Browsing Category

ಅಂಕಣ

ಶಿರ್ವ: ವಿಶ್ವ ಪರಿಸರ ದಿನ ಆಚರಣೆ

ಶಿರ್ವ:ಇಲ್ಲಿನ ಶಿರ್ವ,ಸಂತ ಮೇರಿ ಮಹಾವಿದ್ಯಾಲಯದ ಎನ್‌ಸಿಸಿ ಘಟಕವು ವಿಶ್ವ ಪರಿಸರ ದಿನಾಚರಣೆಯನ್ನು ಸಸಿಗಳನ್ನುಅವರವರ ಮನೆಯ ಅಂಗಳಗಳಲ್ಲಿ ನೆಡುವ ಮೂಲಕ ಆಚರಿಸಲಾಯಿತು.ಕಾಲೇಜಿನ ಎನ್‌ಸಿಸಿ ಅಧಿಕಾರಿ ಲೆಫ್ಟಿನೆಂಟ್ ಕೆ ಪ್ರವೀಣ್ ಕುಮಾರ್ ಅವರು ಔಷಧ ಗಿಡಗಳನ್ನು ಸಾಂಕೇತಿಕವಾಗಿ ನೆಡುವ ಮೂಲಕ

ಕಾರ್ಕಳ | ಊಟ ಕೇಳಿದರೆಂಬ ಕಾರಣಕ್ಕೆ ತಾಯಿಯ ಮೇಲೆ ಹಲ್ಲೆ ಮಾಡಿದ ಮಗ

ಕಾರ್ಕಳ : ಹಸಿವೆಯಿಂದ ಬಳಲುತ್ತಿದ್ದ ವೃದ್ಧ ತಾಯಿ ಊಟ ಕೇಳಿದರೆಂಬ ಕಾರಣಕ್ಕಾಗಿ ತೆಂಗಿನ ಮರದ ಹೆಡೆಯಿಂದ ತಲೆಗೆ ಹೊಡೆದ ಘಟನೆ ಕಲ್ಯಾ ಕುಂಟಾಡಿ ಅಶೋಕ ನಗರ ಎಂಬಲ್ಲಿ ನಡೆದಿದೆ. ದಾಮೋದರ ಆಚಾರ್ಯ ತನ್ನ ತಾಯಿಯ ಮೇಲೆ ಹಲ್ಲೆ ಮಾಡಿದ ವ್ಯಕ್ತಿ. ಈತನ ತಾಯಿ ಯಶೋದಾ(83) ಘಟನೆಯಲ್ಲಿ ತೀವ್ರವಾಗಿ

ಸುಳ್ಯ: ಲತೀಶ್ ಗುಂಡ್ಯ ವಿರುದ್ಧ ಸುಳ್ಳು ಕೇಸು, ಅಂಬೇಡ್ಕರ್ ಆಪತ್ಭಾಂದವ ಟ್ರಸ್ಟ್ ಅಧ್ಯಕ್ಷ ಹೇಮಂತ್ ಅರ್ಲಪದವು ಖಂಡನೆ

ಲತೀಶ್ ಗುಂಡ್ಯ ಇವರ ಮೇಲೆ ಸುಳ್ಳು ಅಪವಾದನೆಗಳನ್ನು ಹೊರಿಸಿದ್ದಾರೆ. ದಲಿತ ಹೋರಾಟಗಾರ ಬೈರ ಸಮುದಾಯಕ್ಕೆ ಸೇರಿದ ಒಬ್ಬ ಹಿಂದೂ ಮುಖಂಡನ ಮೇಲೆ ಆದ ಆರೋಪವನ್ನು ಅಂಬೇಡ್ಕರ್ ಆಪತ್ಭಾಂದವ ಟ್ರಸ್ಟ್ ಪುತ್ತೂರು ತಾಲೂಕು ಅಧ್ಯಕ್ಷರಾದ ಹೇಮಂತ್ ಅರ್ಲಪದವು ತೀವ್ರವಾಗಿ ಖಂಡಿಸಿದ್ದಾರೆ‌. ದಲಿತ ಮುಖಂಡ

ಮತ್ತೆ ಜೈಲಿಗೆ ಮರಳುವ ಆಕರ್ಷಣೆ | ಪ್ರಧಾನಿ ಮೋದಿಗೆ ಬೆದರಿಕೆ ಹಾಕಿ ಜೈಲು ಪಾಲಾದ ಜೈಲು ಹಕ್ಕಿ !

ಮತ್ತೆ ಜೈಲಿಗೆ ಹೋಗಬೇಕೆಂಬ ಆಸೆಯಿಂದ ಜಾಮೀನಿನ ಮೇಲೆ ಹೊರಬಂದಿದ್ದ ಆರೋಪಿಯೊಬ್ಬ ಪ್ರಧಾನಿ ನರೇಂದ್ರ ಮೋದಿಯವರನ್ನು ಕೊಲೆ ಮಾಡುವುದಾಗಿ ಬೆದರಿಕೆ ಕರೆ ಮಾಡಿದ್ದಾನೆ. ಕೊಲೆ ಬೆದರಿಕೆ ಹಾಕಿದ ವಿಷಯ ತಿಳಿದ ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸರು ಸಲ್ಮಾನ್ (22) ಆರೋಪಿಯನ್ನು ಬಂಧಿಸಿದ್ದಾರೆ.

ಮಂಗಳೂರಿನಲ್ಲಿ ಸುರಿವ ಮಳೆಯನ್ನೂ ಲೆಕ್ಕಿಸದೆ ಕೊರೋನಾ ಲಸಿಕೆ ಹಾಕಿಸಿಕೊಳ್ಳಲು ನುಗ್ಗಿ ಬಂದ ಜನ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯ ನಡುವೆಯೂ ಜನ ಕೊರೋನಾ ಲಸಿಕೆ ಹಾಕಿಸಿಕೊಳ್ಳಲು ಮನೆಯಿಂದ ಹೊರ ಬಂದಿದ್ದಾರೆ. ಇಂದು ಜಿಲ್ಲೆಯ ಎಲ್ಲಾ ತಾಲೂಕು ಆಸ್ಪತ್ರೆ, ಆರೋಗ್ಯ ಕೇಂದ್ರ ಸೇರಿದಂತೆ ಹಲವೆಡೆ 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಸರ್ಕಾರದ ಉಚಿತ ಲಸಿಕೆ ನೀಡಲಾಗುತ್ತಿದೆ.

ಕನ್ನಡಿಗರ ಮನ ಗೆದ್ದ ಹಿರಿಯ ನಟಿ ಬಿ.ಜಯಾ ನಿಧನ

ಬೆಂಗಳೂರು: ಕನ್ನಡ ಚಿತ್ರರಂಗ, ಕಿರುತೆರೆಯ ಹಿರಿಯ ನಟಿ ಬಿ.ಜಯಾ (75 ) ಜೂನ್ 3ರಂದು ನಿಧನ ಹೊಂದಿದರು. ಪಾರ್ಶ್ವವಾಯುಗೆ ತುತ್ತಾಗಿದ್ದ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮಧ್ಯಾಹ್ನ ನಿಧನರಾದರು. ಮೂರು ತಲೆಮಾರಿನ ನಟ, ನಟಿಯರೊಂದಿಗೆ ಅಭಿನಯಿಸಿರುವ

Which is the ugliest language of India ಎಂಬ ಪ್ರಶ್ನೆಗೆ “ಕನ್ನಡ” ಎಂದು ಉತ್ತರಿಸುತ್ತಿದ್ದ ವೆಬ್…

ಅಗ್ಲಿ ಲಾಂಗ್ವೇಜ್ ಆಫ್ ಇಂಡಿಯಾ ಎಂದು ಸರ್ಚ್ ಮಾಡಿದಾಗ ಕನ್ನಡ ಎಂಬ ಫಲಿತಾಂಶ ನೀಡುತ್ತಿದ್ದ ವೆಬ್‍ಸೈಟ್ ಪೇಜ್ ಅನ್ನು ರಿಪೋರ್ಟ್ ಮಾಡುವಂತೆ ಮನವಿ ಇಂದು ಇಡೀ ದಿನ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಲೇ ಇತ್ತು. ಈ ಪ್ರಯತ್ನಕ್ಕೆ ಈಗ ಉತ್ತಮ ಫಲಿತಾಂಶ ದೊರಕಿದೆ. ಅದೇನೆಂದರೆ ಗೂಗಲ್

ಕೊರೊನಾದ ಬಗ್ಗೆ ಅರಿತಿರುವವರೇ ತಪ್ಪು ಮಾಡುತ್ತಿರುವುದು ಎಷ್ಟು ಸರಿ? ಅಂಗಡಿ ಮಾಲೀಕರಿಗೆ ದಂಡ ವಿಧಿಸುವುದನ್ನು ಮೊದಲು…

ಕೊರೊನಾ….. ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಭಯ ಹುಟ್ಟಿಸಿದ್ದು ಅಲ್ಲದೇ ಜನರ ಜೀವನವನ್ನೇ ಅಸ್ತವ್ಯಸ್ತವಾಗಿಸಿತು. ಮುಖಕ್ಕೆ ಮಾಸ್ಕ್ ಧರಿಸಿ ಪ್ರಕೃತಿಗೆ ಮುಖ ತೋರಿಸುವ ಯೋಗ್ಯತೆಯನ್ನು ಕಳೆದುಕೊಂಡು ಬಿಟ್ಟಿದ್ದೇವೆ. ತಿನ್ನಲು ಸರಿಯಾಗಿ ಸಿಗದೇ ಪ್ರಾಣ ಕಳೆದುಕೊಂಡವರು, ಕೆಲಸವನ್ನು