Browsing Category

latest

ಕೇವಲ 85ರೂಪಾಯಿಗೆ ಇಲ್ಲಿ ಸಿಗುತ್ತೆ ಸುಂದರವಾದ ಮನೆ!!

ಇಂತಹ ದುಬಾರಿ ಕಾಲದಲ್ಲಿ ಏನು ಖರೀದಿಸಬೇಕಾದರೂ ಕಿಸೆಯಲ್ಲಿ ದುಡ್ಡು ಇರಲೇ ಬೇಕು.ಇವಾಗ ಅಂತೂ ದಿನಸಿ ತೆಗೆದುಕೊಳ್ಳುವ ಮುಂಚೆ ಕೂಡ ಒಂದು ಬಾರಿ ಯೋಚನೆ ಮಾಡಲೇ ಬೇಕಾದ ಪರಿಸ್ಥಿತಿ.ಅದರಲ್ಲೂ ಒಂದು ಮನೆ ಕೊಂಡುಕೊಳ್ಳಬೇಕಾದರೆ ಕೇಳೋದೇ ಬೇಡ. ಅಷ್ಟು ದುಬಾರಿ. ಆದ್ರೆ ಇಲ್ಲಿ ಕೇವಲ 85 ರೂಪಾಯಿಗೆ

ಅಯ್ಯೋ!!!ಹುಡುಗಿ ನೋಡೋಕೆ ಮುದ್ದಾಗಿದ್ದಾಳೆ ಅಂತ ಲೈವ್ ವೀಡಿಯೋನಲ್ಲಿ ಬೆತ್ತಲಾದ| ಅನಂತರ ನಡೆದದ್ದೇ ಬೇರೆ!!!

ಸಾಮಾಜಿಕ ಜಾಲತಾಣಗಳಲ್ಲಿ ಜನ ಆನ್‌ಲೈನ್ ಡೇಟಿಂಗ್, ಚಾಟಿಂಗ್, ಫ್ಲರ್ಟಿಂಗ್ ಅಂತ ಏನೇನೋ ಮಾಡುತ್ತಾ ಕಾಲ ಕಳೀತಾರೆ. ಎಷ್ಟೋ ಮಂದಿ ಇದರಿಂದಲೇ ತಮ್ಮ ಬಾಳು ಹಾಳು ಮಾಡಿಕೊಂಡಿದ್ದಾರೆ, ಕೆಲವರು ಮೂರ್ಖರಾಗಿದ್ದಾರೆ. ಅನಂತರ ಪೊಲೀಸ್, ಕೋರ್ಟ್ ಅಂತ ಅಲೆದಾಡಿ ನೆಮ್ಮದಿ ಇಲ್ಲದೇ ಇರ್ತಾರೆ.ಇದು

ಆಧಾರ್ ಕಾರ್ಡ್ ನಲ್ಲಿ ವಿಚಿತ್ರ ಹೆಸರು ನೊಂದಾಯಿಸಿದ ಸಿಬ್ಬಂದಿ | ಆಧಾರ್ ಕಾರ್ಡ್ ನಿಂದಾಗಿ ಬಾಲಕಿಗೆ ಶಾಲಾ ಪ್ರವೇಶ…

ಆ ಮಗು ಶಾಲೆಗೆ ಸೇರಬೇಕೆಂಬ ಅದಮ್ಯ ಆಸೆ ಹೊಂದಿತ್ತು. ತಂದೆ ತಾಯಿಯು ಕೂಡಾ ಮಗುವನ್ನು ಶಾಲೆಗೆ ಸೇರಿಸಲು ಉತ್ಸಾಹದಿಂದ ಹೋಗಿದ್ದಾರೆ. ಆದರೆ ಆ ಬಾಲಕಿಗೆ ಶಾಲಾ ಮಂಡಳಿ ಶಾಲಾ ಪ್ರವೇಶವನ್ನು ನಿರಾಕರಿಸಿದ್ದಾರೆ. ಇದನ್ನು ಕೇಳಿ ಬಾಲಕಿಯ ತಂದೆ ತಾಯಿಯರು ಆವಕ್ಕಾಗಿದ್ದಾರೆ. ಅನಂತರ ಅವರಿಗೆ ಆದ ಪ್ರಮಾದದ

ಜೊಮ್ಯಾಟೊ ಸ್ವಿಗ್ಗಿ ವಿರುದ್ಧ ಸಿಸಿಐ ತನಿಖೆ

ಬೃಹತ್ ಆನ್ಲೈನ್ ಆಹಾರ ವಿತರಣಾ ಪ್ಲಾಟ್ಫಾರ್ಮ್‌ಗಳಾದ ಜೊಮ್ಯಾಟೊ ಮತ್ತು ಸ್ವಿಗ್ಗಿಯ ನಡವಳಿಕೆಯ ಬಗ್ಗೆ ತನಿಖೆ ನಡೆಸಲು ಭಾರತದ ಆಂಟಿಟ್ರಸ್ಟ್ ಸಂಸ್ಥೆ ಏಪ್ರಿಲ್ 4ರಂದು ಆದೇಶಿಸಿದೆ.ಭಾರತೀಯ ಸ್ಪರ್ಧಾತ್ಮಕ ಆಯೋಗ (CCI) ತನ್ನ ಡಿಜಿಗೆ ವಿವರವಾದ ತನಿಖೆ ನಡೆಸಿ 60 ದಿನಗಳ ಒಳಗೆ ವರದಿ

ಸದ್ಯದಲ್ಲೇ ಬರಲಿದೆ “ಎಲೆಕ್ಟ್ರಿಕ್ ರಾಯಲ್ ಎನ್‌ಫೀಲ್ಡ್”|ಗಂಟೆಗೆ 8 ರಿಂದ 10 ಕಿಲೋವ್ಯಾಟ್ ಬ್ಯಾಟರಿ…

ಇಂದಿನ ಟೆಕ್ನಾಲಾಜಿ ಕಾಲದಲ್ಲಿ ಎಲೆಕ್ಟ್ರಿಕ್ ವಾಹನದ್ದೇ ಹವಾ. ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದೇ ಇಟ್ಟಿದ್ದು ಎಲ್ಲೆಡೆ ಇದರ ಬಳಕೆಯೇ ಹೆಚ್ಚುತ್ತಿದೆ.ವಿವಿಧ ಕಂಪನಿಗಳು ಎಲೆಕ್ಟ್ರಿಕ್​ ವಾಹನಗಳನ್ನು ಪರಿಚಯಿಸುತ್ತಿವೆ. ಅದರಲ್ಲೂ ಕೆಲವು ಕಂಪನಿಗಳು ಹೊಸ ಎಲೆಕ್ಟ್ರಿಕ್​

ಹೆತ್ತ ಮಗನನ್ನೇ ಕತ್ತು ಹಿಸುಕಿ ಕೊಂದ ತಾಯಿ | 6 ವರ್ಷದ ಬಾಲಕನ ಕಳೆದುಕೊಂಡ ತಂದೆಯ ಗೋಳಾಟ!

ಲೋಕದಲ್ಲಿ ಕೆಟ್ಟ ತಂದೆಯಿರಬಹುದು ಆದರೆ ಕೆಟ್ಟ ತಾಯಿ ಇರುವುದಿಲ್ಲ ಎಂದು ಹೇಳುತ್ತಾರೆ. ಆದರೆ ಈ ಮಾತನ್ನು ಇಲ್ಲೊಬ್ಬ ತಾಯಿ ಸುಳ್ಳು ಮಾಡಿಸಿದ್ದಾಳೆ. ಈ ನಿರ್ದಯಿ ತಾಯಿ ತನ್ನ ಸ್ವಂತ ಮಗನನ್ನೇ ಕತ್ತು ಹಿಸುಕಿ ಕೊಂದಿದ್ದಾಳೆ. ಹೌದು ಈ ಘಟನೆ ನಡೆದಿರುವುದು ಹರ್ಯಾಣದ ಯಮುನಾ ನಗರದ ಜಯಧಾರಿ

ಮೂಡುಬಿದ್ರೆಯಲ್ಲಿ ನಡೆದ ಬೈಕ್ ನಡುವಿನ ಅಪಘಾತದಲ್ಲಿ ಬೆಳ್ತಂಗಡಿಯ ವ್ಯಕ್ತಿ ಸಾವು|ಕಣ್ಣುಗಳನ್ನು ದಾನ ಮಾಡುವ ಮೂಲಕ…

ಮೂಡಬಿದರೆ: ಕೊಡಂಗಲ್ಲುವಿನಲ್ಲಿ ಇಂದು ಮಧ್ಯಾಹ್ನ ಬೈಕ್ ಗಳ ನಡುವೆ ಅಪಘಾತ ಸಂಭವಿಸಿದ್ದು, ಬೆಳ್ತಂಗಡಿಯ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.ಬೆಳ್ತಂಗಡಿ ತಾಲೂಕಿನ ಹೊಸಂಗಡಿ ಪೆರಿಂಜೆ ಸಮೀಪದ ಎದುರುಗುಡ್ಡೆ ನಿವಾಸಿ ರವೀಂದ್ರ ಪೂಜಾರಿ (35)ಎಂಬವರು ಸಾವನ್ನಪ್ಪಿದ್ದಾರೆ.

ಆತ್ಮಗಳ ಓಡಾಟವನ್ನು ಕೂಡ ಪತ್ತೆ ಮಾಡುತ್ತದೆಯಂತೆ ಈ ಕಾರು !! | ಸ್ವಯಂ ಚಾಲನಾ ಸಾಮರ್ಥ್ಯ ಹೊಂದಿರುವ ಈ ಸ್ಪೆಷಲ್ ಕಾರ್ ನ…

ಟೆಕ್ನಾಲಜಿ ಕಾಲವಾಗಿರುವುದರಿಂದ ಪ್ರತಿಯೊಂದು ಹೊಸ ವಸ್ತುಗಳಲ್ಲಿ,ವಾಹನಗಳಲ್ಲಿ ವಿಭಿನ್ನ ರೀತಿಯ ವೈಶಿಷ್ಟ್ಯಗಳಿರುತ್ತದೆ.ಇಂದಿನ ಮಾರುಕಟ್ಟೆಗೆ ವಿನೂತನವಾದ ಕಾರುಗಳು ಬರುತ್ತಲೇ ಇದ್ದು,ಟೆಸ್ಲಾ ಪ್ರಸ್ತುತ ಅತ್ಯಂತ ಜನಪ್ರಿಯ ಹಾಗೂ ಹೈ ಟೆಕ್​ ಇವಿ ಬ್ರ್ಯಾಂಡ್​ಗಳಲ್ಲಿ ಒಂದಾಗಿದೆ.ಟೆಸ್ಲಾಗೆ ಕೆಲವು