Baking Soda and Baking Powder: ಮನೆಯಲ್ಲಿ ಬೇಕಿಂಗ್ ಸೋಡಾ, ಬೇಕಿಂಗ್ ಪೌಡರ್ ಎರಡನ್ನೂ ಬಳಸ್ತೀರಾ?! ಹಾಗಿದ್ರೆ…
Baking Soda and Baking Powder: ಅಡುಗೆ ಮನೆಯಲ್ಲಿ ಬಳಸುವ ಅಡುಗೆ ಸೋಡಾ ಮತ್ತು ಬೇಕಿಂಗ್ ಪೌಡರ್ (Baking Soda and Baking Powder) ಎರಡು ಒಂದೇ ಎಂದು ನಿಮ್ಮ ಊಹೆ ಆಗಿದ್ದರೆ ಅದು ತಪ್ಪು. ಯಾಕೆಂದರೆ ಬೇಕಿಂಗ್ ಸೋಡಾ ಮತ್ತು ಬೇಕಿಂಗ್ ಪೌಡರ್ ಎರಡೂ ಬೇರೆ ಬೇರೆ. ಬೇಕಿಂಗ್ ಸೋಡಾ ಅಥವಾ…