ರಾಜ್ಯದಲ್ಲಿ ಮತ್ತಷ್ಟು ಲಾಕ್ ಡೌನ್ ಸಡಿಲಿಕೆ | ಅಡಿಕೆ ಮಾರಾಟಕ್ಕೆ ಅವಕಾಶ

ರಾಜ್ಯದಲ್ಲಿ ಮತ್ತಷ್ಟು ಲಾಕ್ ಡೌನ್ ಸಡಿಲಿಕೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

  • ಪಟ್ಟಣದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಅನುಮತಿ
  • ಪುಸ್ತಕ ಮಳಿಗೆ, ಎಲೆಕ್ಟ್ರಾನಿಕ್ ಶಾಪ್ ಮತ್ತು ಮೊಬೈಲ್ ರೀಚಾರ್ಜ್ ಮಾಡಬುಹುದು
  • ತೆಂಗಿನಕಾಯಿ, ಅಡಿಕೆ, ಬಿದಿರು, ತೆಂಗಿನಕಾಯಿ ಮಾರಾಟಕ್ಕೆ ಅನುಮತಿ
  • ಜೂಸ್ ಸೆಂಟರ್, ಐಸ್ ಕ್ರೀಂ ಲಭ್ಯ – ಟೇಕ್ ಅವೇ ಮಾತ್ರ (ಪಾರ್ಸೆಲ್ ಮಾತ್ರ)
  • ಪಟ್ಟಣಗಳ ಬ್ರೆಡ್ ಫ್ಯಾಕ್ಟರಿ, ಹಾಲಿನ ಪುಡಿ ತಯಾರಿಕೆ, ಹಾಲು ಉತ್ಪನ್ನ ತಯಾರಿಕಾ ಘಟಕಗಳು ಕಾರ್ಯನಿರ್ವಹಿಸಲಿವೆ
  • ಮೈಕ್ರೋ ಫೈನಾನ್ಸ್, ಕೋ ಆಪರೇಟಿವ್ ಸೊಸೈಟಿ, ಹೌಸಿಂಗ್ ಸೊಸೈಟಿಗಳು ತೆರೆಯಲಿದೆ

ಸರಕಾರದ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್ ಅವರು ಈ ಆದೇಶ ಹೊರಡಿಸಿದ್ದಾರೆ.

Leave A Reply

Your email address will not be published.