Browsing Category

ಅಂಕಣ

ಹಲವರಿಗೆ ನೆರಳು ನೀಡಿದ ದೊಡ್ಡಾಲದ ಮರ ನೆಲಕ್ಕೆ ಬಿದ್ದಿದೆ । ವಿಶ್ವೇಶತೀರ್ಥ ಸ್ವಾಮೀಜಿ ಶ್ರೀ ಕೃಷ್ಣನಲ್ಲಿ ಲೀನ !

ಆಗಿನ್ನೂ ಎಲ್ಲ ಬಾಲಕರಂತೆ ಆಟವಾಡುತ್ತಿದ್ದ 7 ವರ್ಷದ ಪುಟಾಣಿ ಮಗುವದು. ಅಂತ ಮುದ್ದು ಮಗು ಅವತ್ತು ಸನ್ಯಾಸ ದೀಕ್ಷೆ ತೆಗೆದುಕೊಳ್ಳುತ್ತದೆ. ಅದು 1938 ರ ಸಮಯ. ಹಾಗೆ ಅವತ್ತು ಸನ್ಯಾಸ ಪಡೆದ ಹುಡುಗ ಮುಂದೆ ಬೆಳೆದು ಉಡುಪಿಯ ಅಷ್ಟಮಠದ ಪರ್ಯಾಯ ಸ್ವಾಮಿಜಿಯಾಗುತ್ತಾರೆ. ದೇಶಾದ್ಯಂತ ಪೇಜಾವರದ

ಬಳಸುವ ಕೈಯನ್ನು ಕೊಯ್ಯದಿರಲಿ ತರ್ಕವೆಂಬ ಎರಡಲಗಿನ ಹರಿತ ಕತ್ತಿ !

ತರ್ಕದಿಂದ ತುಂಬಿದ ಮನಸ್ಸು ಎರಡಲಗಿನ ಕತ್ತಿಯಂತೆ, ಬಳಸುವ ಕೈಯನ್ನು ಅದು ಕೊಯ್ಯುತ್ತದೆ - ರವೀಂದ್ರನಾಥ ಟ್ಯಾಗೋರ್ತರ್ಕವಿರುವ ಮನಸ್ಸಿನಲ್ಲಿ ಗರ್ವವು ತುಂಬಿದ್ದು, ಗರ್ವವು ತನಗೆ ತಾನೇ ಕಂಟಕವಾಗುವುದು. ಗರ್ವವುಳ್ಳವರು ತನಗೇ ಎಲ್ಲರೂ ಮನ್ನಣೆಯನ್ನು ಕೊಡಬೇಕೆಂದು ಹಟಕ್ಕಿಳಿವರು. ಇದರಿಂದಾಗಿ

ಮರಣದಂಡನೆಗೆ ಗುರಿಯಾಗಿ, ಇನ್ನೇನು ಸಾಯಬೇಕೆನ್ನುವಷ್ಟರಲ್ಲಿ ನಿರಪರಾಧಿಯಾಗಿ ಹೊರ ಬಂದವನ ಕಥೆ

ಬೇರೆ ಬೇರೆ ದೇಶದಲ್ಲಿ, ಬೇರೆ ಬೇರೆಯದೇ ರೀತಿಯ ಮರಣದಂಡನೆಯ ಶಿಕ್ಷೆಗಳಿವೆ. ನಮ್ಮ ಭಾರತದಲ್ಲಿ ಸಾಮಾನ್ಯವಾಗಿ ಮರಣದಂಡನೆ ಅಂದರೆ ಗಲ್ಲು ಶಿಕ್ಷೆ. ಆದರೆ, ಕೋರ್ಟ್ ಮಾರ್ಷಲ್ ನ ಮೂಲಕ ಶಿಕ್ಷಿಸಲ್ಪಡುವ ಅಪರಾಧಿಗೆ ಭಾರತದಲ್ಲಿ ಗಲ್ಲು ಶಿಕ್ಷೆಯನ್ನೂ ನೀಡಬಹುದು, ಅಥವಾ ಗುಂಡು ಹೊಡೆದು ಕೂಡ

ರೇಪ್ ನಂತೆಯೇ ಹನಿಟ್ರ್ಯಾಪ್ ಗೆ ಕೂಡಾ ಗಲ್ಲು ಶಿಕ್ಷೆಯಾಗಬೇಕು । ಈ ದೇಶದಲ್ಲಿ ಮಹಿಳೆಯರು ಶಿಕ್ಷೆಯಿಂದ…

ಕಾನೂನಿಗೆ ಕಣ್ಣಿಲ್ಲ. ಭಾಷೆಯಿಲ್ಲ. ಈಗ ಲಿಂಗ ಕೂಡ ಇಲ್ಲ ಎಂದು ಈಗ ನಾವು ನಿರೂಪಿಸಬೇಕಿದೆ. ನಮ್ಮ ಕಾನೂನು ಪುರುಷರಿಗೆ ಒಂದು ರೀತಿ, ಸ್ತ್ರೀಯರಿಗೆ ಇನ್ನೊಂದು ರೀತಿಯಾಗಿದೆ. ಪುರುಷರು ಮಾಡುವ ತಪ್ಪಿಗೆ ಶಿಕ್ಷೆ ಘೋರವಾಗಿದೆ. ಆದರೆ ಮಹಿಳೆಯರಿಗೆ ಯಾಕೆ ವಿನಾಯಿತಿ?ರೇಪ್ ಒಂದು ವ್ಯಕ್ತಿಯ ಮೇಲಣ

ನಿಗೂಢ ಕಾಡಿನೊಳಗೆ ಕಳೆದುಹೋಗುವ ಅನುಭವ । ಶಿವರಾಮ ಕಾರಂತರ ‘ ಬೆಟ್ಟದ ಜೀವ ‘ ಕಾದಂಬರಿ

ಯುವ ಬರಹಗಾರ್ತಿ ಸುಧಾಶ್ರೀ, ಧರ್ಮಸ್ಥಳ ಅವರು ಹೊಸಕನ್ನಡಕ್ಕೆ ಬರೆಯುತ್ತಿದ್ದಾರೆ. ಅದರಿಂದ ನಮಗೊಂದಿಷ್ಟು ಹೆಚ್ಚು ಬಲ ಬಂದಿದೆ. ಅವರನ್ನು ಹೊಸಕನ್ನಡ ತುಂಬು ಹೃದಯದಿಂದ ಸ್ವಾಗತಿಸುತ್ತದೆ - ಸಂಪಾದಕ.ಬೆಳಗಿನಲ್ಲಿ ಚಿನ್ನದ ಕಡಗೋಲಿನಂತೆ ಕಾಣುವ ಬೆಟ್ಟದ ನೋಟ, ಅಬ್ಬಿಯ ನೀರು, ಕಾಟುಮೂಲೆಯ

ಮಹಾಪತನ । ಸಿದ್ದರಾಮಯ್ಯನವರು ಪವರ್ ಪಾಲಿಟಿಕ್ಸ್ ನಿಂದ ನೇಪಥ್ಯಕ್ಕೆ?

ಒಂದು ಕಾಲದಲ್ಲಿ ಸಿದ್ದರಾಮಯ್ಯ ಅಂದರೆ ಅವರ ಮಾತಿಗೊಂದು ತೂಕ ಇತ್ತು. ಅವರು ಸುಖಾ ಸುಮ್ಮನೆ ಮಾತಾಡುತ್ತಿರಲಿಲ್ಲ. ಹೇಳಿದಂತೆ ನಡೆಯುತ್ತಿದ್ದರು. ಅವತ್ತು ದೇವೇಗೌಡರು ತಮ್ಮ ಪುತ್ರವಾತ್ಸಲ್ಯದ ಮುದ್ದು ಕೂಸು ಕುಮಾರನನ್ನು ಮುಖ್ಯಮಂತ್ರಿ ಮಾಡಲಿಕ್ಕಾಗಿ ಸಿದ್ದರಾಮಯ್ಯನವರನ್ನು ಜೆಡಿಎಸ್ ನ ಮನೆ

ಭೂಮಿಗೆ ತನ್ನ ಗೊಬ್ಬರ ತಾನು ತಯಾರಿಸಿಕೊಳ್ಳುವ ಶಕ್ತಿಯಿದೆ । ನಿಮ್ಮ ಜಮೀನು ಒಂದು ಸ್ವತಂತ್ರ ರಾಷ್ಟ್ರ !! (…

ನ್ಯಾಚುರಲ್ ಫಾರ್ಮರ್ ದಿ.ನಾರಾಯಣ ರೆಡ್ಡಿಯವರ ಸಹಜ ಕೃಷಿ ಪಾಠ ."ನಾವೇನು ತಿನ್ನುತ್ತಿದ್ದೇವೆಯೋ ಅದೇ ಪರಿಮಾಣದಲ್ಲಿಯೇ ನಾವು ನಮ್ಮ ತೋಟದಲ್ಲಿ ಬಿತ್ತನೆ ಮಾಡಬೇಕು. ನಮ್ಮ ಊಟದಲ್ಲಿ 60% ಏಕದಳ ಧಾನ್ಯಗಳು, 30% ದ್ವಿದಳ ಧಾನ್ಯಗಳು ಅಂದರೆ ಪಲ್ಸಸ್ ಇರುತ್ತದೆ. ಮತ್ತು ಉಳಿದದ್ದು ಮಸಾಲೆ

ಚೆನ್ನೈನ ಹವ್ಯಾಸಿ ವಿಜ್ಞಾನಿ ಷಣ್ಮುಗ ಸುಬ್ರಮಣ್ಯಂ ಕೈಗೆ ಸಿಕ್ಕಿಬಿದ್ದ ವಿಕ್ರಮ್ ಲ್ಯಾ೦ಡರ್ !

ಸೆಪ್ಟೆಂಬರ್ 7 ರ ನಸುಕಿನ ಮುಂಜಾವಿನಂದು ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ ಪ್ರಾಜೆಕ್ಟಿನ ವಿಕ್ರಮ್ ಲ್ಯಾಂಡರ್ ಇನ್ನೇನು ಒಂದು ಕಿಲೋಮೀಟರು ಕ್ರಮಿಸಿ ತಲುಪುವಷ್ಟರಲ್ಲಿ ಹಾರ್ಡ್ ಲಾಂಡಿಂಗ್ ಆಗಿ ಸಂಪರ್ಕ ಕಳೆದುಕೊಂಡಿತ್ತು. ಇಡೀ ವಿಶ್ವವೇ ಆ ಕ್ಷಣದಲ್ಲಿ ನಿದ್ದೆಗೆಟ್ಟು ಎಚ್ಚರವಾಗಿದ್ದು