Bank News : ಗ್ರಾಹಕರೇ ಗಮನಿಸಿ, ಈ 7 ಬ್ಯಾಂಕ್‌ಗಳಿಂದ ನಿಮಗೊಂದು ಮಹತ್ವದ ಮಾಹಿತಿ!
ಇತ್ತೀಚಿಗೆ ಬ್ಯಾಂಕ್‌ಗಳು(bank)ಗ್ರಾಹಕರಿಗೆ ಹೆಚ್ಚಿನ ಹಣ ನೀಡುತ್ತಿವೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ರೆಪೋ ದರವನ್ನು ಹೆಚ್ಚಿಸಿರುವುದು ಇದಕ್ಕೆ ಕಾರಣ ಎನ್ನಬಹುದು. ಆರ್‌ಬಿಐ ನೀತಿ ದರವನ್ನು ಹೆಚ್ಚಿಸಿದ ಬೆನ್ನಲ್ಲೇ ಬ್ಯಾಂಕ್‌ಗಳೂ ಸಾಲದ ದರವನ್ನು ಹೆಚ್ಚಿಸುತ್ತಿವೆ. ಈಗಾಗಲೇ ಹಲವು…
