Browsing Category

Entertainment

This is a sample description of this awesome category

Smile Please | ಮುಖದ ಮೇಲೊಂದು ಸಣ್ಣ ನಗುವಿರಲಿ….

ಭಾರತದ ಕೋರೋನಾ ಅಪ್ಡೇಟ್ಸ್ ಸೊಂಕಿತರು : 8446ಮರಣ : 288ಗುಣಮುಖ : 969 ನಾವು ಎಷ್ಟೇ ನೋವಿನಲ್ಲಿದ್ದರೂ, ನಮ್ಮ ನೋವು ಇನ್ನೊಬ್ಬರಿಗೆ ಗೊತ್ತಾಗಬಾರದು ಎಂಬುದು ಹೆಚ್ಚಿನವರ ಅಭಿಪ್ರಾಯ. ಅದು ಒಳ್ಳೆಯ ವಿಚಾರವೇ. ತನ್ನ ನೋವನ್ನು ಇನ್ನೊಬ್ಬರಿಗೆ ತೋಪ೯ಡಿಸದಿರಲು ಕೆಲವರು ಸಂಕಟ

ಹಿರಿಯ ಯಕ್ಷಗಾನ ಕಲಾವಿದ ಕುರ್ನಾಡು ಶಿವಣ್ಣ ಆಚಾರ್ಯ ನಿಧನ

ಹಿರಿಯ ಯಕ್ಷಗಾನ ಕಲಾವಿದ, ಸ್ತ್ರೀ ಪಾತ್ರಧಾರಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕುರ್ನಾಡು ಶಿವಣ್ಣ ಆಚಾರ್ಯ ಅವರು ಎ.9 ರಂದು ನಿಧನರಾದರು.ದಮಯಂತಿ, ಕಯಾದು, ಗುಣಸುಂದರಿ, ದೇಯಿ ಬೈದೆತಿ ,ಕಟೀಲು ಕ್ಷೇತ್ರ ಮಹಾತ್ಮೆಯ ಜಾಬಾಲಿ, ಪಂಚವಟಿಯ ರಾಮ, ದೇವಿ ಮಹಾತ್ಮೆಯ ಮಾಲಿನಿ, ದಿತಿ, ದೇವಿ,

ಗುರುಗಳನ್ನು ಗೌರವಿಸೋಣ | ನಮಾಮಿ ಗುರು

" ಗುರುಬ್ರಹ್ಮ ಗುರುವಿಷ್ಣು ಗುರದೇವೋ ಮಹೇಶ್ವರಾ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈಶ್ರೀ ಗುರವೇ ನಮಃ " ಎಂಬ ಸಂಸ್ಕೃತ ವಾಕ್ಯದ ಮಾತುಗಳು ಎಷ್ಟೊಂದು ಅಥ೯ಗಬಿ೯ತವಾಗಿದೆ ಎಂದರೆ, ಆ ವಾಕ್ಯವನ್ನು ವಿವರಿಸಲು ಬೇರಾವ ಪದಗಳ ಅವಶ್ಯಕತೆಯೂ ಬೇಕಾಗಿಲ್ಲ. ದೇವಾನುದೇವತೆಗಳೂ ಸಹ ಗುರುವಿಗೆ ಗೌರವವನ್ನು

Whats App Status ಗೂ ಲಾಕ್‌ ಡೌನ್ !

30 ಸೆಕೆಂಡ್‌ಗಳ ಕಾಲ ಇದ್ದ Whats App Status ಇದೀಗ 15 ಸೆಕೆಂಡ್‌ಗೆ ಇಳಿಸಲಾಗಿದೆ. ದೇಶದೆಲ್ಲೆಡೆ ಕೊರೊನಾ ವೈರಸ್ ಭೀತಿಯಿಂದ ಎಲ್ಲರೂ ಮನೆಯಲ್ಲೇ ಇರುವಂತಾಗಿದೆ. ಇದರಿಂದಾಗಿ ಮೊಬೈಲ್ ಇಂಟರ್‌ನೆಟ್ ಡೇಟಾ ಕೂಡ Traffic ಆಗಿದ್ದು, ಈ ಕಾರಣದಿಂದ ಸ್ಟೇಟಸ್ ಪ್ಲೇ ಅವಧಿಯನ್ನು 15 ಸೆಕೆಂಡ್‌ಗೆ

ಇಂದು ದಕ್ಷಿಣ ಕನ್ನಡ ಪೂರ್ತಿ ಬಂದ್ । ಮನೆಯಲ್ಲಿ ಬೋರಾಗೋದಿದ್ರೆ ಈ ಸಿನಿಮಾಗಳನ್ನು ನೋಡಿ

' ದಕ್ಷಿಣ ಕನ್ನಡ ಪೂರ್ತಿ ಬಂದ್. ಸಂಪೂರ್ಣ ಸ್ಥಬ್ದ. ದಕ್ಷಿಣ ಕನ್ನಡದಲ್ಲಿ ಯಾರೂ ಇಲ್ಲವೇನೋ ಎನ್ನುವಂತೆ ಇಡೀ ದ.ಕ. ಮನೆಯಲ್ಲೇ ಕುಳಿತಿತ್ತು. ಈ ಥರ ಶಿಸ್ತು ಜಗತ್ತಿನ ಯಾವುದೇ ಊರಿನಲ್ಲಿ ಕಂಡು ಬರಲು ಅಸಾಧ್ಯ' - ಎಲ್ಲ ಪತ್ರಿಕೆಗಳೂ ನಮ್ಮ ಬಗ್ಗೆ ಈ ಥರ ಒಂದಲ್ಲಾ ಒಂದು ರೀತಿಯಲ್ಲಿ ಹೊಗಳಬೇಕು.

ಪ್ರಾಡಕ್ಟ್ಸ್ಆಫ್ VC ಜರ್ನಲಿಸಂ । ವಿದ್ಯಾರ್ಥಿಗಳ ವಿನೂತನ ಪ್ರಯತ್ನದ 2ನೇ ಕಿರುಚಿತ್ರ“ ಟೈಮ್ ಬನ್ನಗ ”| ನಮ್ಮಕುಲೇ ಯಮೆ…

ಪ್ರಾಡಕ್ಟ್ಸ್ಆಫ್ VC ಜರ್ನಲಿಸಂ | ವಿವೇಕಾನಂದ ಜರ್ನಲಿಸಂ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಬರೆಯುವ ಅಂಕಣ ಸಿನಿಮಾ ಅನ್ನೋದೇ ಹಾಗೇ ವಿದ್ಯಾರ್ಥಿಗಳನ್ನು ಕ್ರೀಯಾಶೀಲರನ್ನಾಗಿ ಮಾಡುತ್ತದೆ. ವಿದ್ಯಾರ್ಥಿಗಳನ್ನು ಹಲವು ಸಾಧ್ಯತೆಯೆಡೆಗೆ ಕೊಂಡೊಯ್ಯುತ್ತದೆ. ವೃತ್ತಿ ಜೀವನಕ್ಕೆ ಬೇಕಾದ

ಮಾ.6, 7 | ಪುತ್ತೂರಿನಲ್ಲಿ ರಾಷ್ಟ್ರೀಯ ಸಂಗೀತ ನೃತ್ಯೋತ್ಸವ

ಪುತ್ತೂರು: ನಾಡಿನ ಶಿಷ್ಟ ಕಲೆಗಳಾದ ಕರ್ನಾಟಕ ಶಾಸ್ರ್ತೀಯ ಸಂಗೀತ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ನ್ರತ್ಯ, ಕಥಾಕೀರ್ತನ ಮತ್ತು ಗಮಕ ಕಲೆಗಳ ಸರ್ವಾಂಗೀಣ ಅಭಿವ್ರದ್ದಿಗೆ ಹಾಗೂ ಅವುಗಳ ಬೆಳವಣಿಗೆಗೆ ಪ್ರೋತ್ಸಾಹ ನೀಡುವುದರ ಜೊತೆಗೆ ಅವುಗಳನ್ನು ಬೆಳೆಸುವಲ್ಲಿ ಕಾರ್ಯ

ಫೆ.27 : ಪುತ್ತೂರಿನಲ್ಲಿ ಬಾಲವನಕ್ಕೆ ಹೆಜ್ಜೆ ಇಡೋಣ….ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ

ಪುತ್ತೂರು : ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ಡಾ.ಶಿವರಾಮ ಕಾರಂತ ಬಾಲವನ ಅಭಿವೃದ್ದಿ ಸಮಿತಿ ಪುತ್ತೂರು,ಸಹಾಯಕ ಆಯುಕ್ತರ ಕಛೇರಿ ಪುತ್ತೂರು ಉಪವಿಭಾಗ, ಪುತ್ತೂರು ತಾಲೂಕು ಪತ್ರಕರ್ತರ ಸಂಘ ಇದರ ಆಶ್ರಯದಲ್ಲಿ ಬಾಲವನಕ್ಕೆ ಹೆಜ್ಜೆ ಇಡೋಣ....ಕಾರಂತರ ಕನಸುಗಳಿಗೆ ಜೀವ