ಸೂರ್ಯಂಗೇ ಟಾರ್ಚಾ ಕಿದ ಚೀನಾದ ವಿಜ್ಞಾನಿಗಳು | ಚೀನಾದ ಕೃತಕ ಸೂರ್ಯ ನೈಜ ಸೂರ್ಯನಿಗಿಂತ 5 ಪಟ್ಟು ಹೆಚ್ಚು ಶಕ್ತಿಶಾಲಿ !!
ಬೀಜಿಂಗ್: ಸೂರ್ಯಂಗೇ ಟಾರ್ಚಾ ಎನ್ನುವುದು ಇದೀಗ ನಿಜವಾಗುವ ಸುದ್ದಿ ಬಂದಿದೆ. ಭವಿಷ್ಯದಲ್ಲಿ ಬೇಕಾಗುವ ಶುದ್ಧ ಶಕ್ತಿಗೆ ದಾರಿ ಮಾಡಿಕೊಡಲು ಚೀನಾ "ಕೃತಕ ಸೂರ್ಯನ" ಪ್ರಯೋಗ ಮಾಡುತ್ತಿದೆ. ಇದರ ಹೆಸರು ಎಕ್ಸ್‌ಪೀರಿಯೆನ್ಷಿಯಲ್ ಅಡ್ವಾನ್ಸ್‌ಡ್ ಸೂಪರ್‌ಕಂಡಕ್ಟಿಂಗ್ ಟೋಕಾಮಾಕ್ (ಈಸ್ಟ್) ಎಂದು!-->…