Meftal Tablets: ನೋವು ನಿವಾರಿಸಲು ಈ ಮಾತ್ರೆ ಸೇವಿಸುತ್ತೀರಾ?! ಹಾಗಿದ್ರೆ ಹುಷಾರ್, ಕೇಂದ್ರದಿಂದ ರೋಗಿಗಳನ್ನು ಸೇರಿ…
Meftal Tablets: ಸಾಮಾನ್ಯವಾಗಿ ಬಳಸುವ ನೋವು ನಿವಾರಕ ʻಮೆಫೆನಾಮಿಕ್ ಆಮ್ಲʼ ಬಳಕೆಯ ಕುರಿತಂತೆ ವೈದ್ಯರು ಮತ್ತು ರೋಗಿಗಳಿಗೆ ಡ್ರಗ್ ಸುರಕ್ಷತಾ ಫಾರ್ಮಾ ಸ್ಟ್ಯಾಂಡರ್ಡ್ ಬಾಡಿ ಇಂಡಿಯನ್ ಫಾರ್ಮಾಕೊಪೊಯಿಯಾ ಕಮಿಷನ್ (IPC) ಎಚ್ಚರಿಕೆಯನ್ನು ನೀಡಿದೆ.
ಫಾರ್ಮಾಕೋವಿಜಿಲೆನ್ಸ್…