Fake Drugs : ನಕಲಿ ಔಷಧಗಳಿಗೆ ಕಡಿವಾಣ ಹಾಕಲು ಬರಲಿದೆ ಬಾರ್ ಕೋಡ್ | ಈ ಕುರಿತು ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ
ಅನಾರೋಗ್ಯ ಪೀಡಿತರಾದಾಗ ಔಷಧಿಗಳ ಸೇವನೆ ಮಾಡುವುದು ಸಾಮಾನ್ಯ. ಆದರೆ, ಇತ್ತೀಚಿನ ದಿನಗಳಲ್ಲಂತೂ ನಾವು ಸೇವಿಸುವ ಆಹಾರ ಪದಾರ್ಥಗಳಿಂದ ಹಿಡಿದು ಪ್ರತಿ ವಸ್ತುಗಳಲ್ಲಿಯು ಕೂಡ ಕಲಬೆರಕೆ, ನಕಲಿ ವಸ್ತುಗಳು ಮಾರುಕಟ್ಟೆಗೆ ಪ್ರವೇಶಿಸಿ ಜನರ ಮನೆ ಸೇರುತ್ತಿವೆ. ಜನರಿಗೆ ನಕಲಿಯಾದ ವಸ್ತುವಿನ ಬಗ್ಗೆ!-->…