Browsing Category

Interesting

ಮಗ ಬೈದನೆಂದು ಮನನೊಂದು ತಂದೆ ಆತ್ಮಹತ್ಯೆಗೆ ಶರಣು | ತಂದೆಯ ಸಾವಿನ ಸುದ್ದಿ ಕೇಳಿ ಪಾಪಪ್ರಜ್ಞೆಯಿಂದ ನೇಣಿಗೆ ಕೊರಳೊಡ್ಡಿದ…

ಕೊಡಗು:ಮಗ ಬೈದಿದ್ದಕ್ಕೆ ತಂದೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದು,ಇತ್ತ ತಂದೆಯ ಸಾವಿನ ಸುದ್ದಿ ಕೇಳಿ ಮಗನೂ ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾಯಕ ಘಟನೆ ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಬಿಳಗುಂದ ಗ್ರಾಮದಲ್ಲಿ ನಡೆದಿದೆ. ತಂದೆ 75 ವರ್ಷದ ಸುಬ್ಬಯ್ಯ ಹಾಗೂ ಮಗ 36 ವರ್ಷದ ಗಿರೀಶ್

ಮಹಿಳಾ ದಿನಾಚರಣೆಗೆ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಕಳುಹಿಸಿದ ‘ಫ್ಲಿಪ್‌ಕಾರ್ಟ್’|ಇದರಿಂದ ರೊಚ್ಚಿಗೆದ್ದ…

ಮಂಗಳವಾರ ನಡೆದ ಮಹಿಳಾ ದಿನಾಚರಣೆಗೆ ಹೆಣ್ಣು ದೇಶದ ಶಕ್ತಿ, ಕುಟುಂಬದ ಅಂಗೈ ಎಂದೆಲ್ಲ ಶುಭಾಶಯ ತಿಳಿಸಿದ್ರೆ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್ ಮಾತ್ರ ಮಹಿಳೆಯರಿಗೆ ಅವಮಾನ ಮಾಡಿದೆ.ಇದಕ್ಕಾಗಿ ಇಡೀ ಮಹಿಳಾ ಸಂಘಟನೆ ಸಿಡಿದೆದ್ದಿದ್ದು ಇದೀಗ ಅಂತರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ

ರಸ್ತೆ ದಾಟುತ್ತಿರುವ ಭಾರಿ ಗಾತ್ರದ ಹೆಬ್ಬಾವು | ಹೆಬ್ಬಾವು ರಸ್ತೆ ದಾಟಲು ನಿಮಿಷಗಳೇ ಬೇಕಾಯ್ತು! ಇದು ಎಲ್ಲಿ ಗೊತ್ತಾ?

ಬೃಹತ್ ಹೆಬ್ಬಾವೊಂದು ರಸ್ತೆ ದಾಟುತ್ತಿರುವ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.ರಸ್ತೆ ದಾಟುತ್ತಿರುವ ಹೆಬ್ಬಾವಿನ ಎಡಗಣ್ಣು ಫಳಫಳ ಹೊಳೆಯುತ್ತಿದೆ ಮತ್ತು ತೆವಳುತ್ತಾ ಮುಂದೆ ಸಾಗಿದರೂ ಮುಗಿಯಲೊಲ್ಲದ ಅದರ ಉದ್ದನೆಯ ದೇಹ ಮಿರಮಿರ ಮಿಂಚುತ್ತಿದೆ. ಇದು ಅಂತಿಂಥ ಹಾವಲ್ಲ, ಮೈಯಲ್ಲಿ ನಡುಕ

ಸಾಯುವ 15 ವರ್ಷದ ಮೊದಲೇ ತನಗಾಗಿ ಸಮಾಧಿ ಕಟ್ಟಿಕೊಂಡ 70 ರ ವ್ಯಕ್ತಿ !!

ದಾವಣಗೆರೆ :ಸತ್ತವರ ನೆನಪಿಗಾಗಿ ಸಮಾಧಿಯನ್ನು ಕಟ್ಟೋದು ಸಾಮಾನ್ಯ. ಆದ್ರೆ ಇಲ್ಲೊಂದು ಕಡೆ ಒಬ್ಬ ತಾನೇ ತನಗಾಗಿ ಸಮಾಧಿಯನ್ನು ಕಟ್ಟಿ ಹೆಸರನ್ನೂ ಇಟ್ಟು ತನ್ನ ದಿನವೆಲ್ಲವನ್ನೂ ಅದರ ಪಕ್ಕದಲ್ಲೇ ಕಳೆಯುತ್ತಿದ್ದಾನೆ. ಈ ವಿಚಿತ್ರ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಜರೇಕಟ್ಟೆ

ತಾಯಿ ಬಳಿ ಬೆಚ್ಚಗೆ ಮಲಗಿರುವ ಪುಟ್ಟ ಕಂದಮ್ಮನಿಂದ ಪುಷ್ಪ ಚಿತ್ರದ ಡೈಲಾಗ್ ಟಚ್ !! | ನೋಡಿದವರ ಮುಖದಲ್ಲಿ ಮುಗುಳ್ನಗೆ…

ಅಂತರಾಷ್ಟ್ರೀಯ ಮಟ್ಟದಲ್ಲಿ 'ಪುಷ್ಪ' ಚಿತ್ರ ಸೃಷ್ಟಿಸಿದ್ದ ಹವಾ ಎಂತಹದ್ದು ಎಂದು ಎಲ್ಲರಿಗೂ ಗೊತ್ತಿದೆ. ಈ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಸದ್ದು ಮಾಡಿದ್ದಲ್ಲದೆ, ಡೈಲಾಗ್‌ಗಳ ಮೂಲಕವೂ ಸಿನಿ ರಸಿಕರ ಮನ ಸೆಳೆದಿತ್ತು. ಸಾಕಷ್ಟು ಮಂದಿ ಈ ಚಿತ್ರದ ಹಾಡಿಗೆ ಹೆಜ್ಜೆ ಹಾಕಿದರೆ, ಇನ್ನೊಂದಷ್ಟು ಮಂದಿ

ಬೀದಿ-ಬೀದಿಗಳಲ್ಲಿ ಬಲೂನ್ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ಹುಡುಗಿ ಇದೀಗ ಮಾಡೆಲ್ |ಅಷ್ಟಕ್ಕೂ ಆಕೆಯ ಈ ಬದಲಾವಣೆಯ…

ಅದೆಷ್ಟೋ ಜಾತ್ರೆ,ಹಬ್ಬಗಳು ಕೆಲವೊಂದಿಷ್ಟು ಜನರ ಪಾಲಿಗೆ ಸಂಭ್ರಮದ ದಿನವಾದರೆ, ಅದೇ ಇನ್ನೂ ಕೆಲವು ಕಾಣದ ಮುಖಗಳಿಗೆ ಹೊಟ್ಟೆಗೊಂದಿಷ್ಟು ಅನ್ನ ಸಿಗುವ ಶುಭಗಲಿಗೆ. ಅದೆಷ್ಟೋ ಕನಸುಗಳನ್ನು ಹೊತ್ತ ಮುಗ್ಧ ಜೀವಗಳಿಗೆ ನನಸಾಗೋ ಭಾಗ್ಯ ಬಂದರೆ ಅದೆಷ್ಟು ಚಂದವಿರಬಹುದಲ್ಲವೇ ಅವರ ಜೀವನ.. ಹೌದು.

ಇನ್ನು ಮುಂದೆ ಇಂಟರ್ನೆಟ್ ಇಲ್ಲದೆಯೂ ಮಾಡಬಹುದು ಪೇಮೆಂಟ್ |ಸ್ಮಾರ್ಟ್ ಫೋನ್ ಅಗತ್ಯವೇ ಇಲ್ಲದೆ ಕೇವಲ ಫೀಚರ್ ಮೊಬೈಲ್ ಮೂಲಕ…

ಹಣ ಪಾವತಿಗೆ ಅದೆಷ್ಟೋ ಜನ ಸರ್ವರ್ ಸಮಸ್ಯೆಯಿಂದಲೋ ಅಥವಾ ಇಂಟರ್ನೆಟ್ ನಿಂದ ಪೇಮೆಂಟ್ ಮಾಡುವ ಕಾರಣ ಸ್ಮಾರ್ಟ್ ಫೋನ್ ಇಲ್ಲದೆ ಪರದಾಡಿದ್ದು ಉಂಟು. ಇದೀಗ ಇದಕ್ಕೆಲ್ಲ ಬ್ರೇಕ್ ಎಂಬಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೊಸ ಡಿಜಿಟಲ್ ಪೇಮೆಂಟ್ ವಿಧಾನವೊಂದನ್ನು ಪರಿಚಯಿಸಿದೆ. ಸಾಮಾನ್ಯ ಫೀಚರ್

12000 ವರ್ಷಗಳಷ್ಟು ಹಳೆಯ ನಗರ ಪತ್ತೆ ಮಾಡಿದ ವಾಸ್ತುಶಿಲ್ಪಿ|44 ಬಾರಿ ಭೇಟಿ ನೀಡಿ ಸಂಶೋಧನೆ ಮಾಡಿದ ನಗರ ಹೇಗಿದೆ…

ಇಂದು ಜಗತ್ತು ಎಷ್ಟು ಮುಂದುವರಿದರೂ ಹಿಂದಿನ ಕಾಲದ ಕುರುಹುಗಳ ಪತ್ತೆ ಆಗುತ್ತಲೇ ಇದೆ. ಚಿಕ್ಕ ವಸ್ತುಗಳಿಂದ ಹಿಡಿದು ಅನೇಕ ವಾಸ್ತುಶಿಲ್ಪಗಳು,ಕೆತ್ತನೆಗಳು ಇಂದಿಗೂ ಕಾಣ ಸಿಗುತ್ತದೆ.ಪ್ರಪಂಚ ಮುಂದುವರಿದಂತೆ ಸಂಶೋಧಕರೂ ಹೆಚ್ಚಿನ ಸಂಖ್ಯೆಯಲ್ಲಿ ಇದ್ದು ಸಂಶೋಧನೆಗಳು ಅಧಿಕವಾಗಿ ಕಾಣಸಿಗುತ್ತಿದೆ.