Browsing Category

News

ಅನಾರೋಗ್ಯ ಕೇವಲ ವದಂತಿ | ನಾನು ಆರೋಗ್ಯವಾಗಿದ್ದೇನೆ -ಎನ್.ಮುತ್ತಪ್ಪ ರೈ

ಬೆಂಗಳೂರು : ಕೆಲವು ಗಂಟೆಗಳ ಹಿಂದೆ ಜಯಕರ್ನಾಟಕ ಸ್ಥಾಪಕ ಅಧ್ಯಕ್ಷರಾದ ಮುತ್ತಪ್ಪ ರೈ ಅವರ ಆರೋಗ್ಯದಲ್ಲಿ ಏರುಪೇರು ,ಗಂಭೀರ ಎಂಬ ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು,ಇದು ಸತ್ಯಕ್ಕೆ ದೂರವಾದ ವಿಚಾರ ಎಂದು ಸ್ವತಃ ಮುತ್ತಪ್ಪ ರೈ ಅವರೇ ಸ್ಪಷ್ಟನೆ ನೀಡಿದ್ದಾರೆ.

ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಕರಾಳತೆಗೆ ಸಂದಿತು 101 ವರುಷ

ಮಾನವನ ಜೀವನ ಬೇವು ಬೆಲ್ಲದಂತೆ. ಬದುಕಿನಲ್ಲಿ ಎಷ್ಟು ಸಿಹಿ ಇರುತ್ತದೋ ಅಷ್ಟೇ ಕಹಿ ಕೂಡಾ ಆವರಿಸಿರುತ್ತದೆ. ಹಬ್ಬದ ದಿನವೇ ಒಂದು ಘೋರ ದುರಂತ ನಡೆದುಹೋದರೆ ಅಲ್ಲಿ ಸಿಹಿಗಿಂತ ಕಹಿಯೇ ಹೆಚ್ಚಾಗಿರುತ್ತದೆ. ಹೌದು, ಹೀಗೊಂದು ಘಟನೆ ನಡೆದು ಇಂದಿಗೆ 101 ವರ್ಷಗಳು ಸಂದರೂ ಅದರ ಕರಾಳ ನೆನಪು ಮಾತ್ರಾ

ಪುತ್ತೂರು ಪಾಟ್ರಕೋಡಿ ನಿವಾಸಿ, ಕಬಕ ಪ.ಪೂರ್ವ ಕಾಲೇಜಿನ ವಿದ್ಯಾರ್ಥಿ ಆತ್ಮಹತ್ಯೆ

ಪುತ್ತೂರು ಕಬಕ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪಾಟ್ರಕೋಡಿ ಧರ್ಣಪ್ಪ ಗೌಡರ ಪುತ್ರ ಜಯಪ್ರಕಾಶ್ ಎಂಬವರೆ ಆತ್ಮಹತ್ಯೆ ಮಾಡಿಕೊಂಡವರು. ಇಂದು, ಏಪ್ರಿಲ್ 13ರ ಮುಂಜಾನೆ ಘಟನೆ ಬೆಳಕಿಗೆ ಬಂದಿದ್ದು, ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.

ಪುತ್ತೂರಿನ ದೃಶ್ಯಗಳು | ಬ್ಯಾಂಕ್ ಖಾತೆಗೆ ಜನ್ ಧನ್ ಮೊತ್ತ | ಬ್ಯಾಂಕ್ ಗಳ ಮುಂದೆ ಸಾಮಾಜಿಕ ಅಂತರ ಕಾಯ್ದುಕೊಳ್ಳದ…

ಪುತ್ತೂರು, ಏಪ್ರಿಲ್ 13 : ಕೋರೋನಾ ಹಿನ್ನಲೆಯಲ್ಲಿ ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಲಾಕ್ ಡೌನ್ ಮುಂದುವರಿದಿದೆ. ಪುತ್ತೂರು ನಗರದಾದ್ಯಂತ ಕಟ್ಟುನಿಟ್ಟಿನ ಲಾಕ್ ಡೌನ್ ಜಾರಿಗೆ ತರಲಾಗಿದೆ. ಅಗತ್ಯ ಸಾಮಾಗ್ರಿಗಳು ಹೊಂದಿರುವ ಅಂಗಡಿ-ಮುಂಗಟ್ಟುಗಳು ತೆರೆದಿದ್ದು, ಉಳಿದ ಅಂಗಡಿಗಳು ಬಾಗಿಲು

ಕೋರೋನಾಳಿಗೊಂದು ಥ್ಯಾಂಕ್ ಹೇಳೋಣ

ಇದೇನಿದು? ಈ ಮಹಾಮಾರಿಗೂ ಥ್ಯಾಂಕ್ಸಾ! ಅಂತ ಅಚ್ಚರಿಪಡಬೇಡಿ. ಈ ಶೀರ್ಷಿಕೆ ನೀಡುವುದಕ್ಕೂ ಕಾರಣ ಇದೆ. ಇಡೀ ಪ್ರಪಂಚವನ್ನೇ ತನ್ನ ಕಬಂಧ ಬಾಹುವಿನಲ್ಲಿ ಬಂಧಿಸಿ ರಣಕೇಕೆ ಹಾಕುತ್ತಿರುವ ಕೊರೊನಾ ಪ್ರತಿಕ್ಷಣವೂ ಮನುಷ್ಯ ಜೀವಿಯನ್ನು ಬಲಿ ತೆಗೆದುಕೊಳ್ಳುತ್ತಿದೆ. ಆದರೆ ಇದರಿಂದಾಗಿ ಮತ್ತೊಂದು ಹೊಸ

ಬೆಂಗಳೂರಿನಲ್ಲಿ ಸಿಲುಕಿಕೊಂಡು ತನ್ನೂರಿಗೆ ಬರಲು ಪರದಾಡುತ್ತಿದ್ದ ಯುವತಿಯನ್ನು ಮಂಗಳೂರಿಗೆ ಸುರಕ್ಷಿತವಾಗಿ ತಲುಪಿಸಿದ ಯು…

ಮಂಗಳೂರು: ಲಾಕ್‍ಡೌನ್ ಹಿನ್ನೆಲೆಯಲ್ಲಿ ತನ್ನ ಮನೆಗೆ ಬರಲಾಗದೇ ಬೆಂಗಳೂರಿನಲ್ಲಿ ಸಿಕ್ಕಿ ಹಾಕಿಕೊಂಡ ಮಂಗಳೂರು ಮೂಲದ ಯುವತಿಯನ್ನು ಮಾಜಿ ಸಚಿವ ಯು.ಟಿ ಖಾದರ್, ತನ್ನ ಕಾರಿನಲ್ಲಿ ಮಂಗಳೂರಿಗೆ ಕರೆತಂದು ಬಿಟ್ಟಿದ್ದಾರೆ. ಮಂಗಳೂರಿನ ಮೂಲದ ಇಟಲಿಯಲ್ಲಿ ವಾಸವಾಗಿದ್ದ ಶ್ರೀಮಧು ಭಟ್ ಇಟಲಿಯಿಂದ

ಕಾಂಗ್ರೆಸ್‍ನ ಹಿರಿಯ ಮುಖಂಡ ,ಮಾಜಿ ಕೇಂದ್ರ ಸಚಿವ ಎಂ.ವಿ.ರಾಜಶೇಖರನ್ ಇನ್ನಿಲ್ಲ

ಬೆಂಗಳೂರು: ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್‍ನ ಹಿರಿಯ ಮುಖಂಡ ಎಂ.ವಿ.ರಾಜಶೇಖರನ್ (93) ಅವರು ನಿಧನರಾಗಿದ್ದಾರೆ. ಎಂ.ವಿ.ರಾಜಶೇಖರನ್ ಅವರು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ

ಕರಾಯದ ಸುತ್ತಮುತ್ತ ವಿಧಿಸಲಾಗಿದ್ದ ದಿಗ್ಬಂಧನ ಸಡಿಲಿಕೆ | ಸೋಂಕಿತ ಗುಣಮುಖನಾದ ಹಿನ್ನೆಲೆ

ಬೆಳ್ತಂಗಡಿ ತಾಲೂಕು ಕರಾಯ ಗ್ರಾಮದ ಜನತಾ ಕಾಲೋನಿಯ ಯುವಕನಿಗೆ ಕೋರೋನಾ ಸೋಂಕಿನಿಂದ ಗುಣಮುಖವಾಗಿ ಮನೆಯ ಕಡೆ ಹೆಜ್ಜೆ ಹಾಕಿದ ಮೂರು ದಿನದ ನಂತರ ಆತನ ಮನೆಯ ಸುತ್ತಮುತ್ತ ವಿಧಿಸಲಾಗಿದ್ದದಿಗ್ಬಂಧನವನ್ನು ಸಡಿಲಿಸಲಾಗಿದೆ. ಕರಾಯದ ಜನತಾ ಕಾಲನಿಯ ನಿವಾಸಿಯಾದ ಆತನ ಮನೆಗೆ ಹೋಗುವ ರಸ್ತೆ,