14 ಬಾರಿ ಗರ್ಭಪಾತಗಳ ಸರಮಾಲೆ, ನೊಂದ ಯುವತಿ ಕೊನೆಗೆ ಮಾಡಿದ್ದೇನು….ಆಕೆ ಬರೆದ ಆ ಪತ್ರದಲ್ಲಿ ಏನೇನಿತ್ತು ಗೊತ್ತೇ?
ದೆಹಲಿಯಲ್ಲಿ ಇತ್ತೀಚೆಗೆ ಮಹಿಳೆಯೊಬ್ಬಳ ಆತ್ಮಹತ್ಯಾ ಪ್ರಕರಣ, ಎಂಥವರನ್ನೂ ಒಂದು ಕ್ಷಣ ವೇದನೆಯ ಕಹಿ ಘಟನೆಗೆ ಎಳೆದಂತಾಗುತ್ತದೆ. ಯಾಕಂದ್ರೆ ಈ ಮಹಿಳೆ ತನ್ನ ಜೀವನದಲ್ಲಿ ಅನುಭವಿಸಿದ ಒಂದೊಂದು ನರಕಯಾತನೆಯ ಕ್ಷಣಗಳನ್ನಲ್ಲೆಲ್ಲಾ ಪತ್ರದಲ್ಲಿ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಕೆ 14!-->…