ಅಂಕಣ

‘ರೋಮ’ ನ್ ಸಾಮ್ರಾಜ್ಯದ ಪತನದ ಬಗ್ಗೆ

ಹಾಗೆಯೇ ಒಂದು ದಿನ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ನೆನೆಪಾದದ್ದು ರೋಮನ್ಸ್. ಪ್ರಪಂಚದಲ್ಲಿರುವ ಮನುಷ್ಯರಲ್ಲಿ ಮೂಲತಃ ಎರಡೇ ಕೆಟಗರಿಯ ಜನರಿರುವುದು. ಒಂದು,ಪ್ರಾಚೀನ ರೋಮನ್ನರು; ಮತ್ತೊಬ್ಬರು ಆಧುನಿಕರು-ರೋಮನ್ನರಲ್ಲದವರು. ಆ ದಿನ ಬಸ್ಸಿನಲ್ಲಿ ನನ್ನ ಮುಂದಿನ ಸೀಟಿನಲ್ಲಿ ಕುಳಿತ ಹುಡುಗಿಯ ರೋಮ ವಿಲ್ಲದ ನಯವಾದ ಕೈಯನ್ನು ನೋಡಿದಾಗ ಪಕ್ಕನೇ ನೆನಪಾದದ್ದು ರೋಮನ್ನರ ಬಗೆಗಿನ ಥಿಯರಿ !ನಮಗೆ ಯಾಕೆ ನಮಗೆ ಯಾಕೆ ದೇವರು ರೋಮವನ್ನು ಕೊಟ್ಟಿರಬಹುದು ಜಿಲ್ಲೆಟ್, ಸುಪರ್ಮಾಕ್ಸ್ , ಟುಪಾಜ್, ಮುಂತಾದ ಬ್ಲೇಡ್ ಕಂಪನಿಗಳಿಗೆ ಬಿಸಿನೆಸ್ ಆಗಲೆಂದಾ ಅಥವಾ ತೆಗೆಯುವ ಕಂಪನಿಗಳ ಬೊಕ್ಕಸ …

‘ರೋಮ’ ನ್ ಸಾಮ್ರಾಜ್ಯದ ಪತನದ ಬಗ್ಗೆ Read More »

ಇರುವೆಗಳೆಂಬ ಪುರಾತನ ಕೃಷಿಕರು | ಅವು ನಾಟಿ ಕಾರ್ಯಕ್ಕೆ ಇಳಿದು 65 ಮಿಲಿಯನ್ ವರ್ಷಗಳಾಯಿತು ಎಂದರೆ ನೀವ್ ನಂಬ್ತೀರಾ ?!

ಮನುಷ್ಯ ಮಾತ್ರ ದೊಡ್ಡ ಮಿದುಳನ್ನು ಹೊಂದಿದ ಪ್ರಾಣಿ. ಆತನ ಬಾಡಿ ಟು ಬ್ರೈನ್ ರೇಶಿಯೋ ದೊಡ್ಡದು. ಅದೇ ಕಾರಣಕ್ಕೆ ಆತನಲ್ಲಿದೆ ಅದ್ಭುತ ಮೈಂಡ್ ಪವರ್. ಜೀವಕುಲದ ಅತ್ಯಂತ ಸಣ್ಣ ಜೀವಿಗಳಲ್ಲಿ ಇರುವೆಯೂ ಕೂಡ ಒಂದು. ಆದರೆ ಈ ಇರುವೆಗಳ ಮುಂದೆ ಮನುಷ್ಯನ ಕಾರ್ಯಕ್ಷಮತೆ ಏನೇನೂ ಇಲ್ಲ. ಇರುವೆಗಳ ಸಾಮಾಜಿಕ ಸ್ಥಿತಿ ಅತ್ಯಂತ ಸಂಕೀರ್ಣ. ಇರುವೆಗಳು ಪರಸ್ಪರ ತಮ್ಮತಮ್ಮಲ್ಲೇ ಮಾಡಿಕೊಳ್ಳುವ ಸoಹವನನ್ನ ನಮ್ಮಲ್ಲಿ ಬೆರಗು ಮೂಡಿಸದೇ ಇರದು. ಗುಂಪಿನಲ್ಲಿರುವ ಪ್ರತಿ ಇರುವೆಗೂ ತನ್ನದೇ ಆದ particular ಘಮವಿರುತ್ತದೆ. ಇದಕ್ಕೆ …

ಇರುವೆಗಳೆಂಬ ಪುರಾತನ ಕೃಷಿಕರು | ಅವು ನಾಟಿ ಕಾರ್ಯಕ್ಕೆ ಇಳಿದು 65 ಮಿಲಿಯನ್ ವರ್ಷಗಳಾಯಿತು ಎಂದರೆ ನೀವ್ ನಂಬ್ತೀರಾ ?! Read More »

ವಿಸ್ಮಯ ವಿಶ್ವ| ಹಂದಿಗಳು,ಪ್ರಾಣಿ ಲೋಕದ ಗೃಹಿಣಿಯರು !

ಹಂದಿಗಳು ಅತ್ಯಂತ ಗಲೀಜು ಪ್ರಾಣಿಗಳು ಯಾವಾಗಲೂ ದೇಹಕ್ಕೆ ಹೇಸಿಗೆ ಮೆತ್ತಿಕೊಂಡಿರುತ್ತವೆ.ಮಲ ಮತ್ತಿತರ ಕೊಳಚೆಯನ್ನು ತಿನ್ನುತ್ತವೆ.ಮನುಷ್ಯರು ಹಂದಿಯನ್ನು ಸಾಕಿ ಅದನ್ನು ಮಾಂಸಕ್ಕಾಗಿ ಬಳಸುತ್ತಾರೆ. ಕಾಡುಹಂದಿಗಳನ್ನು ವೈಲ್ಡ್ ಬೋರ್ ಬೋರ್ ಎಂದು ಕರೆಯುತ್ತೇವೆ. ಅವನ್ನು ಕೂಡ ಮನುಷ್ಯ ತಿನ್ನುತ್ತಾನೆ. ಅವುಗಳು ತೋಟಕ್ಕೆ ನುಗ್ಗಿ ಬೆಳೆಗಳನ್ನು ಹಾಳುಮಾಡುತ್ತವೆ. ಇವಿಷ್ಟೇ ತಾನೆ ನಮ್ಮ ಸಾಮಾನ್ಯ ತಿಳುವಳಿಕೆ? ಆದರೆ ಹಂದಿಗಳು ಅತ್ಯಂತ ಬುದ್ಧಿವಂತ ಸಾಮಾಜಿಕ ಪ್ರಾಣಿಗಳು. ಅವುಗಳಿಗೆ 2 ವರ್ಷದ ಮಗುವಿಗೆ ಇರುವಷ್ಟು ಬುದ್ಧಿವಂತಿಕೆ ಇರುತ್ತದೆ. ಹಂದಿಗಳನ್ನು ಮನೆಯಲ್ಲಿ ಸಾಕು ಪ್ರಾಣಿಗಳ೦ತೆ ಕೂಡ ಸಾಕುತ್ತಾರೆ …

ವಿಸ್ಮಯ ವಿಶ್ವ| ಹಂದಿಗಳು,ಪ್ರಾಣಿ ಲೋಕದ ಗೃಹಿಣಿಯರು ! Read More »

ಆಗ ತಾನೇ ಸ್ನಾನ ಮುಗಿಸಿದ ಹಬೆಯಾಡುವ ಅವಳ ಎದುರು ನಿಂತಿದ್ದ ಪೀಟರ್ !

ಆ ದಿನ ಭಾನುವಾರ. ಗಂಡ ಹೆಂಡತಿ ಕೊಂಚ ಲೇಟಾಗಿಯೇ ಎದ್ದಿದ್ದರು. ಪೀಟರ್ ಅಡುಗೆಮನೆಯಲ್ಲಿ ಆಮ್ಲೆಟ್ಟಿಗೆ ಮೊಟ್ಟೆ ಒಡೆಯುತ್ತಿದ್ದ. ಜೋಸೆಫಿನ್ ಬಾತ್ ರೂಮಿನಲ್ಲಿದ್ದಳು. ಇನ್ನೇನು ಆಕೆಯ ಸ್ನಾನ ಮುಗಿಯಲಿತ್ತು. ಅಷ್ಟರಲ್ಲಿ ಕಾಲಿಂಗ್ ಬೆಲ್ ನ ಸದ್ದು. ಮಾಮೂಲಿನಂತೆ ಹೆಂಡತಿ ಬಾಗಿಲು ತೆಗೆಯಲಿ ಅಂತ ಗಂಡ, ಗಂಡ attend ಮಾಡಲಿ ಎಂದು ಹೆಂಡತಿ ಸುಮ್ಮನಿದ್ದರು. ಮತ್ತೆ ಸದ್ದು. ಬೆಲ್ಲಿನ ಮೇಲೆ ಬೆಲ್ಲು ! ಕೊನೆಗೆ ಹೆಂಡತಿಯೇ ಸೋತು ದೊಡ್ಡ ಟವಲ್ಲು ಎದೆಗವಚಿಕೊಂಡು ಬಾತ್ ರೂಮಿಂದ ಹೊರಬಂದಳು. ಆಗ ತಾನೇ ಬಿಸಿನೀರ …

ಆಗ ತಾನೇ ಸ್ನಾನ ಮುಗಿಸಿದ ಹಬೆಯಾಡುವ ಅವಳ ಎದುರು ನಿಂತಿದ್ದ ಪೀಟರ್ ! Read More »

ರಾನು ಮಂಡಲ್ ಎಂಬ ಕಾಡ ಪುಷ್ಪ

ಕಾಡ ಪುಷ್ಪದ ಘಮ ಕಾಡು -ಕಣಿವೆ ದಾಟಿ ಈಗ ನಾಡು ತಲುಪಿದೆ. ಪ್ರಪಂಚ ಪೂರ್ತಿ ಹರಡುತ್ತಿದೆ. ಈ ಆಗಸ್ಟ್ ತಿಂಗಳ ಮೊದಲವಾರದವರೆಗೆ ಅವಳಲ್ಲಿ ಇತ್ತಾದರೂ ಏನು? ಪಶ್ಚಿಮ ಬಂಗಾಳದ ರಾಣಾಘಾಟ್ ರೈಲ್ವೆ ನಿಲ್ದಾಣದಲ್ಲಿ ಬೀಳುವ ಚಿಲ್ಲರೆ ದುಡ್ಡು ಮತ್ತು ತುಂಡು ಬಿಸ್ಕೆಟ್ಟಿಗಾಗಿ ಹಾಡುತ್ತ ಕುಳಿತಿದ್ದಳು ಓವ್ರ ಹೆಂಗಸು. ರೈಲು ನಿಲ್ದಾಣಕ್ಕೆ ಎಷ್ಟೋ ಜನರು ಬರುತ್ತಾರೆ. ಸಾವಿರ ಸಾವಿರ ಸಂಖ್ಯೆಯಲ್ಲಿ ಹಾದು ಹೋಗುವ ಜನನಿಭಿಡ ರೈಲು ನಿಲ್ದಾಣದಲ್ಲಿ ಹೀಗೆ ಭಿಕ್ಷಾವಸ್ತ್ರ ಹರಡಿಕೊಂಡು ತನ್ನದೇ ಲೋಕದಲ್ಲಿ, ಅರೆ ಹುಚ್ಚಿಯಂತೆ-ಪೂರ್ತಿ ಭಿಕ್ಷುಕಿಯಂತೆ …

ರಾನು ಮಂಡಲ್ ಎಂಬ ಕಾಡ ಪುಷ್ಪ Read More »

ಇಂಟೆರೆಸ್ಟಿಂಗ್ ಇತಿಹಾಸ

ಇತಿಹಾಸ ಯಾವತ್ತಿಗೂ ಕೌತುಕ. ಇತಿಹಾಸವೆಂದರೆ ಬಾರ್ಬೇರಿಯನ್,ಅಂದರೆ ಅನಾಗರಿಕ ಸಮಾಜದ ವರ್ತಮಾನದ ನಡಿಗೆ. ಕ್ಯಾರವಾನ್ ದಾರಿಯುದ್ದಕ್ಕೂ ಬಿಟ್ಟುಹೋದ ಬೀಡಿನ ಕುರುಹು. ಇಲ್ಲಿನ ಪ್ರತಿ ಮೈಲಿಗಲ್ಲಿಗೂ ಒಂದೊಂದು ಕಥೆಯಿದೆ. ರಾಜರುಗಳ ಪರಾಕ್ರಮಶಾಲಿ ಘಟನೆಗಳಿವೆ. ರಕ್ತ ಹೆಪ್ಪುಗಟ್ಟಿಸುವ ಕ್ರೌರ್ಯವಿದೆ. ಮೈ ನಡುಗಿಸುವ ಭೀಭತ್ಸಕತೆಯಿದೆ. ಮಹತ್ವಾಕಾಂಕ್ಷಿ ಮನುಷ್ಯನ ರಕ್ತದಾಹ ಆತನನ್ನು ಖಂಡಖಂಡಾಂತರ ಕ್ರಮಿಸುವಂತೆ ಮಾಡಿದೆ. ಸುಖದ ಸುಪ್ಪತಿಗೆಯಲ್ಲಿರಬೇಕಾದ ರಾಜರುಗಳು ಕಾಡುಮೇಡು ಅಲೆದಿದ್ದಾರೆ. ರಕ್ತ ರುಂಡಗಳನ್ನ ಚೆಂಡಾಡಿದ್ದಾರೆ. ಇಂತಹ ಭಯಾನಕತೆಯ ನಡುವೆಯೇ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವ ಕಾರ್ಯ ಕಾಲದಿಂದ ಕಾಲಕ್ಕೆ ನಡೆದುಬಂದಿದೆ. ಹಿಂಸೆಗೆ ಅಹಿಂಸೆಯ …

ಇಂಟೆರೆಸ್ಟಿಂಗ್ ಇತಿಹಾಸ Read More »

ಬಿಜೆಪಿ | ಸಾಧನೆ to ಅಹಂಕಾರ to ಸರ್ವನಾಶ

ಇವತ್ತು ಕರ್ನಾಟಕ ಬಿಜೆಪಿ ಯಲ್ಲಿನ ಘಟನಾವಳಿಗಳನ್ನು ಜನರು ತುಂಬಾ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಇದು ಯಾವೊಂದು ಕೋನದಿಂದಲೂ ಒಳ್ಳೆಯ ಬೆಳವಣಿಗೆಯಂತೂ ಅಲ್ಲವೇ ಅಲ್ಲ. ಪ್ರಧಾನಿ ನರೇಂದ್ರ ಮೋದಿ ಮತ್ತು ಒಟ್ಟಾರೆ ಬಿಜೆಪಿ ಕಳೆದ ಸಲ ತಮ್ಮ ಇದು ವರ್ಷಗಳ ಆಡಳಿತಾವಧಿಯಲ್ಲಿ ತೆಗೆದುಕೊಂಡ ಕ್ರಾಂತಿಕಾರಕ ಮತ್ತು ಪರಿಶುದ್ಧ ಆಡಳಿತದಿಂದಾಗಿ ಸ್ವಾತಂತ್ರ್ಯೋತ್ತರ ಭಾರತದಲ್ಲಿ ಹಿಂದೆಂದೂ ಕಂಡಿರದ ರೀತಿಯಲ್ಲಿ ಪ್ರಭಾವಿಗಳಾಗಿ ಬೆಳೆದು ಬಿಟ್ಟಿದ್ದಾರೆ. ನರೇಂದ್ರ ಮೋದಿ ಮಾಡಿದ demonetization (ನೋಟು ಬ್ಯಾನ್), ಕಲ್ಲಿದ್ದಲು ಮತ್ತು 3 ಜಿ ಸ್ಪೆಕ್ಟ್ರಮ್ ಮರು ಏಲಂ, ಜನಧನ್, …

ಬಿಜೆಪಿ | ಸಾಧನೆ to ಅಹಂಕಾರ to ಸರ್ವನಾಶ Read More »

ಕಾರ್ಪೊರೇಟ್ ಪ್ರಪಂಚವೆಂಬ ಡೆತ್ ಟ್ರ್ಯಾಪ್

ಬದುಕಿನ ಹಾದಿಯಲ್ಲಿ ದುಡಿದು ದುಡ್ಡು ಮಾಡಬೇಕೆಂದು ಹೊರಡುವವನು ವಿಪರೀತವಾಗಿ ಕೆಲಸದ ಹಿಂದೆ ಬೀಳುತ್ತಾನೆ. ಹಿಡಿದ ಪ್ರತಿ ಕೆಲಸವನ್ನು ಶ್ರದ್ದೆಯಿಂದ ಮಾಡಿ ಮುಗಿಸುತ್ತಾನೆ. ಹೀಗೆ ವ್ಯಕ್ತಿಯು ಹಂತಹಂತವಾಗಿ ಜೀವನದಲ್ಲಿ ಮುಂದೆ ಬರುತ್ತಾನೆ. ತಾನು ಕೆಲಸ ಮಾಡುತ್ತಿರುವ ಕಂಪನಿಯಲ್ಲಿ ಒಂದೊಂದೇ ಏಣಿಯನ್ನು ಹತ್ತುತ್ತಾ ಹೋಗುತ್ತಾನೆ. ಒಂದು ಮೆಟ್ಟಲು ಏರಿದಾಗಲೂ ಆತನಿಗೆ ಏನೋ ಖುಷಿ. ಒಂದು ಸಾಧನೆಯ ಭಾವ. ಎಂಥದ್ದೋ ಸಾರ್ಥಕ್ಯತೆ! ಆದ್ರೆ ladder ನ ಪ್ರತಿ ಮೆಟ್ಟಲು ಏರಿದ ಕೂಡಲೇ ಮೊದಲು ಅನುಭವವಾಗುವುದು ‘ಅರೆ,ಈ ಮೆಟ್ಟಿಲು ಹಿಂದಿನ ಮೆಟ್ಟಿಲಿಗಿಂತ ಕಿರಿದಾಗಿದೆ,ಇಳಿಜಾರಾಗಿದೆ …

ಕಾರ್ಪೊರೇಟ್ ಪ್ರಪಂಚವೆಂಬ ಡೆತ್ ಟ್ರ್ಯಾಪ್ Read More »

error: Content is protected !!
Scroll to Top