ಸಧ್ಧರ್ಮ ಬಂಧುಗಳೇ, ಎಲ್ಲರಿಗೂ ಶ್ರುತ ಪಂಚಮಿ ಪರ್ವದ ಹಾರ್ದಿಕ ಶುಭಾಶಯಗಳು
ಶ್ರುತ ಪಂಚಮಿ ಪರ್ವದ ವೈಶಿಷ್ಟ್ಯತೆ:
ಪ್ರಪಂಚದ ಮಹೋನ್ನತ ಧರ್ಮಗಳ ಸಾಲಿನಲ್ಲಿ ಶಾಂತಿಯುತ ಸದ್ಗುಣ ಮೂರ್ತಿಯಾಗಿ ನಿಂತಿರುವಂತಹ ಶ್ರೇಷ್ಠ ಧರ್ಮ ಜೈನ ಧರ್ಮ.ಜೈನ ಧರ್ಮ ಆಚರಿಸುವ ಪ್ರಮುಖ ಪರ್ವಗಳಲ್ಲಿ 'ಶ್ರುತ ಪಂಚಮಿ'ಕೂಡ ಒಂದು.ಶ್ರುತ ಎಂದರೆ ಜಿನವಾಣಿ ಅಥವಾ ಜೈನ ಸಾಹಿತ್ಯ, ಹಾಗೂ ಪಂಚಮಿ ಎಂದರೆ…