ಸಂಪಾದಕೀಯ

ಯಡಿಯೂರಪ್ಪ ಸೇಫ್ । ಶಾಶಕರ ಹೋಲ್ ಸೇಲ್ ಅನರ್ಹತೆ ಮಾಡಿದ್ದು ತಪ್ಪೆಂದು ಅಲ್ಟಿಮೇಟ್ ಕೋರ್ಟಾದ ಮತದಾರನ ತೀರ್ಪು !

15 ಸೀಟುಗಳಿಗೆ ನಡೆದ ವಿಧಾನಸಭೆಯ ಉಪಚುನಾವಣೆಯ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು, ಯೆಡಿಯೂರಪ್ಪನವರ ನೇತೃತ್ವದ ಬಿಜೆಪಿ ಜಯಭೇರಿಯತ್ತ ಮುನ್ನಡೆದಿದೆ. ಬಿಜೆಪಿ 11 ರಿಂದ 12 ಸೀಟು ಗೆಲ್ಲುವುದು ಪಕ್ಕಾಆಗಿದೆ. ಬಿಜೆಪಿಯ ಪಾಲಿಗೆ ಸರಕಾರ ಉಳಿಸಿಕೊಳ್ಳುವ ಪ್ರಯತ್ನವಾಗಿದ್ದರೆ, ಕಾಂಗ್ರೆಸ್ ಗೆ, ತಮಗೆ ಕೈ ಕೊಟ್ಟು ಹೋದ ‘ಅನರ್ಹರನ್ನು’ ಸೋಲಿಸಲೇಬೇಕೆಂಬ ಛಲ. ಜೆಡಿಎಸ್ ಗೆ , ಒಂದು ಕಡೆ ತನ್ನ ಕಡೆಯಿಂದ ಬಿಜೆಪಿಗೆ ಹೋದ ಶಾಶಕರನ್ನು ಸೋಲಿಸುವ ಪಣ ಮತ್ತು, ಅಲ್ಲಲ್ಲಿ ತನಗಾಗದೆ ಇರುವವರ ಸೋಲಿಸುವ ಹುನ್ನಾರ. ಜೆಡಿಎಸ್ ಗೆ …

ಯಡಿಯೂರಪ್ಪ ಸೇಫ್ । ಶಾಶಕರ ಹೋಲ್ ಸೇಲ್ ಅನರ್ಹತೆ ಮಾಡಿದ್ದು ತಪ್ಪೆಂದು ಅಲ್ಟಿಮೇಟ್ ಕೋರ್ಟಾದ ಮತದಾರನ ತೀರ್ಪು ! Read More »

ದ್ವೇಷ ಕೆಟ್ಟದ್ದಲ್ಲ । ಆಂತರಿಕ ದೇಶದ್ರೋಹಿಗಳೆಡೆ ಇರಲಿ ಒಂದು ಆಕ್ರೋಶಭರಿತ ಹುಚ್ಚು ಕೇಕೆ !

ಅವಳು ಭಾರತಲ್ಲಿ ಹುಟ್ಟಿ ಬೆಳೆದು, ಇಲ್ಲಿನ ಅನ್ನ ನೀರು ತಿಂದು ಬೆಳೆದ ಹುಡುಗಿ. ಭಾರತದ ಸಾಂಪ್ರದಾಯಿಕ ಮನೆತನದಲ್ಲಿ ಒಳ್ಳೆಯ ಅಪ್ಪ ಅಮ್ಮ ಮತ್ತು ವಿದ್ಯಾಭ್ಯಾಸವನ್ನು ಪಡೆದು ಬೆಳೆದವಳು. ಮುಂದೊಂದು ದಿನ ಸ್ಕಾಲರ್ಶಿಪ್ ಪಡೆದು ಓದಲು ಅಮೆರಿಕಾ ದೇಶಕ್ಕೆ ಹೋಗುತ್ತಾಳೆ. ಓದಲು ಅಲ್ಲಿಗೆ ಹೋದಾಗ, ಮನದಲ್ಲಿ ಓದು ಒಂದೇ ಇರುತ್ತದೆ; ಬೇರೇನೂ ಇರುವುದಿಲ್ಲ. ಅಲ್ಲಿ ಓದುತ್ತ ಓದುತ್ತಾ ಆಕೆಗೆ ಭಾರತದ ಬಗ್ಗೆ ಜಿಗುಪ್ಸೆಯಾಗುತ್ತದೆ. ಮತ್ತೆ ಭಾರತಕ್ಕೆ ಬರಲೇ ಬಾರದೆಂದು ಆಕೆ ಅಂದುಕೊಳ್ಳುತ್ತಾಳೆ. ಈಗ ಅವಳಿಗೆ ಭಾರತದ ರಸ್ತೆಗಳು ಕಿರಿದಾಗಿಯೂ …

ದ್ವೇಷ ಕೆಟ್ಟದ್ದಲ್ಲ । ಆಂತರಿಕ ದೇಶದ್ರೋಹಿಗಳೆಡೆ ಇರಲಿ ಒಂದು ಆಕ್ರೋಶಭರಿತ ಹುಚ್ಚು ಕೇಕೆ ! Read More »

ಹೈದರಾಬಾದಿನಲ್ಲಿ ನಿರ್ಭಯಾ ರೀತಿಯ ಗ್ಯಾಂಗ್ ರೇಪ್ । ಮತ್ತೆ ಗಲ್ಲು ಶಿಕ್ಷೆಗೆ ನಾಲ್ವರು ಅರ್ಜಿ ಹಾಕಿ ಕೂತಿದ್ದಾರೆ !

ನಿನ್ನೆ ಮತ್ತೆ ನಿರ್ಭಯಾ ಹೈದರಾಬಾದಿನಲ್ಲಿ ಸತ್ತು ಉರಿದು ಹೋಗಿದ್ದಾಳೆ. ಇದು 2012 ರಂದು ದೆಹಲಿಯ ಗ್ಯಾಂಗ್ ರೇಪ್ ನ ಭೀಕರತೆ ಕಣ್ಣ ಮುಂದಿನಿಂದ ಮರೆಯಾಗಿ ಹೋಗುವುದರೊಳಗೆ ಮತ್ತೆ ಮತ್ತೊಂದು ಆತ್ಮಕನಲಿ ಹೋಗಿದೆ. ಹೈದರಾಬಾದಿನ ಹೊರವಲಯದಲ್ಲಿರುವ ಶಂಷಾಬಾದ್ ಟೋಲ್ ನ ಹತ್ತಿರವಿರುವ ಪಾರ್ಕಿಂಗ್ ನಲ್ಲಿ, ಪಶು ವೈದ್ಯೆಯಾಗಿರುವ ಆಕೆ ತನ್ನ ಸ್ಕೂಟಿಯನ್ನು ನಿಲ್ಲಿಸಿ ಹೋಗಿದ್ದಳು. ಸಜ್ಜನಗರ್ ಪೊಲೀಸರು ಇದೊಂದು ಪೂರ್ವ ನಿಯೋಜಿತ ಕೆಲಸ ಎಂದಿದ್ದಾರೆ. ಆಪಾದಿತರು, ಆಕೆಯ ಚಟುವಟಿಕೆಯನ್ನು ತುಂಬಾ ಹಿಂದಿನಿಂದಲೇ ಗಮನಿಸಿದ್ದಾರೆ. ಬೇಕಂತಲೇ ಆಕೆ ಅಲ್ಲಿ ನಿಲ್ಲಿಸಿದ್ದ …

ಹೈದರಾಬಾದಿನಲ್ಲಿ ನಿರ್ಭಯಾ ರೀತಿಯ ಗ್ಯಾಂಗ್ ರೇಪ್ । ಮತ್ತೆ ಗಲ್ಲು ಶಿಕ್ಷೆಗೆ ನಾಲ್ವರು ಅರ್ಜಿ ಹಾಕಿ ಕೂತಿದ್ದಾರೆ ! Read More »

ಆಲ್ಬರ್ಟ್ ಕ್ಲಿಫರ್ಡ್ ಯಂಗ್- ಅಲ್ಟಿಮೇಟ್ ಮೋಟಿವೇಶನಲ್

ಆ ದಿನ ಚಳಿಗಾಲದ ಮುಂಜಾನೆಯಲ್ಲೂ ಸಣ್ಣಗೆ ಬಿಸಿಲು ಬಿಚ್ಚಿಕೊಂಡಿತ್ತು. ಅದು 1983 ರ ಸಮಯ. ಆ ದಿನ 875 ಕಿಲೋ ಮೀಟರುಗಳ ದೂರದ ಆಸ್ಟ್ರೇಲಿಯಾದ ಸಿಡ್ನಿಯಿಂದ ಮೆಲ್ಬೋರ್ನ್ ವರೆಗಿನ ಮಹಾನ್ ಮ್ಯಾರಥಾನ್ ಪಂದ್ಯಾಟ ನಡೆಯಲಿತ್ತು. ಓಟ ಇನ್ನೇನು ಶುರುವಾಗಲಿತ್ತು. ಓಟಗಾರರು ಒಬ್ಬೊಬ್ಬರಾಗಿ ಬಂದು ಸಾಲುಗಟ್ಟಿ ನಿಲ್ಲುತ್ತಿದ್ದರು. ಅಷ್ಟರಲ್ಲಿ ಓವ್ರ ವೃದ್ಧ, ಮಳೆಗಾಲದಲ್ಲಿ ಧರಿಸುವಂತಹಾ ರಬ್ಬರ್ ಶೂ (ಗಮ್ ಬೂಟ್) ಧರಿಸಿಕೊಂಡು, ಮೈಮೇಲೊಂದು ದೊಗಳೆ ಜೆರ್ಕಿನ್ ಹಾಕಿಕೊಂಡು ಬಂದು ನಿಂತ. ಸುತ್ತಮುತ್ತ ಮ್ಯಾರಥಾನ್ ನ ಪ್ರಾರಂಭವನ್ನು ವೀಕ್ಷಿಸಲು ಬಂದಿದ್ದ …

ಆಲ್ಬರ್ಟ್ ಕ್ಲಿಫರ್ಡ್ ಯಂಗ್- ಅಲ್ಟಿಮೇಟ್ ಮೋಟಿವೇಶನಲ್ Read More »

ಎಂ ಟಿ ಬಿ ನಾಗರಾಜ್ ಆದಾಯ ಪ್ರತಿ ತಿಂಗಳಿಗೆ 10 ಕೋಟಿ ರೂಪಾಯಿಗಳು!

ಎಂ ಟಿ ಬಿ ನಾಗರಾಜ್ ಅವರ ಇವತ್ತಿನ ಆಸ್ತಿಯ ಮೌಲ್ಯ 1195 ಕೋಟಿ ರೂಪಾಯಿಗಳು. ಕಳೆದ ಸಲ, ಮೇ 2018 ರಲ್ಲಿನ ವಿಧಾನಸಭಾ ಚುನಾವಣಾ ಸಂಧರ್ಭ ಎಂ ಟಿ ಬಿ ಯವರು 1015 ಕೋಟಿ ರೂಪಾಯಿಗಳ ಅಸ್ತಿಯನ್ನು ತಮ್ಮ ಮತ್ತು ಪತ್ನಿಯ ಹೆಸರಿನಲ್ಲಿ ಘೋಷಿಸಿಕೊಂಡಿದ್ದರು. ಒಟ್ಟಾರೆಯಾಗಿ ಆಸ್ತಿಯಲ್ಲಿ 180 ಕೋಟಿಗಳಷ್ಟು ಏರಿಕೆಯಾಗಿದೆ. ಪ್ರತಿಶತ ದೃಷ್ಟಿಯಲ್ಲಿ 12% ! ನಾವು ನೀವೆಲ್ಲ 180 ಕೋಟಿ ಗಳಿಸಬೇಕಾದರೆ ಎಷ್ಟು ವರ್ಷ ಬೇಕಾಗಬಹುದು, ಇವತ್ತಿನಿಂದ ಶುರುಮಾಡಿದರೆ? ಆದರೆ, ಎಂ ಟಿ ಬಿ …

ಎಂ ಟಿ ಬಿ ನಾಗರಾಜ್ ಆದಾಯ ಪ್ರತಿ ತಿಂಗಳಿಗೆ 10 ಕೋಟಿ ರೂಪಾಯಿಗಳು! Read More »

ತುಳುನಾಡು ಎಂಬ ವೈವಿಧ್ಯಮಯ ಕಲರ್ ಫುಲ್ ಪ್ರಪಂಚ

ರಾಜಪ್ಪ, ಲಿಂಗಪ್ಪ, ಸೂರಪ್ಪ, ದೇಜಪ್ಪ, ಚೆನ್ನಪ್ಪ, ಸಿದ್ದಪ್ಪ, ಐತಪ್ಪ, ಮೋನಪ್ಪ, ತಿಮ್ಮಪ್ಪ, ಮಂಜಪ್ಪ, ಕೃಷ್ಣಪ್ಪ, ವಾಸಪ್ಪ, ಬಾಳಪ್ಪ, ಸಂಕಪ್ಪ, ಕುಶಾಲಪ್ಪ, ಪೂವಪ್ಪ ಮುಂತಾದ ಅಪ್ಪಂದಿರು; ಗಂಗಯ್ಯ, ಪದ್ಮಯ್ಯ, ಶಿವಯ್ಯ, ನೋಣಯ್ಯ, ಗಂಗಯ್ಯ, ಡೀಕಯ್ಯ, ಡಾಗ್ಗಯ್ಯ ಮುಂತಾದ ಅಯ್ಯಂದಿರು; ರಾಜಕ್ಕ, ಪೊನ್ನಕ್ಕ, ರಾಮಕ್ಕ, ಚೆಲ್ವಮಕ್ಕ, ಹೊನ್ನಮ್ಮ, ದೇಜಮ್ಮ, ಅಕ್ಕಮ್ಮ, ನೀಲಮ್ಮ, ಸೇಸಮ್ಮ, ಮುಂತಾದ ಅಕ್ಕ-ಮ್ಮದಿರು. ಅತ್ತ ಊರ ಕೊನೆಯಲ್ಲಿ ಐತ್ತ, ಸೋಮ, ಅಂಗರ, ಬೂದ, ಗುರುವ, ತುಕ್ರೆ, ತಣಿಯೆ, ಅಂತೋನಿ, ಕೊರಗು, ಮಾನಿಗ, ದೂಜ- ಎಲ್ಲರು ಒಗ್ಗಟ್ಟಾಗಿ ಬಂದು …

ತುಳುನಾಡು ಎಂಬ ವೈವಿಧ್ಯಮಯ ಕಲರ್ ಫುಲ್ ಪ್ರಪಂಚ Read More »

ಜೆಡಿಎಸ್ ಎಂಬ ರಾಜಕೀಯ ವ್ಯಸನ

ಇವತ್ತು ಜೆಡಿಎಸ್ ಮತ್ತೆ ಬಿಜೆಪಿಯ ಬಗ್ಗೆ ಸಾಫ್ಟ್ ಕಾರ್ನರ್ ತೋರಿಸುತ್ತಿದೆ, ಸರ್ಕಾರ ಬೀಳಲು ಬಿಡಲ್ಲ, ಮತ್ತೆ ಚುನಾವಣೆಯ ಭಾರ ಜನರಿಗೆ ಆಗಬಾರದು ಎಂದು ಹೇಳುತ್ತಿದೆ. ಆದರೆ ಅದರ ಹಿಂದಿರುವುದು ಪಕ್ಕ ಸ್ವಾರ್ಥ ಲೆಕ್ಕಾಚಾರ. ಅದು ಸಿಬಿಐ ದಾಳದಿಂದ ಬಚಾವಾಗುವುದಿರಬಹುದು, ಸರ್ಕಾರದಿಂದ ಕೆಲಸ ಮಾಡಿಸಿಕೊಳ್ಳದಿರಬಹುದು,ಸಿದ್ದುನ ಹಣಿಯಲಿರಬಹುದು, ಜೆಡಿಎಸ್ ನಿಂದ ಹೊರಹೋಗಲು ಒಂದು ಕಾಲು ಹೊರಗಿಟ್ಟ ಅತೃಪ್ತರನ್ನು ನಿಯಂತ್ರಿಸಲಿರಬಹುದು, ಸ್ವಾರ್ಥ ಮನಸ್ಸಿಗೆ ಸಾವಿರ ಕಾರಣಗಳು ! ಜೆಡಿಎಸ್ ಎಂಬ ಸ್ವಾರ್ಥ ಸಾಧಕನ ಬದುಕನ್ನು ಮೊದಲಿನಿಂದ ಒಂದು ಬಾರಿ ವಿಸಿಟ್ ಮಾಡಿಬರುವುದು …

ಜೆಡಿಎಸ್ ಎಂಬ ರಾಜಕೀಯ ವ್ಯಸನ Read More »

ಅಯೋಧ್ಯೆಯಲ್ಲಿ ರಾಮಮಂದಿರ ಪರವಾಗಿ ತೀರ್ಪಿನ ಸಂದರ್ಭ ಪ್ರಾಜ್ಞತೆ ಮೆರೆದ ಮುಸ್ಲಿಂಮರು

ಇದು ತುಂಬಾ ಅಚ್ಚರಿಯ ವಿಷಯ. ಭಾರತದ ಮುಸ್ಲಿಮರು ಬದಲಾಗಿದ್ದಾರೆ. ಧರ್ಮದ ವಿಷಯ ಬಂದಾಗ, ಧರ್ಮ ಮುಖ್ಯ, ಧರ್ಮ ಮಾತ್ರವೇ ಮುಖ್ಯ ಎಂಬ ನಿಲುವನ್ನು ಮುಸ್ಲಿಮರು ತಾಳುತ್ತಿದ್ದರೋ, ಅಂತಹ ಮುಸ್ಲಿಂ ಸಮುದಾಯ ಬದಲಾಗಿರುವ ಸ್ಪಷ್ಟ ನಿದರ್ಶನ ಈ ಅಯೋಧ್ಯೆಯ ರಾಮ ಮಂದಿರ ತೀರ್ಪಿನ ಸಂದರ್ಭ ಅವರು ತೋರಿದ ತಾಳ್ಮೆ ಮತ್ತು ಪ್ರಾಜ್ಞತೆ. ಶತಮಾನಗಳಿಂದ ಮಗ್ಗುಲ ಮುಳ್ಳಾಗಿ ತಿಕ್ಕಿ ತಿವಿದು ಧಾರ್ಮಿಕವಾಗಿ, ರಾಜಕೀಯವಾಗಿ ಭಾರತವನ್ನು ಜರ್ಝರಿತವಾಗಿ ಮಾಡಿದ, ಅಯೋಧ್ಯೆ ರಾಮಮಂದಿರ- ಬಾಬರಿ ಮಸೀದಿ, ಕೊನೆಗೂ ಹಿಂದೂಗಳ ಕೈಸೇರಿದೆ. ಆ ಮೂಲಕ …

ಅಯೋಧ್ಯೆಯಲ್ಲಿ ರಾಮಮಂದಿರ ಪರವಾಗಿ ತೀರ್ಪಿನ ಸಂದರ್ಭ ಪ್ರಾಜ್ಞತೆ ಮೆರೆದ ಮುಸ್ಲಿಂಮರು Read More »

ಪಂಡಿತಾರಾಧ್ಯ ಶ್ರೀಗಳ ನಿವೃತ್ತಿ ಇಂಗಿತ, ಬೇರೆಯವರಿಗಿಂತ ಭಿನ್ನವಾಗಿ ನಿಂತ ಶ್ರೀಗಳು

ಸಾಯುವವರೆಗೂ ಅಧಿಕಾರ, ಆಸ್ತಿ, ಪೀಠ ಅಂತ ಅಂಟಿಕೊಂಡು ಕೂರುವವರ ಮದ್ಯೆ ಶಾಖಾ ಮಠದ ತರಳಬಾಳು ಪಂಡಿತಾರಾಧ್ಯ ಸ್ವಾಮೀಜಿ, ಬೇರೆಯವರಿಗಿಂತ ಭಿನ್ನವಾಗಿ ನಿಂತಿದ್ದಾರೆ. ಅವರು ಪೀಠ ತ್ಯಾಗ ಮಾಡುವ ಮಾತಾಡಿದ್ದಾರೆ. ಸ್ವಯಂ ನಿವೃತ್ತಿಯ ಇಂಗಿತ ವ್ಯಕ್ತಪಡಿಸಿದ್ದಾರೆ. ”ಪೀಠಾಧಿಪತ್ಯವಹಿಸಿಕೊಂಡು ತುಂಬಾ ಕಾಲ ಆಯಿತು. ಈಗ 69 ವಯಸ್ಸು ನಡೀತಿದೆ. ಎಷ್ಟೋ ಸಲ ಪೀಠಾಧ್ಯಕ್ಷರಾಗಿದ್ದು ವಯೋ ಸಹಜವಾಗಿ ಮರಣ ಹೊಂದಿದಾಗ ಉತ್ತರಾಧಿಕಾರಿಯನ್ನು ಸರಿಯಾಗಿ ಪ್ಲಾನ್ ಮಾಡದ ಕಾರಣ, ವರ್ಷಗಟ್ಟಲೆ ಪೀಠಾಧ್ಯಕ್ಷರಿಲ್ಲದೆ ಮಠದ ಕೆಲಸಗಳು ನಿಂತುಬಿಡುತ್ತಿವೆ. ಹಿಂದೆ ನಮ್ಮಗುರುಗಳಾದ ಶಿವಕುಮಾರ ಸ್ವಾಮಿಗಳೂ ಕೂಡಾ, …

ಪಂಡಿತಾರಾಧ್ಯ ಶ್ರೀಗಳ ನಿವೃತ್ತಿ ಇಂಗಿತ, ಬೇರೆಯವರಿಗಿಂತ ಭಿನ್ನವಾಗಿ ನಿಂತ ಶ್ರೀಗಳು Read More »

ಬೆರೆಯದೇ ಹೋದರೆ ತೆರಬೇಕಾದೀತು ಬೆಲೆ, ಇದು ಬಿಗ್ ಬಾಸ್ ಸ್ವಾಮಿ

ಬಿಗ್ ಬಾಸ್ ಮೂರನೆಯ ವಾರದಲ್ಲಿ ಮತ್ತೊಂದು ಜೀವಿ ಬಿಗ್ ಬಾಸ್ ನ ಸ್ಲೈಡಿಂಗ್ ಡೋರಿನ ಒಳಗಿನಿಂದ ತೂರಿಕೊಂಡು ಹೊರಬಂದಿದೆ. ಅವರು ದುನಿಯಾ ರಶ್ಮಿ. ಮೂಲತ: ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನವರಾದ ರಶ್ಮಿಯವರು, ಕರಿ ಕೋಬ್ರಾ ವಿಜಯ್ ಜತೆ ಸೇರಿ ನಟಿಸಿದ ಮೊದಲ ಸಿನಿಮಾ, ಸೂರಿ ನಿರ್ದೇಶನದ ‘ ದುನಿಯಾ’ ಸೂಪರ್ ಹಿಟ್ ಆಗಿತ್ತು. ಆ ನಂತರ ಯಾವುದೇ ಹೇಳಿಕೊಳ್ಳುವ ಯಶಸ್ಸು ಆಕೆಗೆ ಸಿಗಲಿಲ್ಲ. ಈ ಮದ್ಯೆ ಅಕ್ಕ ತಂಗಿ, ಮಂದಾಕಿನಿ, ಮಂಡಕ್ಕಿ ಮುಂತಾದ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದರೂ …

ಬೆರೆಯದೇ ಹೋದರೆ ತೆರಬೇಕಾದೀತು ಬೆಲೆ, ಇದು ಬಿಗ್ ಬಾಸ್ ಸ್ವಾಮಿ Read More »

error: Content is protected !!
Scroll to Top