ಫಿಫಾ ವರ್ಲ್ಡ್ ಕಪ್ ಗೂ SBI ಬ್ಯಾಂಕ್ ಪಾಸ್‌ಬುಕ್ ಗೂ ಏನು ಸಂಬಂಧ ? ಯಾಕೆ ಇಷ್ಟೊಂದು ಟ್ರೆಂಡಿಂಗ್‌ನಲ್ಲಿದೆ ಈ…
ಫುಟ್ಬಾಲ್ (Football) ಮಾಯೆ ಎಲ್ಲ ಕಡೆ ಇದ್ದು, ಈಗ ಎಲ್ಲೆಡೆಯೂ ಫುಟ್ಬಾಲ್ ಕ್ರೇಜ್ (Football craze) ಸಕತ್ ಸದ್ದು ಮಾಡುತ್ತಿದ್ದು, ಫುಟ್ಬಾಲ್ ಆಟಕ್ಕೆ (Game) ಜಗತ್ತಿನ ಎಲ್ಲ ಕಡೆಯೂ ಅಭಿಮಾನಿಗಳಿದ್ದಾರೆ (Fans). ಆದರೆ, ಈ ನಡುವೆ ಕೆಲವರಿಗೆ ತಮ್ಮ ಕೆಲಸಗಳ ನಡುವೆ (Busy!-->…