.ಐ ನಿಂದ ನೀಡಿದ ನಿಯಮಗಳಲ್ಲಿ ಸ್ಪಷ್ಟತೆ ಕಾಣುತ್ತಿಲ್ಲ. ಗ್ರಾಹಕನಿಗೆ ಇಎಮ್ಐ,ಬ್ಯಾಂಕಿನ ಸಾಲದ ಬಡ್ಡಿ‌ ಅಸಲು ತುಂಬವುದರ ಬಗ್ಗೆ

ಪುತ್ತೂರಿನಲ್ಲಿ ಹೋಟೆಲ್ ಉದ್ಯಮಿಗಳಿಗೆ ಆಹ್ವಾನ, ಪಾರ್ಸೆಲ್ ಸರ್ವಿಸ್ ಕೊಡುವವರಿಗೆ ಅನುಮತಿ ನೀಡುತ್ತೇವೆ –…

ಪುತ್ತೂರಿನಲ್ಲಿ ಪಾರ್ಸೆಲ್ ಸರ್ವಿಸ್ ನೀಡಲು ಹೋಟೆಲ್ ಉದ್ಯಮಿಗಳು ಮುಂದೆ ಅಂದರೆ ಅವರಿಗೆ ಅನುಮತಿ ನೀಡುವುದಾಗಿ ಪುತ್ತೂರು ಶಾಸಕ ಸಂಜೀವ ಮಠಂದೂರು ಅವರು ಹೇಳಿದ್ದಾರೆ. ಅವರು ನಿನ್ನೆ ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಪುತ್ತೂರಿನಲ್ಲಿ ಬೇರೆ ಬೇರೆಊರುಗಳಿಂದ ಬಂದು ಸರ್ಕಾರದ

ಎಲ್ಲಾ ಜಿಲ್ಲೆಗಳಿಗೂ ಉಸ್ತುವಾರಿ ಸಚಿವರ ನೇಮಿಸಿದ ಸಿಎಂ.ಬಿಎಸ್‌ವೈ

ಬೆಂಗಳೂರು: ಕೊರೋನಾ ವೈರಸ್ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ವ್ಯಾಪಕವಾದ ಬಿಗಿ ಭದ್ರತೆಯ ಕ್ರಮ ಹಾಗೂ ಸಮಾರೋಪಾದಿಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೊರೋನಾ ಸೋಂಕಿಗೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವರುಗಳನ್ನು ನೇಮಕ ಮಾಡಿದ್ದಾರೆ. ಕೊರೋನಾ

ನಿಜಾಮುದ್ದೀನ್ ತಬ್ಲಿಘಿ ಜಮಾತ್ ನಿಂದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವೈರಸ್ ಪಿತೂರಿ | ಮುಸ್ಲಿಂ ನಾಯಕನಿಂದಲೇ…

ನವದೆಹಲಿ: ನಿಜಾಮುದ್ದಿನ್ ತಬ್ಲಿಘಿ ಜಮಾತ್ ಕಾರ್ಯಕ್ರಮದ ಆಯೋಜಕರ ವಿರುದ್ಧ ಮುಸ್ಲಿಂ ನಾಯಕರೇ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಕೊರೋನಾ ಭೀತಿಯ ನಡುವೆ, ಸರ್ಕಾರದ ಆದೇಶವನ್ನೂ ಲೆಕ್ಕಿಸದೇ ಕಾರ್ಯಕ್ರಮ ನಡೆಸಿದ್ದಕ್ಕೆ ತಬ್ಲಿಘಿಗಳ ವಿರುದ್ಧ ಈಗ ಇಡೀ ದೇಶವೇ ಕುದಿಯುತ್ತಿದೆ.

ಉಪ್ಪಿನಂಗಡಿ | ಮನೆಗಳ ಬದಲು ವಿದ್ಯಾಸಂಸ್ಥೆಗಳಲ್ಲಿ ಕಳ್ಳತನಕ್ಕೆ ಮುಂದಾದ ಕಳ್ಳರು

ಉಪ್ಪಿನಂಗಡಿ, ಎ 9 : ಕಳ್ಳರು ಶಾಲೆ ಕಾಲೇಜಿನಲ್ಲಿ ಏನು ಸಿಗುತ್ತದೆ ಎಂದು ಕಳ್ಳತನಕ್ಕೆ ಹೋದರೋ ಗೊತ್ತಿಲ್ಲ, ಉಪ್ಪಿನಂಗಡಿಯಲ್ಲಿ ಕಳ್ಳರು ಮನೆಯನ್ನು ಬಿಟ್ಟು ಸಂಸ್ಥೆಗಳ ಬೆನ್ನು ಹಿಡಿದಿದ್ದಾರೆ. ಎಲ್ಲರೂ ಮನೇಲೇ ಇರುವ ಕಾರಣ ಅವರು ತಮ್ಮ ಬಿಸಿನೆಸ್ ಸ್ಟ್ರಾಟೆಜಿ ಬದಲಿಸಿಕೊಂಡರಾ ? ಗೊತ್ತಿಲ್ಲ.