ಸಂಪಾದಕೀಯ

ಟೂಮ್ ಆಫ್ ಸ್ಯಾಂಡ್ ಕಾದಂಬರಿಗೆ ಬೂಕರ್ ಪ್ರಶಸ್ತಿ

ಲಂಡನ್: ಲೇಕಖಿ ಗೀತಾಂಜಲಿ ಶ್ರೀ ಅವರ ಟೂಮ್ ಆಫ್ ಸ್ಯಾಂಡ್ ಕಾದಂಬರಿ ಬೂಕರ್ ಪ್ರಶಸ್ತಿಗೆ ಆಯ್ಕೆಯಾಗಿದೆ. ಗುರುವಾರ ಲಂಡನನಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೀತಾಂಜಲಿ ಶ್ರೀ ಅವರು ಪ್ರಶಸ್ತಿ ಸ್ವೀಕರಿಸಿದ್ದಾರೆ. ಪ್ರಶಸ್ತಿ 50 ಸಾವಿರ ಪೌಂಡ್ 50 ಲಕ್ಷ ಮೌಲ್ಯದ ಬಹುಮಾನವನ್ನು ಒಳಗೊಂಡಿದೆ. ಇದರೊಂದಿಗೆ ಹಿಂದಿ ಪುಸ್ತಕವೊಂದು ಬೂಕರ್ ಪ್ರಶಸ್ತಿಗೆ ಭಾಜನವಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ಗೀತಾಂಜಲಿ ಶ್ರೀ ನಾನು ಬೂಕರ್ ಪ್ರಶಸ್ತಿಯ ಕನಸನ್ನು ಕಂಡಿರಲಿಲ್ಲ. ಟೂಮ್ ಆಫ್ ಸ್ಯಾಂಡ್ ಕೃತಿಗೆ ದೊಡ್ಡ ಮನ್ನಣೆ ದೊರೆತಿರುವುದು ಸಂತಸ ತಂದಿದೆ. …

ಟೂಮ್ ಆಫ್ ಸ್ಯಾಂಡ್ ಕಾದಂಬರಿಗೆ ಬೂಕರ್ ಪ್ರಶಸ್ತಿ Read More »

ತುಳುನಾಡ ಹಾಸ್ಯಸಾರಥಿ – ಸಂದೀಪ್ ಶೆಟ್ಟಿ ರಾಯಿ.

ಬರಹ : ನೀತು ಬೆದ್ರ. ನಗು ಮತ್ತು ಅಳು. ಮಾನವನ ಜೀವನದ ಅತ್ಯಮೂಲ್ಯ ಭಾವನೆ. ನಗುವಿನ ಸಿಹಿಯೊಂದಿಗೆ ಬಾಳುವುದರ ಜೊತೆಗೆ ಅಳುವಿನ ಕಹಿಯೊಂದಿಗೆ ಬೆರೆಯಬೇಕಷ್ಟೇ. Smile and find the world smiling at you ಎಂಬ ಮಾತಿದೆ. ನಾವು ನಕ್ಕರೆ ಜಗವು ನಗುವುದು. ಜಗತ್ತು ನಗುತ್ತಿರುವುದನ್ನು ನೀವು ನೋಡಬೇಕಾದರೆ ನೀವು ನಗುತ್ತಲಿರಬೇಕು. ಒಂದು ಪಾತ್ರಕ್ಕೆ ಜೀವ ತುಂಬುತ್ತಾ. ತನ್ನ ನೈಜ ಬದುಕಿನ ಇಕ್ಕೆಲಗಳಲ್ಲಿ ಯಾವುದೇ ತೊಂದರೆ ಇದ್ದರು. ಪ್ರತಿ ಕ್ಷಣ ತನ್ನ ಅಭಿಮಾನಿಗಳನ್ನು ನಗಿಸುತ್ತಾನೆ, ತಾನು …

ತುಳುನಾಡ ಹಾಸ್ಯಸಾರಥಿ – ಸಂದೀಪ್ ಶೆಟ್ಟಿ ರಾಯಿ. Read More »

ದೀಪ ಹಚ್ಚುವುದು, ಚಪ್ಪಾಳೆ ತಟ್ಟುವುದರಲ್ಲಿ ಏನು ಲಾಭ ? | ಸಂಪಾದಕೀಯ

ಭಾನುವಾರ ರಾತ್ರಿ 9 ಗಂಟೆಗೆ ಎಲ್ಲ ವಿದ್ಯುತ್ ದೀಪಗಳನ್ನು ಆರಿಸಿ 9 ನಿಮಿಷಗಳ ಕಾಲ ದೀಪ ಬೆಳಗಬೇಕೆಂದು ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಕರೆ ನೀಡಿರುವ ಬಗ್ಗೆ ಹಲವರು ಹಲವು ರೀತಿಯ  ಟೀಕೆಗಳನ್ನು ಮಾಡಿದ್ದಾರೆ. ಬಹುತೇಕ ಮಂದಿ ಮೋದಿ ಅವರ ಈ ದೀಪ ಹಚ್ಚುವುದು, ಚಪ್ಪಾಳೆ ತಟ್ಟುವುದನ್ನು ಸಮರ್ಥಿಸಿಕೊಂಡಿದ್ದಾರೆ. ಮೊದಲು ಟೀಕೆಗಳತ್ತ ಒಂದು ನೋಟ. ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಯು.ಟಿ.ಖಾದರ್, ಪ್ರಧಾನಿ ಕರೆಗೆ ಆಕ್ಷೇಪ ವ್ಯಕ್ತ ಪಡಿಸಿ, ಟ್ವೀಟ್ ಮಾಡಿದ್ದಾರೆ. ಅದು ಹೀಗಿದೆ: “ಚಪ್ಪಾಳೆ …

ದೀಪ ಹಚ್ಚುವುದು, ಚಪ್ಪಾಳೆ ತಟ್ಟುವುದರಲ್ಲಿ ಏನು ಲಾಭ ? | ಸಂಪಾದಕೀಯ Read More »

ಮದ್ಯ ಜೀವನಾವಶ್ಯಕ ವಸ್ತು ಹೌದಾ ಅಲ್ವಾ ? । ಸಂಪಾದಕೀಯ

ಡ್ರಿಂಕ್ಸ್ ಜೀವನಾವಶ್ಯಕ ವಸ್ತುವಲ್ಲ. ಆದುದರಿಂದ ದೇಶದಲ್ಲಿ ಲಾಕ್ ಡೌನ್ ಇರುವುದರಿಂದ ಅದರ ಅಂಗಡಿ ತೆರೆಯಬೇಕಾಗಿಲ್ಲ ಎಂಬುದು ಸಾಮಾನ್ಯವಾದ ಅಭಿಪ್ರಾಯ. ಆದರೆ ಈಗ ಒಂದು ಬಾರಿ ಯೋಚಿಸಿ : ಸರಕಾರವೇ ಮದ್ಯದಂಗಡಿಗೆ ಲೈಸನ್ಸ್ ಕೊಟ್ಟು ಅದನ್ನು ಮಾರಾಟ ಮಾಡಿ, ಜನರಿಗೆ ಕುಡಿಯಲು ಪ್ರೇರೇಪಿಸುತ್ತಿದೆ. ವ್ಯಕ್ತಿಗೆ ಒಂದು ಬಾರಿ ಈ ಅಭ್ಯಾಸ ಆದರೆ, ಆತ ಅದಕ್ಕೆ ದಾಸನಾದರೆ, ಒಮ್ಮೆಲೇ ಆ ಅಭ್ಯಾಸವನ್ನು ನಿಲ್ಲಿಸಲು ಆಗುವುದಿಲ್ಲ. ” ಏನು ಕುಡಿಯದಿದ್ದರೆ ಸಾಯ್ತಾರ ?” ಅಂತ ಕುಡುಕರನ್ನು ನಾವು ಬಯ್ಯುವುದಿದೆ. ಸಾಯಲೂ ಬಹುದು …

ಮದ್ಯ ಜೀವನಾವಶ್ಯಕ ವಸ್ತು ಹೌದಾ ಅಲ್ವಾ ? । ಸಂಪಾದಕೀಯ Read More »

ಇಂದು ದಕ್ಷಿಣ ಕನ್ನಡ ಪೂರ್ತಿ ಬಂದ್ । ಮನೆಯಲ್ಲಿ ಬೋರಾಗೋದಿದ್ರೆ ಈ ಸಿನಿಮಾಗಳನ್ನು ನೋಡಿ

‘ ದಕ್ಷಿಣ ಕನ್ನಡ ಪೂರ್ತಿ ಬಂದ್. ಸಂಪೂರ್ಣ ಸ್ಥಬ್ದ. ದಕ್ಷಿಣ ಕನ್ನಡದಲ್ಲಿ ಯಾರೂ ಇಲ್ಲವೇನೋ ಎನ್ನುವಂತೆ ಇಡೀ ದ.ಕ. ಮನೆಯಲ್ಲೇ ಕುಳಿತಿತ್ತು. ಈ ಥರ ಶಿಸ್ತು ಜಗತ್ತಿನ ಯಾವುದೇ ಊರಿನಲ್ಲಿ ಕಂಡು ಬರಲು ಅಸಾಧ್ಯ’ – ಎಲ್ಲ ಪತ್ರಿಕೆಗಳೂ ನಮ್ಮ ಬಗ್ಗೆ ಈ ಥರ ಒಂದಲ್ಲಾ ಒಂದು ರೀತಿಯಲ್ಲಿ ಹೊಗಳಬೇಕು. ಹಾಗಾಗುವಂತೆ ನಾವು ಮನೆಯೊಳಗೇ ಅವಿತು ಕುಳಿತು, ಟಿವಿಗೆ, ಕಂಪ್ಯೂಟರಿಗೆ, ಮೊಬೈಲಿಗೆ ಕಿವಿಕೊಡಬೇಕು. ಮನೆಕೆಲಸಕ್ಕೆ, ಅಡುಗೆಗೆ, ಓದಿಗೆ, ಮಕ್ಕಳ ಜತೆ ಚೌಕಾ ಬಾರ ಆಟಕ್ಕೆ, ಲೂಡೊಗೆ ಸಾಥ್ …

ಇಂದು ದಕ್ಷಿಣ ಕನ್ನಡ ಪೂರ್ತಿ ಬಂದ್ । ಮನೆಯಲ್ಲಿ ಬೋರಾಗೋದಿದ್ರೆ ಈ ಸಿನಿಮಾಗಳನ್ನು ನೋಡಿ Read More »

ಹೋಂ ಕ್ವಾರಂಟೈನ್ ವ್ಯಕ್ತಿಗಳು ಮಾತು ಕೇಳದೆ ಮನೆಬಿಟ್ಟು ತಿರುಗಲು ಹೋದರೆ, ಅವರಿಗೆ ಕಠಿಣ ಕಾನೂನು ಕ್ರಮ ಜರಗಿಸಿ | ಸಂಪಾದಕೀಯ

ಈ ಹೋಂ ಕ್ವಾರಂಟೈನ್ ವ್ಯಕ್ತಿಗಳು ತಮಗೆ ಸಂಬಂಧಿಸಿದ ವ್ಯಕ್ತಿಗಳಿಗೆ ಮಾತ್ರವಲ್ಲ, ಇಡೀ ಸಮುದಾಯಕ್ಕೆ ಕೊರೋನಾ ಅನ್ನು ತಲುಪಿಸಬಲ್ಲರು. ಒಟ್ಟಾರೆ ಭಾರತದಲ್ಲಿ ಇವತ್ತು ಈ ಪರಿಯಾದ ಲಾಕ್ ಡೌನ್ ಗೆ, ಗಾಬರಿಗೆ, ಭಯಕ್ಕೆ, ಆರ್ಥಿಕತೆಯ ಸ್ಲೋ ಡೌನ್ ಗೆ, ಲಾಕ್ ಡೌನ್ ಗೆ ಜನಸಾಮಾನ್ಯರ ತೊಂದರೆಗೆ ಕಾರಣರಾದವರು ಬೇರೆ ದೇಶ ಸುತ್ತಿ, ಒಂದೋ ದುಡ್ಡು ಮಾಡಿಕೊಂಡು, ಇಲ್ಲವೋ ತಿರುಗಾಡಲು ಹೋಗಿ ಬಂದ ವ್ಯಕ್ತಿಗಳು ! ಅವರು ದಿನೇ ದಿನೇ ಸರ್ಕಾರದ ಮಾತಿನ ವಿರುದ್ಧ ನಡೆದುಕೊಳ್ಳುತ್ತಿದ್ದಾರೆ. ನಿನ್ನೆ ಕೂಡಾ, ಇಲ್ಲೇ …

ಹೋಂ ಕ್ವಾರಂಟೈನ್ ವ್ಯಕ್ತಿಗಳು ಮಾತು ಕೇಳದೆ ಮನೆಬಿಟ್ಟು ತಿರುಗಲು ಹೋದರೆ, ಅವರಿಗೆ ಕಠಿಣ ಕಾನೂನು ಕ್ರಮ ಜರಗಿಸಿ | ಸಂಪಾದಕೀಯ Read More »

ಟೆಕ್ಕಿ ಅಮೃತಾಳಿಗೆ ಗಲ್ಲು ಶಿಕ್ಷೆ ಕೊಡಿಸುವವರಾರು । ಸಾವಿನಲ್ಲೂ ಬೇಕು ಮಹಿಳಾ ಸಮಾನತೆ !!

ಸುದರ್ಶನ್ ಬಿ. ಪ್ರವೀಣ್, ಬೆಳಾಲು ಇತ್ತೀಚೆಗೆ ಬೆಂಗಳೂರಿನ ಟಿಕ್ಕಿ ಅಮೃತಾ ತನ್ನ ಹೆತ್ತಮ್ಮನನ್ನೇ ಇರಿದು ಕೊಂದು ಹಾಕಿದ್ದಳು. ಅಲ್ಲದೆ ತನ್ನ ಸಹೋದರನಿಗೂ ಚೂರಿಯಿಂದ ಇರಿದು ಗಾಯಗೊಳಿಸಿ ಕೊಲೆಯತ್ನ ನಡೆಸಿದ್ದಳು. ಆತನ ಅದೃಷ್ಟ ಗಟ್ಟಿಯಾಗಿತ್ತು. ಬದುಕುಳಿದು ಬಿಟ್ಟ. ಈ ಒಂದು ಕ್ರೌರ್ಯವನ್ನು ದಿನಂಪ್ರತಿ ದೇಶಾದ್ಯಂತ ನಡೆಯುತ್ತಿರುವ ನೂರಾರು ಹಿಂಸಾ ಚಟುವಟಿಕೆಗಳಲ್ಲಿ ಒಂದು ಎಂದು ನಾವು ಪರಿಗಣಿಸಬಹುದು. ಆದರೆ ನಾವಿವತ್ತು ನಿಮ್ಮ ಗಮನಕ್ಕೆ ತರುತ್ತಿರುವುದು ಬೇರೆಯದೇ ವಿಷಯ. ಈ ಟೆಕ್ಕಿ ಅಮೃತ ಕೊಂದಿರುವುದಾದರೂ ಯಾರನ್ನು ? ಆಕೆ ತನ್ನ ಸ್ವಂತ …

ಟೆಕ್ಕಿ ಅಮೃತಾಳಿಗೆ ಗಲ್ಲು ಶಿಕ್ಷೆ ಕೊಡಿಸುವವರಾರು । ಸಾವಿನಲ್ಲೂ ಬೇಕು ಮಹಿಳಾ ಸಮಾನತೆ !! Read More »

ಆಯಾಸ ಪಟ್ಟು ಗೆದ್ದುಕೊಂಡದ್ದನ್ನು ನಿರಾಯಾಸವಾಗಿ ಕಳೆದುಕೊಳ್ಳುತ್ತಿರುವ ಬಿಜೆಪಿ

ಅನರ್ಹಗೊಂಡ ಶಾಸಕರುಗಳು ಗೆದ್ದು ಹೆಚ್ಚುಕಮ್ಮಿ ತಿಂಗಳುಗಳೆ ಕಳೆದುಹೋದವು. ಇನ್ನೂ ಕರ್ನಾಟಕದ ಮಂತ್ರಿಮಂಡಲ ವಿಸ್ತರಣೆ ಚಟುವಟಿಕೆಯು ಒಂದು ಖಚಿತ ರೂಪು ಪಡೆದುಕೊಳ್ಳುತ್ತಿಲ್ಲ. ಮಧ್ಯೆ ಒಂದಷ್ಟು ದಿನ ಸಿಎಎ ಗದ್ದಲ ಉಂಟಾಗಿ ಗೋಲಿಬಾರ್ ಆಗಿ ರಾಜ್ಯದಲ್ಲಿ ಮತ್ತೊಂದಷ್ಟು ವಿದ್ಯಮಾನಗಳು ನಡೆದು ಸಂಪುಟ ವಿಸ್ತರಣೆ ಮುಂದೂಡಲಾಯಿತು ಅಂದುಕೊಳ್ಳೋಣ. ಮತ್ತೆ ಎಲ್ಲಾ ತಣ್ಣಗಾದ ಮೇಲೆ ಇನ್ನೇನು ಪ್ರಾಬ್ಲಮ್ಮು? ಸಂಪುಟ ವಿಸ್ತರಣೆಯ ಪೂರ್ತಿ ಅಧಿಕಾರವನ್ನು ಮುಖ್ಯಮಂತ್ರಿ ಬಿಎಸ್ವೈ ಅವರಿಗೆ ಕೊಟ್ಟಿದ್ದರೆ, ಅವರು ಮಂತ್ರಿಮಂಡಲ ವಿಸ್ತರಣೆ ಮಾಡಿ ಒಂದು ತಿಂಗಳೇ ಕಳೆದಿರುತ್ತಿತ್ತು!ಇದೀಗ ಬಿಎಸ್ವೈ ಅವರ ದೆಹಲಿಯ …

ಆಯಾಸ ಪಟ್ಟು ಗೆದ್ದುಕೊಂಡದ್ದನ್ನು ನಿರಾಯಾಸವಾಗಿ ಕಳೆದುಕೊಳ್ಳುತ್ತಿರುವ ಬಿಜೆಪಿ Read More »

ನಿರ್ಭಯಾ ಕೊಂದ ನಾಲ್ವರು ಹತ್ಯಾ-ಚಾರಿಗಳಿಗೆ ಗಲ್ಲು ಶಿಕ್ಷೆ ಜಾರಿಯಾಗುವ ದಿನ ಸನ್ನಿಹಿತ । ಹಿಂಸೆಯನ್ನು ಇಷ್ಟರಮಟ್ಟಿಗೆ ವಿನೋದಿಸುವ ಅಗತ್ಯ ಇದೆಯಾ?

ನಿರ್ಭಯಾ ಕೊಂದ ನಾಲ್ವರು ಹತ್ಯಾ-ಚಾರಿಗಳಿಗೆ ಗಲ್ಲು ಶಿಕ್ಷೆ ಜಾರಿಯಾಗುವ ದಿನ ಸನ್ನಿಹಿತವಾಗಿದೆ ಅನ್ನಿಸುತ್ತಿದೆ. ನಿರ್ಭಯಾ ಪೋಷಕರು ಇದೇ ಡಿಸೆ೦ಬರ್ 16 ಕ್ಕೇ ಆರೋಪಿಗಳಿಗೆ ಗಲ್ಲು ಶಿಕ್ಷೆನೀಡುವಂತೆ ಕೋರ್ಟನ್ನು ಒತ್ತಾಯಿಸಿದ್ದಾರೆ. ಯಾಕೆಂದರೆ, ಅದೇ ದಿನ, 2012 ರಂದು ಚಲಿಸುವ ಬಸ್ ನಲ್ಲಿ ನಿರ್ಭಯಾಳನ್ನುರೇಪ್ ಮಾಡಿ ಬಸ್ಸಿನಿಂದ ಹೊರಕ್ಕೆ ಬಿಸಾಕಿ ಹೋಗಿದ್ದರು. ಆದರೆ ಓವ್ರ ಆರೋಪಿ, ಮತ್ತೆ ಸುಪ್ರೀಂ ಕೋರ್ಟು ಮೆಟ್ಟಲು ಹತ್ತಿದ ಪರಿಣಾಮ, ಅದರ ವಿಚಾರಣೆ ಡಿಸೆ೦ಬರ್ 17 ಕ್ಕೆ ಮುಂದೂಡಿದೆ. ಹಾಗಾಗಿ ಮತ್ತೊಂದಷ್ಟು ದಿನ ಜೀವಚ್ಛವಗಳು ಉಸಿರಾಡಲಿದ್ದಾರೆ. …

ನಿರ್ಭಯಾ ಕೊಂದ ನಾಲ್ವರು ಹತ್ಯಾ-ಚಾರಿಗಳಿಗೆ ಗಲ್ಲು ಶಿಕ್ಷೆ ಜಾರಿಯಾಗುವ ದಿನ ಸನ್ನಿಹಿತ । ಹಿಂಸೆಯನ್ನು ಇಷ್ಟರಮಟ್ಟಿಗೆ ವಿನೋದಿಸುವ ಅಗತ್ಯ ಇದೆಯಾ? Read More »

ಕೊಳಚೆ ನೀರಿಗೆ ವಿಷ ಬೆರೆಸಿದಂತೆ ಕಾಂಗ್ರೆಸ್ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಭ್ರಷ್ಟರ ಮಹಾಗುರು ಡಿ ಕೆ ಶಿವಕುಮಾರ್ ?

ಒಂದು ಕಾಲದ ಟಗರು ಕಮ್ ಹೌದ್ ಹುಲಿಯ ಇವತ್ತು ಸಣ್ಣ ಇಲಿಯ ಥರ ಆಗಿದ್ದಾರೆ. ಅವರ ಸಾಲು ಸಾಲು ಸೋಲುಗಳು ಕರ್ನಾಟಕದಲ್ಲಿ ಸಿದ್ದು ಮತ್ತು ಕಾಂಗ್ರೆಸ್ ಅನ್ನು ಕಂಗೆಡಿಸಿವೆ. ಮೊನ್ನೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಕೈ ಖರ್ಚಿಗೆ ಬೇಕೇನೋ ಎಂಬಂತೆ 2 ರೂಪಾಯಿ ಚಿಲ್ಲರೆ ಜೇಬಲ್ಲಿ ಹಾಕ್ಕೊಂಡು ಮೂಲೇಲಿ ಕೂತಿದೆ. ಅದರ ಜವಾಬ್ದಾರಿ ತಗೊಳ್ಳದೆ ವಿಧಿಯಿಲ್ಲದ ಸಿದ್ದಣ್ಣ ಮತ್ತು ಅವರ ಚೇಲ ದಿನೇಶ್ ಗುಂಡೂರಾವ್ ರಾಜೀನಾಮೆ ನೀಡಿದ್ದಾರೆ. ದಿನೇಶ್ ಗುಂಡುರಾವ್ ಅಂತೂ ತಮ್ಮಪ್ರತಿಷ್ಠಿತ ಅಧ್ಯಕ್ಷ ಸ್ಥಾನ …

ಕೊಳಚೆ ನೀರಿಗೆ ವಿಷ ಬೆರೆಸಿದಂತೆ ಕಾಂಗ್ರೆಸ್ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಭ್ರಷ್ಟರ ಮಹಾಗುರು ಡಿ ಕೆ ಶಿವಕುಮಾರ್ ? Read More »

error: Content is protected !!
Scroll to Top