Browsing Category

Health

ಚೆನ್ನಾವರ ಅಭ್ಯುದಯ ಯುವಕ ಮಂಡಲದ ವತಿಯಿಂದ 25 ಮನೆಗಳಿಗೆ ಅಗತ್ಯ ಆಹಾರ ಪೂರೈಕೆ

ಕಡಬ : ಸವಣೂರು ಗ್ರಾ.ಪಂ.ವ್ಯಾಪ್ತಿಯ ಪಾಲ್ತಾಡಿ ಗ್ರಾಮದ ಚೆನ್ನಾವರ ಬೈಲು,ಬೇರಿಕೆ ,ಅಂಕತ್ತಡ್ಕ, ಪೆರುವಾಜೆಯ ಮುಕ್ಕೂರು ಕುಂಡಡ್ಕ ,ಕೊಳ್ತಿಗೆ ಗ್ರಾಮದ ಪಾಲ್ತಾಡು ವ್ಯಾಪ್ತಿಯಲ್ಲಿರುವ ಬಡ ಜನರಿಗೆ ಅಭ್ಯುದಯ ಯುವಕ ಮಂಡಲ ಚೆನ್ನಾವರ ಇವರು ಅಶಕ್ತರಿಗೆ ಊಟದ ವ್ಯವಸ್ಥೆಯ ಅಳಿಲು ಸೇವೆಗೆ

ಸವಣೂರು | ಕುಡಿಯಲು ಮದ್ಯವಿಲ್ಲದೆ ಮದ್ಯ ವ್ಯಸನಿ ಸಾವು

ಕಡಬ : ಕುಡಿಯಲು ಮದ್ಯವಿಲ್ಲದೆ ಮದ್ಯವ್ಯಸನಿ ಮೃತಪಟ್ಟ ಘಟನೆ ಕಡಬ ತಾಲೂಕಿನ ಸವಣೂರಿನಿಂದ ವರದಿಯಾಗಿದೆ. ಸವಣೂರು ಗ್ರಾಮದ ಚಾಪಲ್ಲ ನಿವಾಸಿ ಆನಂದ ಎಂಬವರೇ ಮದ್ಯವಿಲ್ಲದೆ ಮಾನಸಿಕವಾಗಿ ಕುಗ್ಗಿ ಮೃತಪಟ್ಟ ಕುರಿತು ವರದಿಯಾಗಿದೆ. ಚಾಪಲ್ಲದ ಆನಂದ ಪ್ರತಿದೀನ ಮದ್ಯಪಾನ ಮಾಡುತ್ತಿದ್ದು,

ಪುತ್ತೂರು | ಆರ್ಯಾಪಿನ ಯುವಕನಿಗೆ ಕೊರೋನಾ ಪಾಸಿಟಿವ್

ಪುತ್ತೂರು : ಆರ್ಯಾಪು ಗ್ರಾಮದ ಸಂಪ್ಯದ ಮೂಲೆಯ ಯುವಕನೋರ್ವನಲ್ಲಿ ಕೊರೋನಾ ಸೋಂಕು ಇರುವುದು ದೃಢಪಟ್ಟಿರುವುದಾಗಿ ವರದಿಯಾಗಿದೆ. ಕೊರೋನಾ ಈಗ ನಮ್ಮ ಮನೆ ಬಾಗಿಲಿಗೆ ಬಂದು ಹೆದರಿಸುತ್ತಿದೆ. ಯಾವುದಕ್ಕೂ ಡೋಂಟ್ ಕೇರ್ ಅನ್ನುತ್ತಿದ್ದ ಜನರ ಎದೆಯಲ್ಲಿ ಢವ ಢವ ! ಇದು ಪುತ್ತೂರು ತಾಲೂಕಿನ

ತನ್ನ ವಾರ್ಡ್‌ನ ಬಡಜನರಿಗೆ ಅಕ್ಕಿ ವಿತರಿಸಿದ ನರಿಮೊಗರು ಗ್ರಾ.ಪಂ.ಸದಸ್ಯ

ಪುತ್ತೂರು: ಕೊರೊನಾ ವೈರಸ್ ಭೀತಿಯಿಂದ ದೇಶದೆಲ್ಲೆಡೆ ಲಾಕ್‌ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ಎಲ್ಲೆಡೆ ಕೂಲಿನಾಲಿ ಮಾಡಿ ಜೀವನ ಸಾಗಿಸುತ್ತಿರುವ ಬಡ ವರ್ಗದ ಜನತೆಗೆ ಉಣ್ಣಲು ಅನ್ನವಿಲ್ಲದೆ ಸಂಕಷ್ಟ ಪರಿಸ್ಥಿತಿ ಬಂದೊದಗಿದೆ. ಈ ನಿಟ್ಟಿನಲ್ಲಿ ನರಿಮೊಗರು ಗ್ರಾ.ಪಂ.ಸದಸ್ಯ ನವೀನ್ ರೈ ಶಿಬರ

Breaking | ದೆಹಲಿಯ ಮರ್ಕಾಜ್ ನಿಜಾಮುದ್ದಿನ್ ಗೆ ಕರ್ನಾಟಕದಿಂದ ಹೋದ ಎಲ್ಲಾ 342 ಜನರ ಪತ್ತೆ

ಬೆಂಗಳೂರು : ದೆಹಲಿಯ ನಿಜಾಮುದ್ದೀನ್ ಜಮಾತ್ ನಲ್ಲಿ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡ 2100 ಜನರಲ್ಲಿ ಹಲವರಿಗೆ ಕೋವಿಡ್-19 ಸೋಂಕು ಪತ್ತೆಯಾದ ಹಿನ್ನಲೆಯಲ್ಲಿ ಅಲ್ಲಿ ಪಾಲ್ಗೊಂಡ ಇತರರ ಮೇಲೂ ಕಣ್ಣಿಡಲಾಗಿದೆ. ಮರ್ಕಾಜ್ ನಿಜಾಮುದ್ದೀನ್ ಮಸೀದಿಯಲ್ಲಿ ಇದುವರೆಗೆ ಕರ್ನಾಟಕದ 342 ಜನರು

ಉಪ್ಪಿನಂಗಡಿಯ ವ್ಯಕ್ತಿ ದೆಹಲಿ ಮರ್ಕಜ್ ನಿಜಾಮುದ್ದೀನ್ ಗೆ ಹೋಗಿ ವಾಪಸ್ಸಾದ ಸುದ್ದಿ । ಪತ್ತೆ ಕಾರ್ಯ ಪ್ರಗತಿಯಲ್ಲಿ

ಉಪ್ಪಿನಂಗಡಿಯ ವ್ಯಕ್ತಿಯೊಬ್ಬ ದೆಹಲಿಯ ವಿವಾದಿತ ಮರ್ಕಜ್ ನಿಜಾಮುದ್ದೀನ್ ನಲ್ಲಿ ಧಾರ್ಮಿಕ ಸಭೆಗೆ ಹೋಗಿ ವಾಪಸ್ಸು ಉಪ್ಪಿನಂಗಡಿಗೆ ಬಂದಿದ್ದಾನೆ ಎಂದು ಮಾಹಿತಿ ಬಂದಿದೆ. ಆತ ಉಪ್ಪಿನಂಗಡಿ ನಿವಾಸಿಯಾಗಿದ್ದು ಮಾರ್ಚ್ 8 ಕ್ಕೆ ದೆಹಲಿಗೆ ಹೋಗಿದ್ದ. ಆತನನ್ನು ಪತ್ತೆ ಹಚ್ಚಿ ಆತನ ಜತೆ

ಹೋಂ ಕ್ವಾರಂಟೈನ್ ಅವಧಿ 14 ರಿಂದ 28 ದಿನಗಳಿಗೆ ವಿಸ್ತರಣೆ

ಪುತ್ತೂರು : ದೇಶಾದ್ಯಂತ ಹಬ್ಬುತ್ತಿರುವ ಕೊರೊನಾ ಕರಿಛಾಯೆಯ ನಿಯಂತ್ರಣಕ್ಕೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಯುದ್ಧದೋಪಾದಿಯ ಕೆಲಸಗಳನ್ನು ನಡೆಸುತ್ತಿದೆ. ಹೊರ ರಾಜ್ಯ, ವಿದೇಶದಿಂದ ಬಂದಿರುವವರನ್ನು ಹೋಂ ಕ್ವಾರಂಟೈನ್‌ನಲ್ಲಿರುವ ಅವಧಿಯನ್ನು 14 ದಿನಗಳಿಂದ 28 ದಿನಗಳವರೆಗೆ