ಬೇಸಿಗೆಯಲ್ಲಿ ಕರೆಂಟ್ ಬಿಲ್ ಹೆಚ್ಚಾಗಿ ಬರುತ್ತಿದೆಯೇ!?|ಈ ಟಿಪ್ಸ್ ಬಳಸಿದರೆ ಅರ್ಧದಷ್ಟು ಇಳಿಸಬಹುದು ಖರ್ಚು!
ಬೇಸಿಗೆ ಬಂತೆಂದರೆ ಸಾಕು ಬಿಸಿಲ ಧಗೆಗೆ ಬೇಸತ್ತು ಹೋಗುತ್ತೇವೆ. ಹಾಗಾಗಿ ಹೆಚ್ಚಿನವರು ಇರೋದೇ ಫ್ಯಾನ್ ಅಡಿಯಲ್ಲಿ.ಹೀಗೆ ಬೇಸಿಗೆ ಬಂತೆಂದರೆ ಮನೆಯಲ್ಲಿ ಫ್ಯಾನ್, ಫ್ರಿಡ್ಜ್, ಎಸಿ, ಏರ್ ಕೂಲರ್ ನಂತಹ ತಂಪಾದ ಉಪಕರಣಗಳ ಬಳಕೆ ಹೆಚ್ಚುತ್ತದೆ.ಇಂತಹ ಸಂದರ್ಭದಲ್ಲಿ ಹೆಚ್ಚಿನವರ ಚಿಂತೆಯೇ ವಿದ್ಯುತ್!-->…