Daily Archives

November 25, 2022

ದಕ್ಷಿಣ ಕನ್ನಡ : ಡಿಸೆಂಬರ್ 1ರಿಂದ ಆಟೋ ದರ ಪರಿಷ್ಕರಣೆ | ಸಾರ್ವಜನಿಕರ ಜೇಬಿಗೆ ಬೀಳಲಿದೆಯೇ ಕತ್ತರಿ?

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಡಿಸೆಂಬರ್ 1ರಿಂದ ಆಟೋ ಪ್ರಯಾಣದ ದರವನ್ನು ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು ಪರಿಷ್ಕರಿಸಿದೆ.1.5 ಕಿ.ಮೀ. ವ್ಯಾಪ್ತಿಗೆ ಕನಿಷ್ಠ ದರ 35 ರೂ. (ಗರಿಷ್ಠ ಮೂವರು ಪ್ರಯಾಣಿಕರು), ಅನಂತರ ಪ್ರತೀ ಕಿ.ಮೀ.ಗೆ 20 ರೂ. ನಿಗದಿಪಡಿಸಲಾಗಿದೆ.

ಸ್ಮಶಾನದಲ್ಲೇ ಉದ್ಯೋಗ ಮಾಡುತ್ತಿರುವ 22ರ ಪದವೀಧರೆ | ಕೆಲಸದ ಅನುಭವವನ್ನು ಈ ರೀತಿಯಾಗಿ ಬಿಚ್ಚಿಟ್ಟಿದ್ದಾಳೆ ಈಕೆ!

ಇಂದಿನ ಪರಿಸ್ಥಿತಿ ಹೇಗಾಗಿದೆ ಅಂದರೆ, ಯಾರು ಕೂಡ ಸಣ್ಣ-ಸಣ್ಣ ಉದ್ಯೋಗಕ್ಕೆ ಸೇರಲು ಬಯಸುವುದಿಲ್ಲ. ತನ್ನ ಅಭಿರುಚಿಕ್ಕಿಂತಲೂ ಇನ್ನೊಬ್ಬ ನನ್ನ ವೃತ್ತಿಯನ್ನು ನೋಡಿ ಏನು ಹೇಳಬಲ್ಲ ಎಂಬುದರ ಮೇಲೆ ಉದ್ಯೋಗ ಆಯ್ಕೆ ಆಗುತ್ತಿದೆ. ಕೆಲವೊಂದಷ್ಟು ಜನರಿಗೆ ಕನಸಿನ ಕೆಲಸವೇ ಬೇರೆ ಆಗಿದ್ದರೆ, ಅವರ ಉದ್ಯೋಗ

Good News : ಪ್ರಥಮ ದರ್ಜೆ ಕಾಲೇಜು ಬೋಧಕ ಸಿಬ್ಬಂದಿ ಗಳಿಗೆ ಭರ್ಜರಿ ಸಿಹಿ ಸುದ್ದಿ!!!

ಸರ್ಕಾರ ವಿದ್ಯಾರ್ಥಿಗಳ ಏಳಿಗೆಯ ದೃಷ್ಠಿಯಿಂದ ಅನೇಕ ಕ್ರಮಗಳನ್ನು ಕೈಗೊಂಡಿದ್ದು, ಈ ನಡುವೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ವರ್ಗಕ್ಕೆ ಸಿಹಿ ಸುದ್ದಿ ನೀಡಲು ಮುಂದಾಗಿದೆ.ಹೌದು!!. ರಾಜ್ಯ ಸರ್ಕಾರ ( Karnataka Government ) ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ (

Post Offices Scheme : ಈ ಸ್ಕೀಮ್ ನಲ್ಲಿ ಹಣ ಹೂಡಿಕೆ ಮಾಡಿದರೆ, ಹಣ ದುಪ್ಪಟ್ಟು ಖಂಡಿತ!

ಕಳೆದು ಹೋದ ದಿನಗಳಿಗೆ ಚಿಂತಿಸಿ ಫಲ ಇಲ್ಲ. ಆದರೆ ಇವತ್ತು ಅನ್ನೋದು ನಮಗೆ ಒಂದು ಹೊಸ ಅವಕಾಶ ಯಾಕೆಂದರೆ ಮುಂದಿನ ದಿನದ ಭವಿಷ್ಯದಲ್ಲಿ ಆರ್ಥಿಕ ಸಂಕಷ್ಟ ಎದುರಾಗದಂತೆ ಇಂದೇ ಸರಿಯಾದ ಯೋಜನೆಗಳಲ್ಲಿ ಹೂಡಿಕೆ ಮಾಡಬೇಕಾಗುತ್ತದೆ. ಈ ನಡುವೆ ಹಣ ಹೂಡಿಕೆ ಮಾಡುವವರಿಗೆ ಪೋಸ್ಟ್ ಆಫೀಸ್‌ನಲ್ಲಿ ಅನೇಕ

ಏರ್ ಇಂಡಿಯಾ ಕ್ಯಾಬಿನ್ ಗೆ ಹೊಸ ವಸ್ತ್ರ ಸಂಹಿತೆ ಜಾರಿ | ಏನೆಲ್ಲಾ ಬದಲಾವಣೆ ಗೊತ್ತಾ?

ನವದೆಹಲಿ: ಟಾಟಾ ಒಡೆತನದ ಏರ್ ಇಂಡಿಯಾ ತನ್ನ ಕ್ಯಾಬಿನ್ ಸಿಬ್ಬಂದಿಗೆ ಹೊಸ ವಸ್ತ್ರಸಂಹಿತೆ ಜಾರಿ ಮಾಡಿದೆ. ಹೊಸ ನಿಯಮದ ಪ್ರಕಾರ ಕೂದಲು ಉದುರಿರುವ ಪುರುಷ ಸಿಬ್ಬಂದಿ ಸಂಪೂರ್ಣವಾಗಿ ತಲೆ ಕೂದಲನ್ನು ತೆಗೆಸಿಕೊಂಡು ಕೆಲಸಕ್ಕೆ ಬರುವಂತೆ ಸೂಚಿಸಿದೆ. ಇನ್ನೂ ಮಹಿಳೆಯರು ಅರಳು ಇರುವ ಕಿವಿ ಓಲೆಗಳನ್ನು

ರಾಜ್ಯ ಸರಕಾರಿ ನೌಕರರಿಗೆ ಮತ್ತು ಅವರ ಕುಟುಂಬದವರಿಗೆ ಗುಡ್ ನ್ಯೂಸ್ | ಹೊಸ ವರ್ಷದಿಂದ ಲಭ್ಯವಾಗಲಿದೆ ಆಸ್ಪತ್ರೆಗಳಲ್ಲಿ…

ರಾಜ್ಯ ಸರಕಾರಿ ನೌಕರರು ಮತ್ತು ಅವರ ಕುಟುಂಬದವರಿಗೆ ಸರ್ಕಾರದಿಂದ ಗುಡ್ ನ್ಯೂಸ್ ಸಿಕ್ಕಿದ್ದು, ಇನ್ಮುಂದೆ ರಾಜ್ಯದ ಆಸ್ಪತ್ರೆಗಳಲ್ಲಿ ನಗದು ರಹಿತ ವೈದ್ಯಕೀಯ ಸೇವೆ ಲಭ್ಯವಾಗಲಿದೆ.ಈ ಯೋಜನೆ ಹೊಸ ವರ್ಷದಿಂದ ಜಾರಿಗೆ ಬರಲಿದೆ ಎಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌.

ಮುಖ್ಯವಾದ ಮಾಹಿತಿ | ಆಧಾರ್ ಬಳಕೆಗೆ UIDAI ಹೊಸ ಆದೇಶ | ಹೊಸ ನಿಯಮ!

ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ(uidai) ಆಧಾರ್‌ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಭಾರತ ಸರ್ಕಾರದಿಂದ ಸ್ಥಾಪಿಸಲ್ಪಟ್ಟ ಶಾಸನ ಬದ್ಧ ಪ್ರಾಧಿಕಾರವಾಗಿದೆ.ಭಾರತದ ನಾಗರಿಕರಿಗೆ ಆಧಾರ್‌ ಎನ್ನುವ ವಿಶೇಷ ಗುರುತಿನ ಸಂಖ್ಯೆ(udi) ನೀಡುವ

Trai New Guideline : ಟಿವಿ ಚಾನೆಲ್‌ ಗಳ ದರ ಮಿತಿ ಪರಿಷ್ಖರಣೆ | ಹೊಸ ದರ ಜಾರಿ

ಇದೀಗ ಜನರು ಪ್ರತೀದಿನ ವೀಕ್ಷಿಸುವ ನೆಚ್ಚಿನ ಟಿವಿ ಚಾನೆಲ್‌ಗಳ ಬೆಲೆ ಏರಿಕೆಯಾಗಿದೆ. ಇನ್ನೂ ಆ ಬೆಲೆ ಎಷ್ಟಕ್ಕೆ ಏರಿಕೆ ಕಂಡಿದೆ ಎಂಬುದರ ಮಾಹಿತಿ ಇಲ್ಲಿದೆ.ಟಿವಿ ಚಾನೆಲ್‌ಗಳ ದರಕ್ಕೆ ಸಂಬಂಧಿಸಿದ ಮಾರ್ಗಸೂಚಿಯಲ್ಲಿ ಭಾರತೀಯ ದೂರಸಂಪರ್ಕ ಪ್ರಾಧಿಕಾರ(TRAI) ತಿದ್ದುಪಡಿ ಮಾಡಿ 'ನ್ಯೂ ಟಾರಿಫ್

ಜಿಯೋದಿಂದ ವೆಲ್‌ಕಮ್‌ ಆಫರ್‌ | ಉಚಿತ 5ಜಿ ಕನೆಕ್ಷನ್‌ ಪಡೆಯಲು ಈ ರೀತಿ ಮಾಡಿ

ಜಿಯೋ ಚಂದಾದಾರರು ಇಲ್ಲಿ ಸ್ವಲ್ಪ ಗಮನಿಸಿ. ನೀವು ನಿಮ್ಮ ಆಯ್ಕೆಯಾದ ಜಿಯೋ ಸಿಮ್ ನಲ್ಲಿ ಏನೆಲ್ಲಾ ವ್ಯತ್ಯಾಸ ಆಗುತ್ತಿವೆ ಎಂದು ತಿಳಿದುಕೊಳ್ಳಲೇ ಬೇಕು.ಈಗಾಗಲೇ ಭಾರತದ ಹಲವು ನಗರಗಳಲ್ಲಿ 5G ಸೇವೆ ಆರಂಭಗೊಂಡಿದೆ. ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿ ಮಾಡಿರುವ ಜಿಯೋ ಇದೀಗ 5ಜಿ ಸೇವೆಯನ್ನು ಭಾರತದ

ಅಂತಾರಾಷ್ಟ್ರೀಯ ಬ್ಯಾಸ್ಕೆಟ್ ಬಾಲ್ ಆಟಗಾರ್ತಿ ಪ್ರಾರ್ಥನಾ ಸಾಳ್ವೆ ಆತ್ಮಹತ್ಯೆ

ಬೇತುಲ್ (ಮಧ್ಯಪ್ರದೇಶ): ಬೆತುಲ್ ನ ಅಂತಾರಾಷ್ಟ್ರೀಯ ಮಟ್ಟದ ಬ್ಯಾಸ್ಕೆಟ್ ಬಾಲ್ ಆಟಆಟಗಾರ್ತಿ ಪ್ರಾರ್ಥನಾ ಸಾಳ್ವೆ ಪಟ್ಟಣದ ಕೋಸ್ಮಿ ಅಣೆಕಟ್ಟೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಬೆತುಲ್ ನ ಗಂಜ್ ಪೊಲೀಸರು ಗುರುವಾರ ತಿಳಿಸಿದ್ದಾರೆ. ಅವರ ದೇಹವನ್ನು ಗೃಹರಕ್ಷಕ ದಳದ ಸಿಬ್ಬಂದಿ