ವಿಚಿತ್ರ ಕಾಯಿಲೆಯಿಂದ ಬಳಲುತ್ತಿರುವ ಮಹಿಳೆ | ಈಕೆಯ ನಾಲಿಗೆಯಲ್ಲಿ ಬೆಳೆಯುತ್ತಿದೆ ಕೂದಲು !
ಈ ಮಹಿಳೆ ಒಂದು ವಿಚಿತ್ರ ಸಮಸ್ಯೆಯಿಂದ ಬಳಲುತ್ತಿದ್ದು ಆಕೆಗೆ ಇನ್ನಿಲ್ಲದ ಕಿರಿಕಿರಿ ಉಂಟು ಮಾಡಿದೆ. ಕಾರಣ ಆಕೆಯ ನಾಲಿಗೆಯಲ್ಲಿ ಬೆಳೆಯುತ್ತಿರುವ ಕೂದಲು !
ಈಕೆಗೆ 33 ವರ್ಷವಿದ್ದಾಗ ನಾಲಿಗೆ ಊದಿಕೊಂಡು ರುಚಿ ಗ್ರಹಿಸುವ ಶಕ್ತಿ ಇಲ್ಲದೆ ಹೋಯಿತು. ಅನಂತರ ಡಾಕ್ಟರ ಬಳಿ ತಪಾಸಣೆಗೊಳಗದಾಗ!-->!-->!-->…