ಮದುವೆಯ ಮರುದಿನ ತನ್ನ ಸಲಿಂಗ ಸ್ನೇಹಿತೆಯ ಜೊತೆ ಎಸ್ಕೇಪ್ ಆದ ವಧು!!
ಇತ್ತೀಚಿಗೆ ದೇಶದಲ್ಲಿ ಸಲಿಂಗ ಸಂಗಾತಿಗಳ ಕುರಿತ ಹಲವು ಘಟನೆಗಳು ಬೆಳಕಿಗೆ ಬರುತ್ತಿವೆ. ಹಾಗೆಯೇ ಇಲ್ಲಿ ಒಲ್ಲದ ಮನಸ್ಸಿನಿಂದ ಮನೆಯವರ ಒತ್ತಾಯಕ್ಕೆ ಮದುವೆ ಮಾಡಿಕೊಂಡ ಯುವತಿ ಮರುದಿನವೇ ತನ್ನ ಸಲಿಂಗ ಸಂಗಾತಿ ಜೊತೆ ಓಡಿ ಹೋಗಿರುವ ಘಟನೆ ಜಾರ್ಖಂಡ್ ನ ಧನ್ಬಾದ್‍ನಲ್ಲಿ ನಡೆದಿದೆ.
ಕುಟುಂಬಸ್ಥರು!-->!-->!-->…