ವಿಡಿಯೋ ಕಾಲ್ ಸಂಪರ್ಕದಿಂದ ಬಸ್ಸಿನಲ್ಲಿ ಇದ್ದ ಮಹಿಳೆಗೆ ಹೆರಿಗೆ |ತಾಯಿ-ಮಗು ಆರೋಗ್ಯವಾಗಿರುವಂತೆ ಮಾಡಿದ ಆತನ…
ಯೂಟ್ಯೂಬ್ ನೋಡಿ ಹೆರಿಗೆ ಆದ ಘಟನೆಗಳು ಇತ್ತೀಚೆಗೆ ಪ್ರಚಾರದಲ್ಲಿತ್ತು. ಹೀಗೆ ಮೊಬೈಲ್ ನಿಂದ ಸಂಕಷ್ಟದ ಸಮಯದಲ್ಲಿ ಸಂತಸ ಕಂಡವರು ಅದೆಷ್ಟೋ ಮಂದಿ. ಹೀಗೆ ಮೊಬೈಲ್ ವಿಡಿಯೋ ಕಾಲ್ ಗಳು ಕೇವಲ ಹರಟೆಗೆ ಮಾತ್ರ ಉಪಯೋಗವಾಗುವುದಲ್ಲದೆ, ಇಲ್ಲೊಂದು ಕಡೆ ಇದರಿಂದಲೇ ಮಗುವಿನ ಜನನವಾಗಿದೆ. ಹೇಗೆಂದು ಕುತೂಹಲ…