ಪ್ರಭಾಸ್ ಮದುವೆಯಾಗಲೇಬಾರದು – ಶಾಕಿಂಗ್ ಭವಿಷ್ಯ ಹೇಳಿದ ಸೆಲೆಬ್ರಿಟಿ ಜ್ಯೋತಿಷಿ ವೇಣುಸ್ವಾಮಿ
ದಕ್ಷಿಣ ಸಿನಿ ರಂಗದ ಹ್ಯಾಂಡ್ಸಂ ಆಂಡ್ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್, ಬಾಹುಬಲಿ ಖ್ಯಾತಿಯ ನಟ ಎಲ್ಲರಿಗೂ ಅಚ್ಚುಮೆಚ್ಚು. ಇಂತಿಪ್ಪ ನಟ ಪ್ರಭಾಸ್ ಇನ್ನೂ ಮದುವೆ ಆಗಿಲ್ಲ. ಈ ಪ್ರಶ್ನೆ ಅಭಿಮಾನಿಗಳ ಮನಸ್ಸಲ್ಲಿ ಖಂಡಿತಾ ಇದೆ. ಹಣ, ಸಿನಿಮಾ, ಖ್ಯಾತಿ ಇದ್ದರೂ, ಎಲ್ಲಕ್ಕಿಂತ ಮಿಗಿಲಾಗಿ, ಬೆಟ್ಟದಷ್ಟು!-->…