ಅಮ್ಚಿನಡ್ಕದಲ್ಲಿ ಸಂಪ್ಯ ಪೊಲೀಸರ ಕಾರ್ಯಾಚರಣೆ| ಕಳ್ಳ ಬಟ್ಟಿ ಸಾಗಾಟ ಪತ್ತೆ

ಪುತ್ತೂರು: ಕಳ್ಳಬಟ್ಟಿ ತಯಾರಿಸಿ ವಾಹನದಲ್ಲಿ ಸಾಗಾಟ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ಮೇರೆಗೆ ಪುತ್ತೂರು ಗ್ರಾಮಾಂತರ (ಸಂಪ್ಯ)ಪೊಲೀಸರು ದಾಳಿ ನಡೆಸಿ ಆರೋಪಿ ಹಾಗೂ ವಾಹನವನ್ನು ವಶಕ್ಕೆ ಪಡೆದುಕೊಂಡ ಘಟನೆ ನಡೆದಿದೆ. ಮಾಡ್ನೂರು ಗ್ರಾಮದ ಅಮ್ಚಿನಡ್ಕ ಎಂಬಲ್ಲಿ ಸಂಪ್ಯ ಠಾಣಾ ಎಸೈ ಉದಯರವಿ

ರಿಪಬ್ಲಿಕ್ ಟಿವಿಯ ಸ್ಟಾರ್ ಸಂಪಾದಕ ಮತ್ತು ಆಂಕರ್ ಅರ್ನಾಬ್ ಗೋಸ್ವಾಮಿ ಮೇಲೆ ಹಲ್ಲೆ

ಆದರೆ ರಿಪಬ್ಲಿಕ್ ಟಿವಿಯ ಸ್ಟಾರ್ ಪತ್ರಕರ್ತ, ಸಂಪಾದಕ ಮತ್ತು ಟಿವಿಯ ಆಂಕರ್ ಅರ್ನಾಬ್ ಗೋಸ್ವಾಮಿ ಅವರ ಮೇಲೆ ನಿನ್ನೆ ಮಧ್ಯರಾತ್ರಿಯ ಸುಮಾರಿಗೆ ಹಲ್ಲೆ ನಡೆದಿದೆ. ನಿನ್ನೆ ತಡರಾತ್ರಿ ತಮ್ಮ ಪತ್ನಿಯ ಜತೆ ಅವರು ಮನೆಯತ್ತ ಹೋಗುತ್ತಿದ್ದರು. ಮನೆಗೆ ಕಾರಿನಲ್ಲಿ ಹೋಗುತ್ತಿರುವಾಗ ಎರಡು ಬೈಕ್

ವಿಶ್ವವೇ ಲಾಕ್ ಡೌನ್ನಲ್ಲಿ ಇದ್ದರು ಅಮರ ಸಂಘಟನೆಯಿಂದ ವಿಶೇಷ ಕಾರ್ಯಕ್ರಮ

ಸುಳ್ಯ : ಎಲ್ಲಾ ವಿಶೇಷ ಕಾರ್ಯಕ್ರಮಗಳಿಗೆ ಒಂದೊಂದು ದಿನ ಇರುತ್ತದೆ ಅದೇ ರೀತಿ ಇವತ್ತು ವಿಶ್ವ ಭೂದಿನ ವಾಗಿದೆ. ಎಲ್ಲಾ ವಿಶೇಷ ಕಾರ್ಯಕ್ರಮವನ್ನು ಹಲವು ರೀತಿಯಲ್ಲಿ ಆಚರಣೆ ಮಾಡುತ್ತೇವೆ, ಆದರೆ ವಿಶ್ವವನ್ನು ತನ್ನ ಸ್ವಾಧೀನಕ್ಕೆ ತೆಗೆದು ಕೊಂಡ ಕೊರೊನ ವೈರಸ್ ನಿಂದ ಎಲ್ಲಾ ಕಾರ್ಯಕ್ರಮ ವನ್ನು

ಸುಳ್ಯ| ಸಂತ ಬ್ರಿಜಿದ್ ಚರ್ಚ್ ವತಿಯಿಂದ ಆಹಾರಧಾನ್ಯಗಳ ಕಿಟ್ ವಿತರಣೆ

ಸುಳ್ಯ ಸೆಂಟ್ ಬ್ರಿಜೆದ್ ಚರ್ಚ್ ನ ಎಲ್ಲಾ ಸಂಘ-ಸಂಸ್ಥೆಗಳ ವತಿಯಿಂದ ಚರ್ಚಿನ ಧರ್ಮಗುರುಗಳಾದ ರೆ.ಫಾದರ್ ವಿಕ್ಟರ್ ಡಿಸೋಜ ರವರ ನೇತೃತ್ವದಲ್ಲಿ ಅಹಾರಧಾನ್ಯಗಳ ಹಿಟ್ಟಅಹಾರಧಾನ್ಯಗಳ ಹಿಟ್ಟನ್ನು ಕಿಟ್ ನ್ನು ವಿತರಿಸಲಾಯಿತು. ಕೋರೋಣ ಮಹಾಮಾರಿ ವೈರಸ್ಸಿನಿಂದ ಭಾರತದಲ್ಲಿ ಲಾಕ್ ಡೌನ್

ಸುಳ್ಯ|ಎಸ್ ವೈ ಎಸ್ ಹಾಗೂ ಎಸ್ ಎಸ್ ಎಫ್ ಡಿವಿಜನ್ ವತಿಯಿಂದ ತರಕಾರಿ ವಿತರಣೆ

ಕರೋನವೈರಸ್ ಹಿನ್ನೆಲೆಯಲ್ಲಿ ದೇಶದಾದ್ಯಂತ ಲಾಕ್ ಡೌನ್ ಜಾರಿಯಲ್ಲಿದ್ದು ಜನಸಾಮಾನ್ಯರು ಉದ್ಯೋಗ ಮಾಡಲು ಸಾಧ್ಯವಿಲ್ಲದೆ ಮನೆಯಲ್ಲಿಯೇ ಕುಳಿತು ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಸಾಮಾಜಿಕವಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರುತ್ತಿರುವ ಸುಳ್ಯ ಎಸ್

ಪೊಲೀಸರಿಗೆ ಲಾಠಿ,ರಿವಾಲ್ವರ್ ಕೊಟ್ಟಿರುವುದು ಕೇವಲ ಪ್ರದರ್ಶನಕ್ಕಲ್ಲ – ಕೋಟ ಶ್ರೀನಿವಾಸ ಪೂಜಾರಿ 

ಮಂಗಳೂರು ಎಪ್ರಿಲ್ 22: ಪೊಲೀಸರಿಗೆ ಲಾಠಿ, ರಿವಾಲ್ವರ್ ಕೊಟ್ಟಿರುವುದು ಕೇವಲ ಪ್ರದರ್ಶನಕ್ಕಲ್ಲ. ಆತ್ಮರಕ್ಷಣೆಗಾಗಿ ನಿಮ್ಮ ಮೇಲೆ ಹಲ್ಲೆಗೆ ಮುಂದಾದರೆ ಯಾರೂ ಕೂಡ ಹೆದರಬೇಕಾಗಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪೊಲೀಸರಿಗೆ ಅಭಯ ನೀಡಿದ್ದಾರೆ.

ಸುಳ್ಯ | ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದರಿಂದ ಪಂಪು ಹೌಸಿಗೆ ಭೇಟಿ ನೀಡಿದ ನಗರ ಪಂಚಾಯತ್ ಸದಸ್ಯರು

ಸುಳ್ಯದ ಕೆಲವು ಕಡೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು,ಈ ಕುರಿತು ನ.ಪಂ ಸದಸ್ಯರುಗಳಾದ ವೆಂಕಪ್ಪ ಗೌಡ, ವಿನಯ್ ಕುಮಾರ್ ಕಂದಡ್ಕ ,ಶರೀಫ್ ಕಂಠಿ ನ. ಪಂ ಪಂಪು ಹೌಸ್ ಗೆ ಭೇಟಿ ನೀಡಿದರು. ಈ ಬಗ್ಗೆ ಮಾಹಿತಿ ತಿಳಿದು ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ ಶೀಘ್ರದಲ್ಲಿ ಸ್ಪಂದಿಸಿ ಸಮಸ್ಯೆಗೆ

ರಾಜ್ಯಾದ್ಯಂತ ಇಂದು ಮಧ್ಯರಾತ್ರಿಯಿಂದ ಲಾಕ್ ಡೌನ್ ಸಡಿಲಿಕೆ

ಕಳೆದೊಂದು ತಿಂಗಳಿನಿಂದ ಲಾಕ್‌ಡೌನ್ ನಿಂದ ಜರ್ಜರಿತವಾದ ಜನತೆಗೆ ಶುಭ ಸುದ್ದಿಯೊಂದು ಹೊರಬಿದ್ದಿದ್ದು, ರಾಜ್ಯಾದ್ಯಂತ ಇಂದು ಮಧ್ಯರಾತ್ರಿಯಿಂದ ಲಾಕ್ ಡೌನ್ ಸಡಿಲಗೊಳಿಸಿ, ರಾಜ್ಯ ಸರಕಾರವು ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಯಾವ ಸೇವೆಗಳಿಗೆ ಅನುಮತಿ? (ಕಂಟೈನ್ ಮೆಂಟ್ ಪ್ರದೇಶ

ಆರೋಗ್ಯ ಸೇನಾನಿಗಳ ಮೇಲೆ ಹಲ್ಲೆ ನಡೆಸುವವರಿಗೆ ಏಳು ವರ್ಷ ಜೈಲು ಶಿಕ್ಷೆ | ಕೇಂದ್ರದ ಸುಗ್ರೀವಾಜ್ಞೆ

ನವದೆಹಲಿ, ಏಪ್ರಿಲ್ 22 :  ಅನಾಹುತಕಾರಿ ಮಹಾಮಾರಿ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಅದರ ವಿರುದ್ಧ ಹೋರಾಡುತ್ತಿರುವ ಆರೋಗ್ಯ ಸೇನಾನಿಗಳ ಮೇಲೆ ಹಲ್ಲೆ ನಡೆಸುವವರಿಗೆ ಏಳು ವರ್ಷ ಜೈಲು ಶಿಕ್ಷೆ ವಿಧಿಸಲು ಕೇಂದ್ರ ಸರ್ಕಾರ ಇಂದು ಸುಗ್ರೀವಾಜ್ಞೆ ಹೊರಡಿಸಿದೆ. ಈ ಮಹತ್ವದ

ಲಾಯಿಲಾದ ಹೋಟೆಲ್ ಪ್ರಿಯಾದಲ್ಲಿ ಇಂದು ಮಧ್ಯಾಹ್ನ ಬೆಂಕಿ ಆಕಸ್ಮಿಕ

ಲಾಯಿಲಾದ ಹೋಟೆಲ್ ಪ್ರಿಯಾದಲ್ಲಿ ಇಂದು ಮಧ್ಯಾಹ್ನ ಬೆಂಕಿ ಅವಗಢ ಸಂಭವಿಸಿದೆ. ಲಾಯಿಲಾದಲ್ಲಿರುವ ಪೆಟ್ರೋಲ್ ಪಂಪನಿಂದ ಕೇವಲ 25 ಮೀಟರ್ ದೂರದಲ್ಲಿರುವ ಈ ಹೋಟೆಲಿಗೆ ಬೆಂಕಿ ತಗುಲಿ ಕಾರಣದಿಂದ ಒಂದು ಬಾರಿ ಆತಂಕ ಸೃಷ್ಟಿಯಾಗಿತ್ತು. ಆದರೆ ಸಕಾಲದಲ್ಲಿ ಅಗ್ನಿಶಾಮಕ ದಳ ಮತ್ತು ಸ್ಥಳೀ ಯರು ಬಂದು