ಮದುವೆಯಾಗುವ ಹುಡುಗ ಬಾಲ್ಡ್ ಇರಲಿ, ಗೋಲ್ಡ್ ಇಲ್ಲದೆ ಇರಲಿ; ಬಟ್ ಹಿ ಶುಡ್ ಬಿ balled.
ನಟಿ ಯಾಮಿ ಗೌತಮ್, ಅಯುಷ್ಮಾನ್ ಖುರಾನಾ ಮತ್ತು ಭೂಮಿ ಪೇಡ್ನೆಕರ್ ಜತೆಯಾಗಿ ನಟಿಸಿದ ಚಿತ್ರ ‘ಬಾಲ’. ಹಿಂದಿಯಲ್ಲಿ ಬಾಲ್ ಅಂದರೆ ತಲೆಕೂದಲು ಎಂದರ್ಥ. ಯಾಮಿ ಗೌತಮಿ, ಈ ಚಿತ್ರದಲ್ಲಿ ತನ್ನ ಕೂದಲು ಇಲ್ಲದ (ಬಾಲ್ಡ್) ಕಾರಣದಿಂದ ಕೀಳರಿಮೆ ಬೆಳೆಸಿಕೊಂಡಿರುವ ಹುಡುಗನ ಪತ್ನಿಯಾಗಿ ಅಭಿನಯಿಸಿದ್ದಾರೆ. ನಮ್ಮ ಕನ್ನಡದಲ್ಲಿ ‘ ಒಂದು ಮೊಟ್ಟೆಯ ಕಥೆಯಲ್ಲಿ ‘ ರಾಜ್ ಶೆಟ್ಟಿ ಮಾಡಿದ್ದರಲ್ಲ, ಹಾಗೆ. ಚಿತ್ರದ ಬಗ್ಗೆ ಮಾತಾಡುತ್ತಿರುವಾಗ, ಯಾಮಿ ಗೌತಮಿ, ತಮಗೆ ನಿಜ ಜೀವನದಲ್ಲಿ ಬಾಲ್ಡ್ ಗಂಡ ಸಿಕ್ಕಿದರೂ ಚಿಂತೆ ಇಲ್ಲ …
ಮದುವೆಯಾಗುವ ಹುಡುಗ ಬಾಲ್ಡ್ ಇರಲಿ, ಗೋಲ್ಡ್ ಇಲ್ಲದೆ ಇರಲಿ; ಬಟ್ ಹಿ ಶುಡ್ ಬಿ balled. Read More »