ಮದ್ಯದ ಮಲ್ಲರಿಗೆ ಮಹಾ ರಿಲೀಫ್ | ಮೇ 4 ರಿಂದ ‘ ಗ್ರೀನ್ ‘ ಲೇಬಲ್ ದೊರೆಯುತ್ತದೆ !

ಪಿಡ್ಕ್ ಇಲ್ಲದೆ ಚಡಪಡಿಸುತ್ತಿದ್ದ ಮದ್ಯದ ಮಲ್ಲರಿಗೆ ಇವತ್ತು ಬಹುದೊಡ್ಡ ದಿನ ! ಸರಕಾರ ಮದ್ಯ ಮಾರಾಟ ಅವಕಾಶ ಕಲ್ಪಿಸುತ್ತಿದ್ದಂತೆ ಮದ್ಯಪ್ರಿಯರ ಮುಖದಲ್ಲಿ ಕಿರುನಗೆ. ಗಂಟಲು ಒಣಗಿಸಿಕೊಂಡು, ಮುಖ ಸಪ್ಪೆ ಮಾಡಿಕೊಂಡು ಓಡಾಡುತ್ತಿದ್ದ ಮಂದಿಯ ಮುಖದಲ್ಲಿ ಮತ್ತೆ ಮೂಡಿದೆ ಮನೋಹರ ಮಂದಹಾಸ ! ಆದರೆ

ಫಲ್ಗುಣಿ ನದಿಯಲ್ಲಿ ಸತ್ತು ತೇಲಿವೆ ಮೀನುಗಳು | ನದಿಗೆ ಪದೇ ಪದೇ ವಿಷ ಹಾಕುವವರು ಯಾರು?

ಬೆಳ್ತಂಗಡಿ: ಕಿಡಿಗೇಡಿಗಳು ಫಲ್ಗುಣಿ ನದಿಗೆ ತಾಲೂಕಿನ ವೇಣೂರು ಸಮೀಪದ ಮೂಡುಕೋಡಿ ಗ್ರಾಮ ನಡ್ತಿಕಲ್ಲಿನ ದಾಡೇಲು ಎಂಬಲ್ಲಿ ವಿಷ ಹಾಕಿರುವ ಕಾರಣ ಸಾವಿರಾರು ಮೀನುಗಳು ನೀರಲ್ಲಿ ಸತ್ತು ತೇಲಿ ಕೊಂಡಿವೆ. ನದಿಯ ತಟದಲ್ಲಿ ಸಾವಿರಾರು ಮೀನುಗಳು ಸತ್ತು ಬಿದ್ದಿದ್ದು ಮತ್ತೊಂದಷ್ಟು ತೇಲಿಕೊಂಡು

ಲಾಕ್‌ಡೌನ್ ಮಧ್ಯೆ ಮಸೀದಿಯಲ್ಲಿ ಸಾಮೂಹಿಕ ನಮಾಝ್ | ಮಸೀದಿಗೆ ನುಗ್ಗಿದ ತಹಶಿಲ್ದಾರ್ ಶೋಭಿತ | ಜೋರಾಗಿತ್ತು ಆವಾಜ್ !

ಮಹಿಳೆಯರಿಗೆ ಮಸೀದಿಯೊಳಗೆ ನಿರ್ಬಂಧದ ನಡುವೆಯೂ ಮಸೀದಿಯೊಳಗೆ ನಮಾಜ್ ನಡೆಯುತ್ತಿದ್ದ ಕಾರಣದಿಂದ ತಹಶೀಲ್ದಾರ್ ಶೋಭಿತ ಅವರು ಹಿಂದು ಮುಂದು ಯೋಚಿಸದೆ ಸೀದಾ ಮಸೀದಿ ಒಳಕ್ಕೆ ನುಗ್ಗಿದ್ದಾರೆ. ನಮಾಜ್ ಮಾಡುತ್ತಿರುವ ಮಾಹಿತಿ ಮೇರೆಗೆ ಕೋಲಾರ ನಗರದ ಮುನಿಸಿಪಾಲ್ ಆಸ್ಪತ್ರೆ ಮುಂಭಾಗದ ಮಸೀದಿಗೆ

ದ.ಕ.ದಲ್ಲಿ ಮತ್ತೆ ಇಬ್ಬರಿಗೆ ಕೊರೊನಾ ಪಾಸಿಟಿವ್ | ಬಂಟ್ವಾಳ ಕೊರೊನಾ ಹಾಟ್‌ಸ್ಪಾಟ್

ಕೊರೊನಾ ವೈರಸ್ ಸೋಂಕು ಬಂಟ್ವಾಳದ ಬೆನ್ನು ಬಿಡುವ ಯಾವ ಲಕ್ಷಣವೂ ಕಾಣುತ್ತಿಲ್ಲ. ಇಂದು ಬಂಟ್ವಾಳ ಹಾಗೂ ಬೋಳೂರಿನ ಇಬ್ಬರು ವೃದ್ದರಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡುತ್ತಿದೆ. ನಿನ್ನೆಯಷ್ಟೇ ಬಂಟ್ವಾಳದ ವೃದ್ದ ಮಹಿಳೆಯೋರ್ವರು

ವೇಣೂರಿನ ಕಾವೇರಮ್ಮ ಅಮ್ರತಧಾರ ಗೋ ಶಾಲೆ ಯಲ್ಲಿ ಹರೀಶ್ ಪೂಂಜಾ | ಧನ ಸಹಾಯ, ಮೇವಿನ ಪೂರೈಕೆಗೆ ವ್ಯವಸ್ಥೆ

ಕಾವೇರಮ್ಮ ಅಮ್ರತಧಾರ ಗೋ ಶಾಲೆ, ಗುಂಡೂರಿ - ವೇಣೂರು ಇಲ್ಲಿಗೆ ಬೆಳ್ತಂಗಡಿಯ ಶಾಸಕರಾದ ಹರೀಶ್ ಪೂಂಜ ಅವರು ಭೇಟಿ ನೀಡಿದರು. ಅವರು ಗೋವುಗಳ ಮೈಸವರಿ, ಹಣೆ ನೇವರಿಸಿ ಒಂದಷ್ಟು ಹೊತ್ತು ಅವುಗಳ ಜೊತೆ ಕಳೆದರು. ಆನಂತರ ಗೋವುಗಳಿಗೆ ಗೋ ಗ್ರಾಸವನ್ನು ನೀಡಿ ಗೋ ಶಾಲೆಯ ನಿರ್ವಹಣೆಗೆ ಧನ ಸಹಾಯ

ವೈಯಕ್ತಿಕ ನೆಲೆಯಲ್ಲಿ ಆಹಾರ ಕಿಟ್ ವಿತರಣೆ ಮಾಡಿದ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿ

ಮಂಗಳೂರು : ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಆಪೆರಷನ್ಸ್ ವಿಭಾಗದ ಕಿರಿಯ ವಯಸ್ಸಿನ ಕಾರ್ಯನಿರ್ವಾಹಕ ಅಧಿಕಾರಿಯಾಗಿರುವ ಚೇತನ್ ಕುಮಾರ್ ರವರು ವೈಯಕ್ತಿಕ ನೆಲೆಯಲ್ಲಿ ಆಹಾರ ಕಿಟ್ ವಿತರಣೆ ಮಾಡಿದ್ದಾರೆ. ಕೊರೋನಾ ಲಾಕ್ ಡೌನ್ ನಿಂದ ಸಂಕಷ್ಟಕ್ಕೊಳಗಾಗಿರುವ ಬಜ್ಪೆ ಪರಿಸರದಲ್ಲಿ

ಕೊರೊನಾತಂಕ | ಅಪಾಯಕಾರಿ ಸ್ಥಿತಿಯತ್ತ ಕೇರಳ| ಪರಿಹಾರ ಕಾರ್ಯದಲ್ಲಿ ರಾಜಕೀಯ ಬೇಡ – ಬಿ.ಎಲ್ ಸಂತೋಷ್

ಬೆಂಗಳೂರು: ಕೋವಿಡ್‌–19 ನಿಯಂತ್ರಣದಲ್ಲಿ ‘ಕೇರಳ ಮಾದರಿ’ ಅನುಸರಿಸಬೇಕು ಎಂಬ ಚರ್ಚೆ ನಡೆಯುತ್ತಿರುವಾಗಲೇ, ಕೇರಳದಲ್ಲಿ ಕೋವಿಡ್‌ ಪರಿಸ್ಥಿತಿ ಗಂಭೀರವಾಗಿದ್ದು, ಇಡೀ ರಾಜ್ಯವೇ ಅಪಾಯಕಾರಿ ಸ್ಥಿತಿಯತ್ತ ಜಾರುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್

ಬೇಸಿಗೆಗಾಲದಲ್ಲೂ ಕಾಣಲೇ ಸಿಗದ ಮಣ್ಣಿನ ಹೂಜಿ | ಹೂಜಿಗಳ ಮೇಲೆ ಹೂಡಿಕೆ ಮಾಡಿ !

ಬೇಸಿಗೆಗಾಲ ಅಂದ ಕೂಡಲೇ ಮಕ್ಕಳಿಗೆಲ್ಲ ಐಸ್ ಕ್ಯಾಂಡಿ ಗಳು, ಕ್ರೀಮ್ ಪಾರ್ಲರ್ ಗಳು ಬೇಗನೆ ನೆನಪಾಗೋದು. ಹಾಗೂ ಮನೆಯವರೆಲ್ಲರೂ ಕೋಲ್ಡ್ ಬಾಟಲ್ ನೀರನ್ನೇ ಹೆಚ್ಚಾಗಿ ಕುಡಿಯೋದು. ಆದರೆ ಹಿಂದಿನ ಕಾಲದಲ್ಲಿ ಅಂತಹ ಐಸ್ ಕ್ರೀಮ್ ಪಾರ್ಲರ್ ಗಳಾಗಲಿ ಈಗಿರುವ ಫ್ರೀಡ್ಜ್ ಗಳಂತ ತಂತ್ರಜ್ಞಾನವಾಗಲಿ

ಕಳೆದುಕೊಳ್ಳುವಾಗ ಪಡೆದುಕೊಂಡದ್ದು!!!

ಬಾಲ್ಯದ ದಿನಗಳಲ್ಲಿ ನಾವೇನಾದರು ಆಡಬಾರದ ಮಾತುಗಳನ್ನು ಹೇಳಿದಾಗ ಅಮ್ಮ ಗದರಿದ್ದುಂಟು. ''ಹಾಗೆ ಹೇಳ್ಬೇಡ ಆಕಾಶ ಮಾರ್ಗದಲ್ಲಿಓಡಾಡೊ ಅಸ್ತು ದೇವರು ಅಸ್ತು(ಹಾಗೆ ಆಗಲಿ) ಎಂದು ಹೇಳಿ ಬಿಟ್ಟರೆ ಹಾಗೆ ನಡೆಯುತ್ತದೆ'' ಎಂದು. ಆಗ ಆ ಮಾತಿಗೆ ಹೆದರಿ ಇನ್ನೆಂದೂ ಅಂತಹ ಮಾತುಗಳನ್ನು ಆಡದೆ ಇದ್ದದ್ದು

ಶಾಸಕ ಸಂಜೀವ ಮಠಂದೂರು ಅವರ ಬೇಡಿಕೆಗೆ ಮನ್ನಣೆ ನೀಡಿದ ಸರಕಾರ | ನೂತನ ಮರಳು ನೀತಿ ಜಾರಿ

ಬೆಂಗಳೂರು : ಪುತ್ತೂರಿನ ಶಾಸಕ ಸಂಜೀವ ಮಠಂದೂರು ಅವರ ಬೇಡಿಕೆಗೆ ಸ್ಪಂದಿಸಿದ ಸರಕಾರ ಇದೀಗ ‌ಗ್ರಾಮೀಣ ಪ್ರದೇಶದಲ್ಲಿ ಮರಳು ಪೂರೈಸುವ ಸಲುವಾಗಿ ಪಟ್ಟಾಭೂಮಿ ಹಾಗೂ ಹಳ್ಳಕೊಳ್ಳಗಳಲ್ಲಿ ಮರಳು ತೆಗೆಯಲು ಅನುಮತಿ ನೀಡಿದೆ. ಇದರಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಮರಳು ಆಕಾಂಕ್ಷಿಗಳಿಗೆ