Monthly Archives

March 2023

Tamilnadu: ಆರೋಪಿಗಳ ಹಲ್ಲು ಕಿತ್ತು, ನವವಿವಾಹಿತನ ವೃಷಣಗಳನ್ನು ಜಜ್ಜಿ ವಿಕೃತಿ ಮೆರೆದ PSI!

ತನ್ನ ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿದ ಆರೋಪದ ಮೇಲೆ ಇದೀಗ ಈ ತಮಿಳುನಾಡು(Tamilnadu IPS ) ಐಪಿಎಸ್​(PSI) ಅಧಿಕಾರಿಯನ್ನು ಅಮಾನತು ಮಾಡಲಾಗಿದೆ.

Weight Gain : ಮದುವೆ ನಂತರ ನವ ಜೋಡಿಗಳ ತೂಕ ಹೆಚ್ಚಾಗಲು ನಿಜವಾದ ಕಾರಣ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ

ಸಾಮಾನ್ಯವಾಗಿ ಮದುವೆಯ ನಂತರ ತೂಕ ಹೆಚ್ಚಾಗುವುದು ನವವಿವಾಹಿತರಿಗೆ ಒಂದು ರೀತಿಯ ಸಮಸ್ಯೆ ಆಗಿದೆ. ನಿಜವಾದ ಕಾರಣ ಏನು ಎಂಬುದು ಬನ್ನಿ ತಿಳಿಯೋಣ.

Koffee With Karan 8: ‘ಕಾಫಿ ವಿತ್​ ಕರಣ್​’ ಶೋನಲ್ಲಿ ಕಾಣಿಸಿಕೊಳ್ಳಲಿದ್ದಾರೆ ರಿಷಬ್​ ಶೆಟ್ಟಿ, ಯಶ್​?!

ಕರಣ್​ ಜೋಹರ್​ (Karan Johar)ನಿರ್ಮಾಪಕ, ನಿರ್ದೇಶಕರಾಗಿ ಗುರುತಿಸಿಕೊಂಡಿದ್ದು ಮಾತ್ರವಲ್ಲದೆ, ತಮ್ಮ ನಿರೂಪಣಾ ಶೈಲಿಯಿಂದ ಕೂಡ ಹೆಸರು ಪಡೆದಿದ್ದಾರೆ.

Manisha Koirala on Rajinikanth : ಸೌತ್ ಇಂಡಸ್ಟ್ರಿಯಲ್ಲಿ ಸಿನಿ ಜರ್ನಿ ಕೊನೆಗೊಳ್ಳಲು ರಜನಿಕಾಂತ್ ಕಾರಣ- ಮನೀಶಾ…

ಸೌತ್ ಇಂಡಸ್ಟ್ರಿಯಲ್ಲಿ ಸಿನಿ ಜರ್ನಿ ಕೊನೆಗೊಳ್ಳಲು ನಟ ರಜನಿಕಾಂತ್ ಕಾರಣ ಎಂದು ಮನೀಶಾ ಕೊಯಿರಾಲಾ ಹೇಳಿದ್ದಾರೆ

Mangalore Suicide Case : ಮಂಗಳೂರು : ಒಂದೇ ಕುಟುಂಬದ ನಾಲ್ವರು ಲಾಡ್ಜ್‌ನಲ್ಲಿ ಆತ್ಮಹತ್ಯೆ

ಮಂಗಳೂರು: ನಗರದ ಕೆಎಸ್ ರಾವ್ ರಸ್ತೆಯ ಕರುಣಾ ಲಾಡ್ಜ್‌ನಲ್ಲಿ ಒಂದೇ ಕುಟುಂಬದ ನಾಲ್ಕು ಮಂದಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ.

8th Pay Commission : 8ನೇ ವೇತನ ಆಯೋಗ ಶೇ.44 ರಷ್ಟು ವೇತನ ಹೆಚ್ಚು! ಸಂಪೂರ್ಣ ಮಾಹಿತಿ ಇಲ್ಲಿದೆ

ಸದನದಲ್ಲಿ 8 ನೇ ವೇತನ ಆಯೋಗವನ್ನು ಜಾರಿಗೊಳಿಸುವ ವಿಷಯದ ಬಗ್ಗೆ ಯಾವುದೇ ಪರಿಗಣನೆಯನ್ನು ಸರ್ಕಾರ ನಿರಾಕರಿಸಿದೆ, ಆದರೆ ಇದರ ಬಳಿಕವೂ ನೌಕರರು ಮುಂದಿನ ವೇತನ ಆಯೋಗವನ್ನು ಜಾರಿಗೆ ತರಲು ಒತ್ತಾಯಿಸುತ್ತಿದ್ದಾರೆ.

Vehicle Scrappage Policy: ವಾಹನಗಳ ಗುಜರಿ ನೀತಿ ಸದ್ಯಕ್ಕೆ ಜಾರಿಯಾಗುತ್ತಿಲ್ಲ ; ಕಾರಣ ಇಲ್ಲಿದೆ

ವಾಹನಗಳ ಗುಜರಿ ನೀತಿಯು ಏಪ್ರಿಲ್ 1 ರಿಂದ ಜಾರಿಗೆ ಬರಬೇಕಿತ್ತು. ಕೇಂದ್ರ ಸರಕಾರವು 2021ರ ಬಜೆಟ್‌ನಲ್ಲೇ ಈ ನೀತಿಯನ್ನು ಘೋಷಿಸಿದೆ.

Mango : ನೈಸರ್ಗಿಕವಾಗಿ ಮಾಗಿದ ಮಾವಿನಹಣ್ಣನ್ನು ಹೇಗೆ ಗುರುತಿಸುವುದು ಎಂದು ನಿಮಗೆ ತಿಳಿದಿದೆಯೇ? ಇಲ್ಲಿದೆ ಕೆಲ…

ಅನೇಕ ಜನರು ಹೇಗೆ ತಿಳಿಯುವುದು ಎಂದು ಗೊಂದಲಕ್ಕೊಳಗಾಗಿದ್ದಾರೆ. ಆದಾಗ್ಯೂ, ಕೆಲವು ಸರಳ ತಂತ್ರಗಳೊಂದಿಗೆ, ಮಾವಿನಹಣ್ಣು ನೈಸರ್ಗಿಕವಾಗಿ ಮಾಗಿದ ಹಣ್ಣು ಆಗಿದೆ. ಅಥವಾ ನೀವು ಕೃತಕವಾಗಿ ಮಾಗಿದ ಹಣ್ಣನ್ನು ಕಂಡುಹಿಡಿಯಬಹುದು. ವ್ಯತ್ಯಾಸ ಯಾವುವು?

BJP : ಬಿಜೆಪಿಯಲ್ಲಿ ಇಂದಿನಿಂದ ಅಭ್ಯರ್ಥಿಗಳ ಆಯ್ಕೆ : ಹೈಕಮಾಂಡ್ ಬದಲು ಕ್ಷೇತ್ರದ ಪದಾಧಿಕಾರಿಗಳಿಂದಲೇ ಆಯ್ಕೆ

ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಭರಾಟೆ ಜೋರಾಗಿದೆ.ಈಗಾಗಲೇ ಜೆಡಿಎಸ್ ,ಕಾಂಗ್ರೆಸ್ ಶೇ.50 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದಾರೆ.