Browsing Category

Food

You can enter a simple description of this category here

ತವರು ಮನೆ ಸೇರಲು 18 ತಿಂಗಳ ಮಗುವನ್ನು ಸೊಂಟಕ್ಕೆ ಕಟ್ಟಿಕೊಂಡು ಬರೋಬ್ಬರಿ 100 ಕಿಲೋಮೀಟರ್ ನಡೆದಳು !

ಗುವಾಹಟಿ : ಕೊರೋನಾ ವ್ಯಾಧಿಯ ಪರಿಣಾಮದಿಂದಾಗಿ ಅಸ್ಸಾಂನ 25 ವರ್ಷದ ಮಹಿಳೆಯೊಬ್ಬರು 18 ತಿಂಗಳ ಮಗುವನ್ನು ತನ್ನ ಕಂಕುಳಲ್ಲಿ ಎತ್ತಿಕೊಂಡು ಬರೋಬ್ಬರಿ 100 ಕಿಲೋ ಮೀಟರ್ ದೂರ ನಡೆದಿರುವ ಘಟನೆ ನಡೆದಿದೆ. ವಿಧವೆ ಮಹಿಳೆ ಅಂಜನಾ ಗೊಗೋಯ್ ಗೋಲಾಘಾಟ್ ಜಿಲ್ಲೆಯ ಸರುಪಾಥರ್ ಗ್ರಾಮದ ತನ್ನ ಅತ್ತೆಯ

ಕೊಕ್ಕೋ ಮಾತ್ರ ಖರೀದಿ – ಅಡಿಕೆ ಖರೀದಿ ದಿನಾಂಕ ಮುಂದೆ ತಿಳಿಸಲಾಗುತ್ತದೆ – ಕ್ಯಾಂಪ್ಕೋ ಸ್ಪಷ್ಟನೆ

ಮಂಗಳೂರು: ಕ್ಯಾಂಪ್ಕೋ ವತಿಯಿಂದ ಏ.9 ರಿಂದ ಕೊಕ್ಕೋ ಖರೀದಿ ಆರಂಭವಾಗಲಿದೆ ಆದರೆ ಅಡಿಕೆ ಖರೀದಿ ಬಗ್ಗೆ ಸಿದ್ಧತೆ ನಡೆಯುತ್ತಿದೆ. ಈ ಬಗ್ಗೆ ಬೆಳೆಗಾರರಿಗೆ ಮುಂದೆ ಖರೀದಿ ದಿನಾಂಕವನ್ನು ತಿಳಿಸಲಾಗುತ್ತದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ  ಸ್ಪಷ್ಟಪಡಿಸಿದ್ದಾರೆ.

ದಕ್ಷಿಣ ಕನ್ನಡ ಪೊಲೀಸರ ವಿನೂತನ ಕಾರ್ಯಕ್ರಮ | ಜಿಲ್ಲೆಯ ಎಲ್ಲಾ 37,579 ವಯೋವೃದ್ಧರ ಮತ್ತು ಒಬ್ಬಂಟಿಯಾಗಿ ವಾಸಿಸುವ…

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ತಮ್ಮ ಎಂದಿನ ಬಿಡುವಿಲ್ಲದ ಕೆಲಸ ಕಾರ್ಯಗಳ ಮಧ್ಯೆಯೂ ವಿನೂತನ ಕಾರ್ಯವೊoದಕ್ಕೆ ಕೈ ಹಾಕಿದ್ದಾರೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿರುವ ಮತ್ತು ಒಬ್ಬಂಟಿಯಾಗಿ ವಾಸಿಸುತ್ತಿರುವ ಮಹಿಳೆಯರ ಸಂಪರ್ಕವನ್ನು ಸಾಧಿಸಿ ಅವರಿಗೆ ಕೊರೋನಾ ರೋಗದ ಕುರಿತಾದ ಮಾಹಿತಿ

ಪೆರುವಾಜೆ ಮುಕ್ಕೂರು | 10 ಕುಟುಂಬಗಳಿಗೆ ಆಹಾರ ಸಾಮಗ್ರಿ ವಿತರಣೆ

ಬೆಳ್ಳಾರೆ : ಕುಂಡಡ್ಕ-ಮುಕ್ಕೂರು ನೇಸರ ಯುವಕ ಮಂಡಲ ಮತ್ತು ಸಾರ್ವಜನಿಕ ಗಣೇಶೋತ್ಸವ ಸಮಿತಿ ಇದರ ಆಶ್ರಯದಲ್ಲಿ ದಾನಿಗಳ‌ ನೆರವಿನೊಂದಿಗ 10 ಕುಟುಂಬಗಳಿಗೆ 12 ಅಗತ್ಯ ಆಹಾರ ಸಾಮಗ್ರಿಗಳ ಕಿಟ್ ಎ. 7 ರಂದು ವಿತರಿಸಲಾಯಿತು. ಪೆರುವಾಜೆ ಗ್ರಾಮದ ಮುಕ್ಕೂರು, ಕುಂಡಡ್ಕ, ಕಾನಾವು ಆಸುಪಾಸಿನ

ಸಮಾರಂಭಗಳ ಲಾಕ್ಡೌನ್ ಮತ್ತೆ ನಾಲ್ಕು ವಾರ ಮುಂದೂಡಿಕೆ ಬಹುತೇಕ ಫಿಕ್ಸ್

ನವದೆಹಲಿ : ದೇಶಾದ್ಯಂತ ಕೊರೋನಾ ವೈರಸ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸೋಂಕು ತಡೆಗಟ್ಟುವ ವಿಷಯದಲ್ಲಿ ಹೆಚ್ಚಿನ ಪ್ರಗತಿ ಕಂಡುಬಂದಿದ್ದರೂ ಕೊರೋನಾ ವ್ಯಾಧಿ ಹಬ್ಬುವ ವೇಗ ಮತ್ತು ತೀವ್ರತೆಯ ಮುಂದೆ ಈಗ ಮಾಡಿದ ಸಾಧನೆ ಏನೇನೂ ಅಲ್ಲ. ಆದ್ದರಿಂದ ಈಗಿನ ಲಾಕ್ ಡೌನ್

ಸವಣೂರು ಸೀತಾರಾಮ ರೈ ಅವರ ಬಾಡಿಗೆದಾರರಿಗೆ ತಿಂಗಳ ಬಾಡಿಗೆ ಮನ್ನಾ| ಕೆಲಸಗಾರರಿಗೆ ಕಿಟ್ ವಿತರಣೆ

ಸವಣೂರು: ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಸವಣೂರು ಕೆ.ಸೀತಾರಾಮ ರೈರವರು ಎ.೭ ರಂದು ತನ್ನ ತೋಟದಲ್ಲಿ ಕೆಲಸ ಮಾಡುತ್ತಿರುವ ೨೦ ಮಂದಿ ಕೆಲಸಗಾರರಿಗೆ ನಿತ್ಯ ಬಳಕೆಯ ಆಹಾರ ಸಾಮಗ್ರಿಗಳ ಕಿಟ್ ವಿತರಣೆ ಮಾಡಿದರು. ಅಲ್ಲದೇ ತಮ್ಮ ವಾಣಿಜ್ಯ ಸಂಕಿರಣ ದಲ್ಲಿ ಅಂಗಡಿ ಕೋಣೆಗಳನ್ನು

ಸವಣೂರು: ಪಡಿತರ ವಿತರಣೆಗೆ ವ್ಯವಸ್ಥೆ

ಸವಣೂರು ನ್ಯಾಯಬೆಲೆ ಅಂಗಡಿಯಲ್ಲಿ ರೇಶನ್ ವಿತರಣೆ ಸಂದರ್ಭದಲ್ಲಿ ಟೋಕನ್ ವ್ಯವಸ್ಥೆ, ಸಾಮಾಜಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ಒಂದು ಮೀಟರ್ ಅಂತರದಲ್ಲಿ ಕುರ್ಚಿಗಳ ವ್ಯವಸ್ಥೆಯನ್ನು ಗ್ರಾಹಕರಿಗೆ ಮಾಡುವ ಮೂಲಕ ಸುಲಲಿತವಾಗಿ ರೇಶನ್ ನೀಡುವ ವ್ಯವಸ್ಥೆಯನ್ನು ಮಾಡಲಾಯಿತು. ಈ ಸಂದರ್ಭದಲ್ಲಿ

ಬೆಳಂದೂರು: ಪಡಿತರ ವಿತರಣೆಗೆ ಕಾರ್ಯಪಡೆ ಸಹಕಾರ

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸವಣೂರು ಇದರ ಬೆಳಂದೂರು ಶಾಖೆಯಲ್ಲಿ ದಿನದಲ್ಲಿ 50 ಜನರಿಗೆ ಪಡಿತರ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಕೊರೊನಾ ಕಾರ್ಯಪಡೆಯ ಅಧ್ಯಕ್ಷೆ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಉಮೇಶ್ವರಿ ಅಗಳಿ, ಸದಸ್ಯರಾದ ಜಯಂತ ಅಬೀರ, ಮೋಹನ್ ಅಗಳಿ, ಕುದ್ಮಾರು ಗ್ರಾಮ