Browsing Category

ಅಂಕಣ

ವೈನ್ ಶಾಪ್ ನಿಂದ ನೇರ ರಿಪೋರ್ಟ್ | ಶರಾಬಿನಂಗಡಿಯ ಸನ್ಮಿತ್ರರ ಬಗ್ಗೆ ಒಂದಿಷ್ಟು !!

ಲಾಕ್ ಡೌನ್ 2.0 ಮುಗಿದಿದೆ. ಲಾಕ್ ಡೌನ್ ತ್ರೀ ಪಾಯಿಂಟ್ ಝೀರೋ ಶುರುವಾಗಿದೆ. ಜನಜೀವನ ಸಹಜ ಸ್ಥಿತಿಯತ್ತ ಮರಳಲು ಇವತ್ತು ಮೊದಲ ಟ್ರಯಲ್ ಡೇ !ಜನ ಎಲ್ಲೆಡೆ ಹೊರಬರಲಾರಭಿಸಿದ್ದಾರೆ. ದಿನಸಿ, ತರಕಾರಿ ಮತ್ತು ಔಷಧ ಮುಂತಾದ ಅಗತ್ಯ ವಸ್ತುಗಳಿಗೆ ಏನೂ ಸಮಸ್ಯೆ ಹಿಂದೆಯೂ ಇರಲಿಲ್ಲ, ಮುಂದೂ ಆ ಸಮಸ್ಯೆ

ಸತ್ತು ಮಲಗಿದವನ ಎತ್ತಿಕೊಂಡು ‘ ಹಾಡೂ…, ಡ್ಯಾನ್ಸ್ ಮಾಡೂ…..’ !

ಮಿರುಗುವ ಕರಿ ಕಪ್ಪು ಬಣ್ಣದ ಸೂಟು ಬೂಟ್ ತೊಟ್ಟ ಲವಲವಿಕೆಯಿಂದ ಕೂಡಿದ ಐದಾರು ಜನ ಯುವಕರು. ಅವರ ಕಣ್ಣಲ್ಲಿ ಕಾಂತಿ, ಅದನ್ನು ಮುಚ್ಚುವ ಮಿಂಚುವ ಸನ್ ಗ್ಲಾಸ್​ಗಳು. ಕಿಕ್ಕೇರಿಸುವ ಟೆಕ್ನೋ ಬೀಟಿಗೆ ನೆಲದ ಮೇಲೆ ಕಾಲು ಹೆಜ್ಜೆ ಹಾಕೋ ಹುಡುಗರು. ಇದ್ಯಾವುದೋ ಸ್ಟೇಜ್ ಪರ್ಫಾರ್ಮೆನ್ಸ್

ಅಕ್ಷರ ಜಾತ್ರೆಯೊಳಗಿನ ಜ್ಞಾನ ದರ್ಶನ ಹೇಗೆ ?

ನಿನ್ನೆ ಯಾವುದೋ ಟೆಂಕ್ಷನ್ ನಲ್ಲಿ ವಾಟ್ಸಾಪ್ ನೋಡುತ್ತಾ ಕುಳಿತಿದ್ದವನಿಗೆ ಹಾಯ್! ಅನ್ನೋ ನಾಮಕರಣವಿಲ್ಲದ ನಂಬರಿನಿಂದ ಬಂದ ಸಂದೇಶ ಹೊಸದೆನಿಸಿತು. ಸ್ನೇಹಿತರು ಹೆಚ್ಚಾಗಿ ಪದೇ ಪದೇ ನನ್ನನ್ನು ಮೂರ್ಖನನ್ನಾಗಿಸಿ ಹುಚ್ಚು ಸಂತೋಷ ಪಡುತ್ತಿದ್ದುದರ ಅರಿವಿದ್ದುದರಿಂದ ಹೊಸ ಸಂಖ್ಯೆಗಳಿಗೆ ಉತ್ತರಿಸಲು

ಕಳೆದುಕೊಳ್ಳುವಾಗ ಪಡೆದುಕೊಂಡದ್ದು!!!

ಬಾಲ್ಯದ ದಿನಗಳಲ್ಲಿ ನಾವೇನಾದರು ಆಡಬಾರದ ಮಾತುಗಳನ್ನು ಹೇಳಿದಾಗ ಅಮ್ಮ ಗದರಿದ್ದುಂಟು. ''ಹಾಗೆ ಹೇಳ್ಬೇಡ ಆಕಾಶ ಮಾರ್ಗದಲ್ಲಿಓಡಾಡೊ ಅಸ್ತು ದೇವರು ಅಸ್ತು(ಹಾಗೆ ಆಗಲಿ) ಎಂದು ಹೇಳಿ ಬಿಟ್ಟರೆ ಹಾಗೆ ನಡೆಯುತ್ತದೆ'' ಎಂದು. ಆಗ ಆ ಮಾತಿಗೆ ಹೆದರಿ ಇನ್ನೆಂದೂ ಅಂತಹ ಮಾತುಗಳನ್ನು ಆಡದೆ ಇದ್ದದ್ದು

ಇಂಥವರು ನಮ್ಮೊಂದಿಗೆ ಇದ್ದಾರೆ ! ಇದುವೇ ನಮ್ಮ ಭಾಗ್ಯ !

ಮೃತ ಶರೀರ ವೆಂದರೆ ಅದನ್ನು ನೋಡಲು ಕೆಲವರಿಗಂತೂ ಭಯ, ಅದರಲ್ಲಿಯೂ ಅದನ್ನು ಮುಟ್ಟುವುದಂತೂ ಬೇಡವೇ ಬೇಡ ಎಂದು ದೂರ ಸರಿಯುವ ಅದೆಷ್ಟೋ ಮಂದಿ. ಅದನ್ನು ಸ್ನಾನ ಮಾಡಿಸುವುದು ಅಸಹ್ಯ ಮತ್ತು ಅಸಾಧ್ಯವೆಂದು ಹಿಂಜರಿಯುವ ಕೆಲವು ಮಂದಿ. ಇವೆಲ್ಲರ ಮಧ್ಯೆ ಅದನ್ನೇ ದೈವ ಮೆಚ್ಚುವ ಕೆಲಸವೆಂದು ಹಾಗೂ ತನ್ನ

ಅರೆ ಸೇನಾಪಡೆಯ ವೀರ ಯೋಧ ಕುಶಾಲಪ್ಪ ಗೌಡ ಬಲಂಬಿಲ ಸಾಧನೆ ನಮ್ಮ ಯುವಕರಿಗೆ ಸ್ಫೂರ್ತಿ

ಈ ವ್ಯಕ್ತಿಯನ್ನು ನನ್ನ ಗೆಳೆಯನೆಂದು ಹೇಳಿಕೊಳ್ಳಲು ಹೆಮ್ಮೆ ಮತ್ತು ಅವರನ್ನು ನಿಮಗೆ ಪರಿಚಯಿಸಲು ನನಗೆ ಖುಷಿ ! ಪ್ರಸ್ತುತ ದೆಹಲಿಯ CRPF ಸರ್ಕಲ್ ಇನ್ಸ್ಪೆಕ್ಟರ್ ದರ್ಜೆಯ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಕುಶಾಲಪ್ಪಗೌಡ ಬಲಂಬಿಲ ಅವರು ಈ ದಿನದ ನಮ್ಮ ಅತಿಥಿ. ಕಷ್ಟದ ಕೃಷಿ

ಮಹಾನ್ ಮಾನವತಾವಾದಿ ಬಸವಣ್ಣ | ಇಂದು ಬಸವ ಜಯಂತಿ

ಹನ್ನೆರಡನೇ ಶತಮಾನದಲ್ಲಿ ಜನರ ಮೌಢ್ಯವನ್ನು ತನ್ನ ವಚನಗಳ ಮೂಲಕ ವರ್ಣಿಸಿದ ಮಹಾನ್ ಸಾಮಾಜಿಕ ಕ್ರಾಂತಿಕಾರಿ ಬಸವಣ್ಣ. ವೈದಿಕ ಕರ್ಮಾಚರಣೆಯ ವಿರೋಧಿಯಾಗಿದ್ದ ಬಸವೇಶ್ವರರು ಭಕ್ತಿ ಪಂಥದ ಹರಿಕಾರರು. ಲಿಂಗಾಯತ ಸಮುದಾಯದ ಸ್ಥಾಪಕರು. ಇವರ ಇವರ ಪ್ರತಿಯೊಂದು ಮತು ಹಾಗೂ ಅವರು ರಚಿಸಿದ

ಲಾಕ್ ಡೌನ್ ಕಳೆದುಕೊಳ್ಳುವ ಎಕಾನಮಿಯು ಮನುಷ್ಯ ಸಂಬಂಧ ಬೆಸೆಯುವ ಕಾರ್ಯದ ಮುಂದೆ ಯಾವ ಲೆಕ್ಕಕ್ಕೆ?

ಲಾಕ್ಡೌನ್ ಅಂದರೆ ಏನೆಂದು ಮೊದಲಿಗೆ ಗೊತ್ತಿರಲಿಲ್ಲ. ಅಂಥದ್ದನ್ನು ನಾವು ಜೀವನದಲ್ಲಿ ಮೊತ್ತಮೊದಲಿಗೆ ಕೇಳುತ್ತಿದ್ದದ್ದು. ಲಾಕ್ಡೌನ್ ಗಿಂತಲೂ ಮೊದಲು ನಮ್ಮ ಕಿವಿಗೆ ಬಿದ್ದದ್ದು ಮೋದಿಯವರು ಹೇಳಿದ ಜನತಾ ಕರ್ಫ್ಯೂ. ಕರ್ಫ್ಯೂ ಅಂದರೆ ಏನೆಂದು ನಮಗೆ ಗೊತ್ತಿತ್ತು. ಏನಪ್ಪಾ ಇದು ಜನತಾ ಕರ್ಫ್ಯೂ ಅಂತ