Browsing Category

Interesting

ಯಾರೂ ಕಂಡುಕೇಳರಿಯದ ವಿಚಿತ್ರ ಆಕಾರದ ಮೊಟ್ಟೆ ಇಟ್ಟ ಕೋಳಿ !! | ಈ ಮೊಟ್ಟೆ ಸಾಮಾಜಿಕ ಜಾಲತಾಣದಲ್ಲಿ ಫುಲ್ ಫೇಮಸ್ಸೇ…

ಕೋಳಿ ಮೊಟ್ಟೆ ಆಹಾರ ಪ್ರಿಯರ ಇಷ್ಟದ ತಿನಿಸು. ಎಗ್ ಆಮ್ಲೆಟ್, ಎಗ್ ಬುರ್ಜಿ ಮುಂತಾದ ರುಚಿಕರ ಖಾದ್ಯಗಳನ್ನು ಮಾಡಿ ತಿನ್ನುವವರಿದ್ದಾರೆ. ಮೊಟ್ಟೆಗಳಲ್ಲಿ ಎರಡು ರೀತಿಯ ಮೊಟ್ಟೆಗಳನ್ನು ನೀವು ನೋಡಿರಬಹುದು. ಒಂದು ಬಿಳಿಯದ್ದು, ಇನ್ನೊಂದು ಕಂದು ಬಣ್ಣದ್ದು. ಹಾಗೆಯೇ ಗಾತ್ರದಲ್ಲೂ ಕೂಡ ವ್ಯತ್ಯಾಸ

“ಧನ್ಯವಾದ” ಹೇಳಿ ಡಿಸ್ಕೌಂಟ್ ಪಡೆಯಿರಿ !! | ಈ ರೆಸ್ಟೋರೆಂಟ್ ನಿಮಗಾಗಿ ನೀಡುತ್ತಿದೆ‌ ವಿಶೇಷ ಆಫರ್

ಅದೆಷ್ಟೇ ಆಡಂಬರ, ಅದ್ದೂರಿತನ ಇದ್ದರೂ ನಮ್ಮ ಮನಸ್ಸಿಗೆ ಮುದ ನೀಡುವುದೇ ಶಾಂತಿಯುತವಾದ ನೆಮ್ಮದಿಯ ವಾತಾವರಣ.ಹೀಗಾಗಿ ಅತೀ ಹೆಚ್ಚು ಪ್ರಶಾಂತತೆ ನೀಡೋ ಜಾಗಕ್ಕೆ ಅಧಿಕ ಜನ ತೆರಳುತ್ತಾರೆ.ಇದೇ ರೀತಿಯ ತೆಲಂಗಾಣದಲ್ಲಿರೋ ವಿಶಿಷ್ಟ ರೆಸ್ಟೋರೆಂಟ್‌ ಒಂದು ಈಗ ಎಲ್ಲರ ಗಮನ ಸೆಳೆಯುತ್ತಿದೆ.ಅದೇಗೆ ಗೊತ್ತಾ?

ನಮ್ಮ ಜನರ ಮೇಲೆ ದಾಳಿ ನಡೆಸಿ, ದೌರ್ಜನ್ಯ ಎಸಗಿದ ಯಾರನ್ನೂ ಸುಮ್ಮನೆ ಬಿಡುವ ಮಾತೇ ಇಲ್ಲ ಎಂದು ಗುಡುಗಿದ ಉಕ್ರೇನ್…

ರಷ್ಯಾ ದಾಳಿಯಿಂದ ಉಕ್ರೇನ್ ನಲುಗಿಹೋಗಿದ್ದು, ಹೆಣದ ರಾಶಿಯೇ ಕಾಣುವಂತಾಗಿದೆ.ಗುಂಡುಗಳ ಶಬ್ಧವನ್ನೇ ಕೇಳುವಂತಾಗಿದ್ದ ಉಕ್ರೇನ್ ಇದೀಗ ಕೆಂಡಮಂಡಲವಾಗಿದೆ.ನಮ್ಮ ನಗರ, ನಮ್ಮ ಜನರ ಮೇಲೆ ದಾಳಿ ನಡೆಸಿ, ದೌರ್ಜನ್ಯ ಎಸಗಿದ ಯಾರನ್ನೂ ಸುಮ್ಮನೇ ಬಿಡುವ ಮಾತೇ ಇಲ್ಲ ಎಂದು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ

‘PUC’ ಇಲ್ಲದಿದ್ದರೆ ನಿಮ್ಮ ವಾಹನಗಳಿಗೆ ಪೆಟ್ರೋಲ್ ಪಂಪ್ ಗಳಲ್ಲಿ ದೊರೆಯಲ್ಲ ಇಂಧನ|ಸರ್ಕಾರದಿಂದ ಹೊಸ ನಿಯಮ…

ನವದೆಹಲಿ:ವಾಯು ಮಾಲಿನ್ಯದಿಂದ ಇಡೀ ಜಗತ್ತೆ ಹದಗೆಟ್ಟಿದೆ. ಅದರಲ್ಲೂ ಮುಖ್ಯವಾಗಿ ವಾಹನಗಳಿಂದ ಬರುವ ಹೊಗೆ ಆರೋಗ್ಯಕ್ಕೂ ಹಾನಿಯಾಗಿದೆ. ಇವೆಲ್ಲದ್ದಕ್ಕೂ ಅಂತ್ಯ ಎಂಬಂತೆ ಸರ್ಕಾರವು ಹೊಸ ನಿಯಮ ಜಾರಿಗೊಳಿಸಿದ್ದು,ಮಾರ್ಚ್ 4 ರಂದು ಹೊರಡಿಸಲಾದ ಕರಡು ಅಧಿಸೂಚನೆಯಲ್ಲಿ ಈ ನಿಯಮವನ್ನು ತಕ್ಷಣವೇ ಜಾರಿಗೆ

ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಮೂಲಕ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ !! | ಸಿಕ್ಕಸಿಕ್ಕ ಪೋಸ್ಟ್ ಗಳಿಗೆ ಕಮೆಂಟ್…

ಇಂದಿನ ಯುಗ ಯಾವ ಮಟ್ಟಿಗೆ ತಲುಪಿದೆ ಎಂದರೆ ಪ್ರತಿಯೊಂದು ವಿಷಯವನ್ನೂ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವ ಮಟ್ಟಿಗೆ ಬೆಳೆದಿದೆ. ಪಕ್ಕದಲ್ಲಿರೋರಿಗೂ ಅರಿಯದ ವಿಷಯಗಳು ಸ್ಟೇಟಸ್ ನಲ್ಲಿ ಕಾಣಸಿಗುತ್ತದೆ.ಕೆಲವೊಂದು ಬಾರಿ ಈ ರೀತಿಯ ಇನ್ಸ್ಟಾಗ್ರಾಮ್, ಫೇಸ್ಬುಕ್, ವಾಟ್ಸಪ್ ಗಳಿಂದ ಅದೆಷ್ಟೋ

ಈ ಊರಿನಲ್ಲಿ ಏಳು ಶತಮಾನದಿಂದ ಮದ್ಯ ನಿಷೇಧ

ಬಿಹಾರವು 2016ರಿಂದ ಮದ್ಯ ನಿಷೇಧವನ್ನು ಹೇರಿರಬಹುದು. ಆದ್ರೆ ಜಮುಯಿ ಜಿಲ್ಲೆಯಲ್ಲಿ ಕಳೆದ ಏಳು ಶತಮಾನಗಳಿಂದ ಮದ್ಯ ಮಾರಾಟ ಮತ್ತು ಸೇವನೆಯನ್ನು ನಿಷೇಧಿಸಲಾಗಿದೆ. 2021ರಲ್ಲಿ ಮುಖ್ಯಮಂತ್ರಿ ನಿತಿಶ್ ಕುಮಾರ್ ಅವರು ಸಮಾಜ ಮತ್ತು ಮಹಿಳೆಯರ ಮೇಲೆ ಮದ್ಯದ ಹಾನಿಕಾರಕ ಪರಿಣಾಮಗಳ ಬಗ್ಗೆ ಜನರಲ್ಲಿ

ಏಳು ಜಿಲ್ಲೆಗಳಲ್ಲಿ ಇಂಟರ್‌ನೆಟ್ ನಿರ್ಬಂಧ : ಗೃಹ ಸಚಿವಾಲಯದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸುತ್ತೋಲೆ

ಇಂಟರ್‌ನೆಟ್ ಇಲ್ಲದಿದ್ದರೆ ಯಾವುದೂ ನೆಟ್ಟಗಿಲ್ಲ ಅಂತೆನಿಸುವುದು ಸಹಜ. ಸುಲಭದಲ್ಲಿ ಕೆಲವೇ ನಿಮಿಷಗಳಲ್ಲಿ ಆಗಬಹುದಾದ ಅದೆಷ್ಟೋ ಕೆಲಸಗಳಿಗೂ ಗಂಟೆಗಟ್ಟಲೆ ಸಮಯ ಬೇಕಾಗಬಹುದು. ಅಂಥದೊಂದು ಪರಿಸ್ಥಿತಿ ಪಶ್ಚಿಮ ಬಂಗಾಳದ ಏಳು ಜಿಲ್ಲೆಗಳ ಜನರು ಮುಂದಿನ ಕೆಲವು ದಿನಗಳವರೆಗೆ ಎದುರಿಸಬೇಕಾಗಿದೆ.

‘ಮುಟ್ಟಿನ ಸಂಭ್ರಮ’ ದಲ್ಲಿ ಮಿಂದೆದ್ದ ತೃತೀಯ ಲಿಂಗಿ!

ಹೆಣ್ಣು ದೊಡ್ಡವಳಾಗುವುದರ ಸಂಕೇತ ಆಕೆ ಪರಿಪೂರ್ಣ ಹೆಣ್ಣಾಗಿ, ತಾಯ್ತತನಕ್ಕೆ ತನ್ನ ದೇಹವನ್ನು ತಯಾರಿಮಾಡಿಕೊಳ್ಳುವ ಒಂದು ಪ್ರಕೃತಿದತ್ತವಾಗಿ ನಡೆಯುವ ಒಂದು ಪ್ರಕ್ರಿಯೆ. ಕೆಲವು ಪ್ರದೇಶಗಳಲ್ಲಿ ಈ ಹೆಣ್ಣು ದೊಡ್ಡವಳಾಗುವ ಸಂಭ್ರಮವನ್ನು ಮದುವೆಯ ಸಡಗರದಂತೆ ಮಾಡುತ್ತಾರೆ. ಆದರೆ ತೃತೀಯ