Browsing Category

latest

ಖಾಕಿ ತೊಟ್ಟು ಚಲಿಸುತ್ತಿರುವ ಎರಡು ಕಾರುಗಳ ಮೇಲೆ ನಿಂತು ಸ್ಟಂಟ್ ಮಾಡಲು ಹೋದ ‘ ಸಿಂಗಂ ‘ ಇನ್ಸ್ ಪೆಕ್ಟರ್

ಭೋಪಾಲ್ : ಸಿನಿಮಾದ ದೃಶ್ಯವೊಂದನ್ನು ನಿಜಜೀವನದಲ್ಲಿ ಅನುಕರಿಸಲು ಹೋಗಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಒಬ್ಬರು ದಂಡ ತೆರುವಂತಾಗಿದೆ. ದಮೋಹ್ ಜಿಲ್ಲೆ ನರಸಿಂಗ್ ಗಢ ಪೊಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ರೇ ದಂಡ ತೆತ್ತ ಅಧಿಕಾರಿ. ಅಜಯ್ ದೇವಗನ್ ಅಭಿನಯದ 'ಸಿಂಗಂ' ಬಹುಶಃ ನೀವೆಲ್ಲರೂ

ಪುತ್ತೂರು, ಬೆಳ್ತಂಗಡಿ, ಸುಳ್ಯ, ಕಡಬ ತಾಲೂಕಿನ 1100 ಬಿಹಾರದ ವಲಸೆ ಕಾರ್ಮಿಕರು ಇಂದು ಮರಳಿ ಗೂಡಿಗೆ | ಬೀಳ್ಕೊಡಲು…

ಇವತ್ತು ಬಿಹಾರ ಮೂಲದ 1100 ಮಂದಿ ವಲಸೆ ಕಾರ್ಮಿಕರಿಗೆ ಬಿಡುಗಡೆಯ ದಿನ. ಪುತ್ತೂರು, ಬೆಳ್ತಂಗಡಿ, ಸುಳ್ಯ ಮತ್ತು ಕಡಬ ತಾಲೂಕಿನಲ್ಲಿ ಬಾಕಿಯಾಗಿರುವ ಬಿಹಾರ ಮೂಲದ ಕಾರ್ಮಿಕರುಗಳು ವಾಪಾಸ್ ತಮ್ಮ ತಾಯ್ನಾಡಿಗೆ ಹೊರಡಲಿದ್ದಾರೆ. ಅವರಿಗೆ ತಮ್ಮ ತಮ್ಮ ಊರಿಗೆ ತೆರಳಲು ರೈಲಿನ ವ್ಯವಸ್ಥೆ ಮಾಡಲಾಗಿದೆ.

ಸುಳ್ಯ |ಬಡ ಕುಟುಂಬದ ಮನೆಯ ಬೆಳಕಾದ ಗುತ್ತಿಗಾರು ಗ್ರಾ.ಪಂ.ನ ಕೋವಿಡ್ ಕಾರ್ಯಪಡೆ

ಸುಳ್ಯ:ಲಾಕ್ಡೌನ್ ಸಮಯದಲ್ಲಿ ಗ್ರಾಮ ಪಂಚಾಯತ್ ಕಚೇರಿಯಿಂದ ಹೊರಬಂದು ಬಡ ವ್ಯಕ್ತಿಯ ಮನೆ ಛಾವಣಿ ಏರಿ, ಮನೆ ರಿಪೇರಿ ಮಾಡಿ ಗುತ್ತಿಗಾರು ಗ್ರಾಮ ಪಂಚಾಯತ್ ಅಧ್ಯಕ್ಷ ಅಚ್ಯುತ ಗುತ್ತಿಗಾರು ನೇತೃತ್ವದ ಕೋವಿಡ್ ಕಾರ್ಯಪಡೆ ಮಾನವೀಯತೆಯ ಕೆಲಸ ಮಾಡಿ ಸಮಾಜಕ್ಕೆ ಮಾದರಿಯಾಗಿದೆ. ವಾಸಯೋಗ್ಯ ಮನೆ

ಮಂಗಳೂರಿನಲ್ಲಿ ಇಂದು ಮತ್ತೆರಡು ಕೋರೋನಾ ಪಾಸಿಟಿವ್

ಕಡಲ ತೀರದ ನಗರ ಮಂಗಳೂರಿನಲ್ಲಿ ಮತ್ತೆರಡು ಕೊರೋನಾ ಪಾಸಿಟಿವ್. ಇವರು ಉಡುಪಿ ಜಿಲ್ಲೆಯ ಕಾರ್ಕಳದ ನಿವಾಸಿಗಳಾಗಿದ್ದು ಫಸ್ಟ್ ‌ನ್ಯೂರೋ ಸಂಪರ್ಕದಿಂದ ಇಬ್ಬರಿಗೆ ಸೋಂಕು ಹರಡಿದೆ. ಪೇಷಂಟ್ 507 ಪ್ರಾರ್ಥಮಿಕ ಸಂಪರ್ಕದಲ್ಲಿದ್ದ ಸುಮಾರು 50 ವರ್ಷದ ಮಹಿಳೆಯ 12ನೇ ದಿನದ ಗಂಟಲು ಪರೀಕ್ಷೆ ವರದಿ

ಕೋರೋಣ ವೈರಸ್ಸಿನ ಭೀತಿಯಲ್ಲಿ ಸಂಕಷ್ಟದಲ್ಲಿರುವ ಜನತೆಗೆ ಕರೆಂಟ್ ಶಾಕ್ ನೀಡಿದ ಮೆಸ್ಕಾಂ

ವರದಿ : ಹಸೈನಾರ್ ಜಯನಗರ ಕೋರೋಣ ವೈರಸ್ ಮಹಾಮಾರಿ ಹಿನ್ನೆಲೆ ಭಾರತದ ಲಾಕ್ ಡೌನ್ ಗೊಂಡಿದ್ದು ಜನಸಾಮಾನ್ಯರು ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಈ ಸಂದರ್ಭದಲ್ಲಿ ಜನತೆಯ ಸಂಕಷ್ಟಕ್ಕೆ ಸ್ಪಂದಿಸಿದ ರಾಜ್ಯ ಸರ್ಕಾರ ಹತ್ತು ಹಲವಾರು ಯೋಜನೆಗಳನ್ನು ರೂಪಿಸಿ ಜನತೆಯ ಸಹಾಯಕ್ಕೆ ಮುಂದಾಗಿದ್ದವು.

ಸುಳ್ಯ|ರಂಜಾನ್ ತಿಂಗಳ 17ರ ಬದರ್ ದಿನದ ಪ್ರಯುಕ್ತ ಅನ್ನದಾನ

ವರದಿ : ಹಸೈನಾರ್ ಜಯನಗರ ಪವಿತ್ರ ರಂಜಾನ್ ತಿಂಗಳ 17ರ ದಿನದಂದು ಬದರ್ ದಿನಾಚರಣೆಯ ಪ್ರಯುಕ್ತ ಗಾಂಧಿನಗರ ಆಶ್ರಯ ತಂಡದ ಸದಸ್ಯರುಗಳ ನೇತೃತ್ವದಲ್ಲಿ ಸ್ಥಳೀಯ ಗಾಂಧಿನಗರ ದಾನಿಗಳ ಸಹಕಾರದೊಂದಿಗೆ ಅನ್ನದಾನ ವಿತರಣೆ ಕಾರ್ಯಕ್ರಮ ಮೇ10ರಂದು ನಡೆಯಿತು . ಸುಳ್ಯ ನಗರದಾದ್ಯಂತ ಸುಮಾರು ಒಂದು

ನೈಟಿಂಗೇಲ್ ಎಂಬ ದೀಪದ ಬೆಳಕು

ಜಗತ್ತಿನಲ್ಲಿ ಅನೇಕ ಮಹಾಮಾರಿ ಕಂಟಕಗಳು ಎದುರಾದಾಗ ನಮ್ಮೆಲ್ಲರಿಗೆ ಹೆಗಲು ಕೊಡುತ್ತಾ ನಿಂತಿದ್ದು ದಾದಿಯರು. ಯುದ್ದದಲ್ಲಿ ಗಾಯಗೊಂಡವರ ಸೇವೆಯಿಂದ ಹಿಡಿದು ಇವತ್ತಿನ ಕೊರೊನಾ ಕಂಟಕದವರೆಗೆ ನಮ್ಮೆಲ್ಲರ ಬೆನ್ನ ಹಿಂದೆ ನಿಂತು, ರೋಗಿಗಳಿಗಿರುವ ರೋಗಕ್ಕೆ ಅಸಹ್ಯ ಪಡದೆ, ಆ ರೋಗ ತಮಗೂ ಬರಬಹುದೆಂಬ

ದೇಶಿಯ ಇ-ಕಾಮರ್ಸ್ ನೆಟ್‌ವರ್ಕ್ ‌ಗೆ ಕೇಂದ್ರ ಸಿದ್ಧತೆ

ಫ್ಲಿಪ್ಕಾರ್ಟ್, ಅಮೆಜಾನ್ ಮಾದರಿಯಲ್ಲಿ ದೇಶೀಯ ಇ-ಕಾಮರ್ಸ್ ನೆಟ್ ವರ್ಕ್ ರೂಪಿಸಲು ಕೇಂದ್ರ ಸರಕಾರ ಮುಂದಾಗಿದೆ. C S C (common service center ) ಮುಂದಾ ಗಿದೆ. ಎಂದು ಕರೆಯಲ್ಪಡುವ ಈ ಸೇವೆಯು 2009 ರ ಸುಮಾರಿಗೆ ಪ್ರಾರಂಭವಾಗಿದ್ದು, ಇದೀಗ ಕೊರೋನಾ ಸಮಯದಲ್ಲಿ ಇದರ ಪ್ರಸ್ತುತತೆ