ತೆಳ್ಳನೆಯ ಹುಡುಗಿಗೆ ದಪ್ಪನೆಯ ಹುಡುಗನ ಮೇಲೆ ಲವ್|ಮದುವೆ ಆಗಿ ಒಂದು ಮಗುವಿದ್ದರೂ ಈ ಜೋಡಿನ ಒಪ್ಪಿಕೊಳ್ಳೋದೇ ಇಲ್ವಂತೆ…
ಜಗತ್ತಿನಲ್ಲಿ ಎಷ್ಟು ಜನ ಸಂಖ್ಯೆ ಇದೆಯೋ ಅಷ್ಟೂ ಜನರ ಟೇಸ್ಟ್ ಬೇರೆಯೇ ಇದೆ. ಕೆಲವೊಬ್ಬರಿಗೆ ಕೆಲವೊಂದು ವಿಷಯ ಇಷ್ಟವಾದರೆ ಇನ್ನೂ ಕೆಲವರಿಗೆ ಅದು ಕಷ್ಟ ಎಂಬಂತೆ ಇರುತ್ತೆ. ಅದೇ ರೀತಿ ಇಲ್ಲೊಂದು ಕಡೆ ಇಷ್ಟ ಎಂಬಂತೆ ತೆಳ್ಳನೆಯ ಸುಂದರ ಹುಡುಗಿ ದಪ್ಪಗಿನ ಹುಡುಗನ ಪ್ರೀತಿ ಬಲೆಗೆ ಬಿದ್ದು ಸಂಸಾರನೂ!-->…