ದಕ್ಷಿಣ ಕನ್ನಡದಲ್ಲಿ ಕೋರೋನಾಗೆ ಮತ್ತೊಂದು ಬಲಿ, ಬಂಟ್ವಾಳದ ವೃದ್ದೆ

ಮಂಗಳೂರು, ಎ.23. ಕರಾವಳಿಯಲ್ಲಿ ಇಂದು ಗುರುವಾರದಂದು ಪತ್ತೆಯಾದ ಮತ್ತೊಂದು ಕೊರೋನಾ ಪಾಸಿಟಿವ್ ರೋಗಿ ತೀರಿಕೊಂಡಿದ್ದಾರೆ. ಮೊನ್ನೆ ಮೃತಳಾದ ಬಂಟ್ವಾಳದ ಮಹಿಳೆಯ ಸಂಬಂಧಿಯಾದ 75 ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿತ್ತು. ಈಕೆ ಪಾರ್ಶ್ವವಾಯುಗೆ ತುತ್ತಾಗಿ ಖಾಸಗಿ ಆಸ್ಪತ್ರೆಯಲ್ಲಿ

ಸುಳ್ಯ|ಗಾಂಧಿನಗರ ಜುಮಾ ಮಸೀದಿಯಿಂದ ಆರುನೂರಕ್ಕೂ ಹೆಚ್ಚು ಅರ್ಹ ಕುಟುಂಬಗಳಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಣೆ

ಕೊರೋಣ ಮಹಾಮಾರಿ ವೈರಸ್ಸಿನ ಹಿನ್ನೆಲೆಯಲ್ಲಿ ದೇಶದಾದ್ಯಂತ ಲಾಕ್ಡೌನ್ಜಾರಿ ಯಲ್ಲಿದ್ದು ಜನಸಾಮಾನ್ಯನು ಉದ್ಯೋಗವಿಲ್ಲದೆ, ವ್ಯಾಪಾರ-ವಹಿವಾಟು ಗಳಿಲ್ಲದೆ, ಜೀವನೋಪಾಯಕ್ಕೆ ದಾರಿಕಾಣದೆ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ನೊಂದ ಜೀವಗಳಿಗೆ ಆಸರೆಯಾಗಿ ಬಡಕುಟುಂಬಗಳ ಕಣ್ಣೀರೊರೆಸುವ ಕಾರ್ಯಕ್ಕೆ ಮುಂದಾದ

ರಾಜ್ಯದಲ್ಲಿ ಮತ್ತಷ್ಟು ಲಾಕ್ ಡೌನ್ ಸಡಿಲಿಕೆ | ಅಡಿಕೆ ಮಾರಾಟಕ್ಕೆ ಅವಕಾಶ

ರಾಜ್ಯದಲ್ಲಿ ಮತ್ತಷ್ಟು ಲಾಕ್ ಡೌನ್ ಸಡಿಲಿಕೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಪಟ್ಟಣದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಅನುಮತಿಪುಸ್ತಕ ಮಳಿಗೆ, ಎಲೆಕ್ಟ್ರಾನಿಕ್ ಶಾಪ್ ಮತ್ತು ಮೊಬೈಲ್ ರೀಚಾರ್ಜ್ ಮಾಡಬುಹುದುತೆಂಗಿನಕಾಯಿ, ಅಡಿಕೆ, ಬಿದಿರು, ತೆಂಗಿನಕಾಯಿ ಮಾರಾಟಕ್ಕೆ ಅನುಮತಿಜೂಸ್

ಪುತ್ತೂರಲ್ಲಿ ಇಂದಿನಿಂದ ಕೋವಿಡ್ ಟೆಸ್ಟಿಂಗ್ ಕಿಯೋಸ್ಕ್ | ಸರಕಾರಿ ಆಸ್ಪತ್ರೆಯಲ್ಲಿ ಕಿಯೋಸ್ಕ್ ಸ್ಯಾಂಪಲ್ ಕಲೆಕ್ಷನ್…

ಪುತ್ತೂರು: ಕೋವಿಡ್-19 ಸೋಂಕು ಪರೀಕ್ಷಿಸಲು ಮತ್ತು ಸ್ಯಾಂಪಲ್ ಗಳನ್ನು ಸಂಗ್ರಹಿಸಲು ಅನುಕೂಲವಾಗುವಂತೆ ಪ್ರತಿ ತಾಲೂಕಿಗೆ ಒಂದರಂತೆ ’ಕೋವಿಡ್ ಟೆಸ್ಟಿಂಗ್ ಕಿಯೋಸ್ಕ್’ ಸ್ಥಾಪಿಸುವ ಸರಕಾರದ ಯೋಜನೆಯ ನಿಟ್ಟಿನಲ್ಲಿ ಪುತ್ತೂರು ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಏ.22 ರಂದು ಕಿಯೋಸ್ಕ್ ಅನ್ನು

ರಾಜ್ಯದಲ್ಲಿ ಕೊರೊನಾ ನಿಯಂತ್ರಣದ ಲಕ್ಷಣಗಳು ಕಾಣುತ್ತಿದೆ: ಬಸವರಾಜ ಬೊಮ್ಮಾಯಿ

ಬೆಳ್ತಂಗಡಿ: ನಮ್ಮ ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಬರುವ ಲಕ್ಷಣಗಳು ಕಾಣುತ್ತಿವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು. ಅವರು ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರದ ಆದೇಶದಂತೆ ರಾಜ್ಯದಲ್ಲಿ ಲಾಕ್ ಡೌನ್ ನಿಯಮದಲ್ಲಿ ಸಡಿಲಿಕೆ ಮಾಡಲಾಗಿದೆ.

ಉಪ್ಪಿನಂಗಡಿಯಿಂದ ಸುಳ್ಯದ ನೆಂಟರ ಮನೆಗೆ ಬಂದ ಮಹಿಳೆ ಲಾಕ್ | 14 ದಿನಗಳ ಹೋಂ ಕ್ವಾರಂಟೈನ್ ಗೆ ಸೂಚನೆ

ಸುಳ್ಯ : ಉಪ್ಪಿನಂಗಡಿಯಿಂದ ನೆಲ್ಲೂರು ಕೆಮ್ರಾಜೆಗೆ ಬಂದ ಮಹಿಳೆಯನ್ನು 14 ದಿನ ಕಾಲ ಹೋಮ್ ಕ್ವಾರಂಟೈನ್ನಲ್ಲಿ ಇರುವಂತೆ ಸೂಚಿಸಲಾಗಿದೆ. ಈಗಾಗಲೇ ರೆಡ್ ಝೋನ್ ಎಂದು ಗುರುತಿಸಲಾದ ಉಪ್ಪಿನಂಗಡಿ ಪ್ರದೇಶದಿಂದ ಯಾರು ಕೂಡ ಬೇರೆ ಊರಿಗೆ ಹೋಗಬಾರದು ಮತ್ತು ಬೇರೆ ಊರಿನಿಂದ ಉಪ್ಪಿನಂಗಡಿಗೆ ಯಾರು

ದಕ್ಷಿಣ ಕನ್ನಡ ಮತ್ತೊಂದು ಕೊರೊನ ಪಾಸಿಟಿವ್ ಪ್ರಕರಣ

ಮಂಗಳೂರು, ಎ.23. ಕರಾವಳಿಯಲ್ಲಿ ಇಂದು ಗುರುವಾರದಂದು ಮತ್ತೊಂದು ಕೊರೋನಾ ಪಾಸಿಟಿವ್ ಪತ್ತೆಯಾಗಿ ದಕ್ಷಿಣ ಕನ್ನಡವನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ. ಮೊನ್ನೆ ಬಂಟ್ವಾಳದ ಮೃತ ಮಹಿಳೆಯ ಸಂಬಂಧಿಯಾದ 75 ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ. ಈಕೆ ಪಾರ್ಶ್ವವಾಯುಗೆ ತುತ್ತಾಗಿ ಖಾಸಗಿ

ಸುಳ್ಯ|ಡಿಸಿಸಿ ಬ್ಯಾಂಕ್ ಮತ್ತು ನವೋದಯ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪತ್ರಕರ್ತರಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಣೆ

ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾಕ್ಟರ್ ರಾಜೇಂದ್ರ ಕುಮಾರ್ ಅವರು ತಮ್ಮ ನವೋದಯ ಚಾರಿಟೇಬಲ್ ಟ್ರಸ್ಟ್ ಹಾಗೂ ಜಿಲ್ಲಾಕೇಂದ್ರ ಸಹಕಾರಿ ಬ್ಯಾಂಕ್ ವತಿಯಿಂದ ಸುಳ್ಯ ತಾಲೂಕು ಪತ್ರಕರ್ತರಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಿಸಿ ಸಹಕರಿಸಿದರು. ರಾಷ್ಟ್ರವ್ಯಾಪ್ತಿ

ಶಾಸಕ ಹರೀಶ್ ಪೂಂಜಾ ನೇತೃತ್ವದಲ್ಲಿ 30,000 ದಿನಬಳಕೆಯ ಕಿಟ್ | ಪ್ರತಿ ಬೂತ್ ಗಳಲ್ಲಿ ವಿತರಣೆ | ಡಾ. ಹೆಗ್ಗಡೆ ಅವರಿಂದ…

ಮನುಷ್ಯನ ಮೂಲಭೂತ ಅಗತ್ಯಗಳಲ್ಲಿ ಒಂದಾದ ಆಹಾರ ಯಜ್ಞಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಬೆಳ್ತಂಗಡಿ ತಾಲೂಕಿನ ಎಲ್ಲಾ 81 ಗ್ರಾಮಗಳ ಬೂತ್ ಬೂತ್ ಗಳಿಗೆ ಅನ್ನಾಹಾರದ ದಿನ ಬಳಕೆಯ ವಸ್ತುಗಳನ್ನು ಜನರಿಗೆ ತಲುಪಿಸಲು ಲಾರಿಗಳು, ಟೆಂಪೊ, ಬೋಲೇರೋ ಪಿಕಪ್ ಸಾಲುಗಟ್ಟಿ ಸಂಭ್ರಮದಿಂದ ಹೊರಟಿವೆ. ತಾಲೂಕಿನ

ಫ್ಯಾಶನ್ ಎಂಬ ಮಾಯೆಯಲ್ಲಿ ಬೀಳದಿರಿ…

ಫ್ಯಾಶನ್ ಅನ್ನೋದು ತಪ್ಪಲ್ಲ. ಅದು ನಮ್ಮ ಬದುಕಿಗೆ ಪೂರಕವಾಗಿ ಹುಟ್ಟಿಕೊಂಡಿರುವುದು. ಇಂದಿನದು ಫ್ಯಾಷನ್ ಯುಗ ಇದು ಎಲ್ಲರೂ ಹೇಳುವ ಸಾಮಾನ್ಯವಾದ ಮಾತು. ಫ್ಯಾಷನ್ ಪರೇಡ್, ಸೌಂದರ್ಯ ಸ್ಪರ್ಧೆ, ಇವೆಲ್ಲಾ ಭಾರತ ದೇಶಕ್ಕೆ ಪಾಶ್ಚಿಮಾತ್ಯ ಸಂಸ್ಕೃತಿಯಿಂದ ದೊರೆತ ಗಿಫ್ಟ್ ಎನ್ನಬೇಕು ಅಷ್ಟೇ.