TRP ಯಲ್ಲಿ ಮಿಂಚಿದ ಬಿಗ್‌ಬಾಸ್! ಧಾರಾವಾಹಿಗಳಿಗೆಷ್ಟು ರೇಟಿಂಗ್?
Biggboss kannada TRP: ಈ ಬಾರಿಯ ಬಿಗ್ ಬಾಸ್ ಜನರಿಗೆ ಹೆಚ್ಚು ಇಷ್ಟವಾಗುತ್ತಿದೆ. ಸ್ಪರ್ಧಿಗಳ ಮಧ್ಯೆ ಟಫ್ ಕಾಂಪಿಟೇಷನ್ ಇದೆ. ಬಿಗ್ ಬಾಸ್ ವೀಕ್ಷಕರ ಸಂಖ್ಯೆ ಹೆಚ್ಚುತ್ತಿದ್ದು, ಕಳೆದ ವರ್ಷಕ್ಕಿಂತ ಈ ವರ್ಷದ ಬಿಗ್ ಬಾಸ್ ನೋಡುವವರ ಸಂಖ್ಯೆ ಹೆಚ್ಚಿದೆ. ಒಳ್ಳೆಯ ಟಿಆರ್‌ಪಿ (Biggboss…