Day: November 17, 2022

Ashwini Puneet Rajkumar: ಅಶ್ವಿನಿ ಪುನೀತ್ ರಾಜ್ ಕುಮಾರ್ ಧರಿಸಿರುವ ಈ ವಾಚ್ ವಿಶೇಷತೆ ಏನು? ಬೆಲೆ ಕೇಳಿದರಂತೂ ಪಕ್ಕಾ ಶಾಕ್ ಆಗುತ್ತೆ!

ಪವರ್ ಸ್ಟಾರ್ ಡಾ.ಪುನೀತ್ ರಾಜಕುಮಾರ್ ನಮ್ಮನ್ನೆಲ್ಲ ಅಗಲಿ ವರುಷಗಳೇ ಕಳೆದಿದೆ. ಆದರೆ ಅವರ ನೆನಪು ಇಂದಿಗೂ ಸದಾ ಅಮರ. ಪುನೀತ್ ಸಾವನ್ನು ಯಾರೂ‌ ಇಂದಿಗೂ ಒಪ್ಕೊಳ್ಳೋ ಮನಸ್ಸು ಮಾಡ್ತಿಲ್ಲ. ಹಾಗಾಗಿ ಇದೀಗ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ತುಂಬುತ್ತಿದ್ದಾರೆ. ಅಶ್ವಿನಿ ಅವರ ನಗು ಮುಖದಲ್ಲಿ ಎಲ್ಲರೂ ಪುನೀತ್ ಅವರನ್ನು ಕಂಡು ಧನ್ಯರಾಗುತ್ತಿದ್ದಾರೆ. ಅಪ್ಪು ನಡೆಸುತ್ತಿದ್ದ ಕಾರ್ಯಗಳ ಮುಂದಾಳತ್ವವನ್ನು ಇದೀಗ ಅಶ್ವಿನಿ ಅವರು ವಹಿಸಿಕೊಂಡಿದ್ದಾರೆ. ಸಾಮಾಜಿಕ ಕಾರ್ಯಗಳಿಂದ ಹಿಡಿದು ಪಿ ಆರ್ ಕೆ ಪ್ರೊಡಕ್ಷನ್ …

Ashwini Puneet Rajkumar: ಅಶ್ವಿನಿ ಪುನೀತ್ ರಾಜ್ ಕುಮಾರ್ ಧರಿಸಿರುವ ಈ ವಾಚ್ ವಿಶೇಷತೆ ಏನು? ಬೆಲೆ ಕೇಳಿದರಂತೂ ಪಕ್ಕಾ ಶಾಕ್ ಆಗುತ್ತೆ! Read More »

ಓದುಗರೇ ನಿಮಗೊಂದು ಸವಾಲು | ಬಂಡೆಗಳ ನಡುವೆ ಅಡಗಿ ಕೂತಿರೋ ಚಿರತೆಯನ್ನು ಪತ್ತೆ ಹಚ್ಚಬಲ್ಲಿರಾ?

ದಿನದಿಂದ ದಿನಕ್ಕೆ ಒಂದೊಂದೇ ರೀತಿಯ ವಿಶೇಷ ಮಾಹಿತಿಯಿಂದ ಹಿಡಿದು ವೈರಲ್ ವಿಡಿಯೋಗಳೆಲ್ಲ ಹರಿದಾಡುತ್ತಲೇ ಇದೆ. ಎಲ್ಲೆಲ್ಲೋ ನಡೆಯೋ ಘಟನೆಗಳು ಕ್ಷಣಾರ್ಧದಲ್ಲಿ ನಮ್ಮ ಕೈ ಸೇರಿರುತ್ತೆ. ಇದೇ ರೀತಿ ಓದುಗರಾದ ನಿಮ್ಮ ಕಣ್ಣಿಗೆ ಕೆಲಸ ಕೊಡೊ ಚಾಲೆಂಜ್ ಇಲ್ಲಿದೆ ನೋಡಿ. ಅಂತರ್ಜಾಲದಲ್ಲಿ ಆಪ್ಟಿಕಲ್ ಭ್ರಮೆಯ ಫೋಟೋಗಳು ಹೆಚ್ಚಾಗಿ ವೈರಲ್ ಆಗುತ್ತಿದ್ದು,ಇವು ನೆಟ್ಟಿಗರನ್ನು ತಲೆ ಕೆರೆದುಕೊಳ್ಳುವಂತೆ ಮಾಡುವುದಲ್ಲದೆ ಕುತೂಹಲ ಮೂಡಿಸುವುದರಲ್ಲಿ ಸಂಶಯವೇ ಇಲ್ಲ.ಇದೀಗ ವೈರಲ್ ಆಗಿರುವ ಫೋಟೋದಲ್ಲಿ ನಿಮಗಿರುವ ಕೆಲಸ ಏನಪ್ಪಾ ಅಂದ್ರೆ ನೀವು ಬಂಡೆಗಳಿಂದ ತುಂಬಿರುವ ಪ್ರದೇಶದಲ್ಲಿರುವ ಚಿರತೆಯನ್ನು …

ಓದುಗರೇ ನಿಮಗೊಂದು ಸವಾಲು | ಬಂಡೆಗಳ ನಡುವೆ ಅಡಗಿ ಕೂತಿರೋ ಚಿರತೆಯನ್ನು ಪತ್ತೆ ಹಚ್ಚಬಲ್ಲಿರಾ? Read More »

ದೆಹಲಿ ಶ್ರದ್ಧಾ ಕೊಲೆ ಪ್ರಕರಣ: ಆರೋಪಿ ಆಫ್ತಾಬ್ ಗೆ ನಾರ್ಕೋ ( ಮಂಪರು) ಪರೀಕ್ಷೆಗೆ ಕೋರ್ಟ್‌ ಅನುಮತಿ

ದೆಹಲಿಯ ಶ್ರದ್ಧಾ ವಾಕರ್ ಕೊಲೆ ಇಡೀ ದೇಶವೇ ಬೆಚ್ಚಿ ಬೀಳಿಸಿದ್ದು ನೂರು ಪ್ರತಿಶತಃ ನಿಜ. ಪ್ರೀತಿಸಿ ಮೋಹಿಸಿ ಮದುವೆಯಾಗು ಎಂದಾಗ ನಡೆದಿರುವ ಈ ಕೊಲೆ ಪ್ರಕರಣ ಅದರಲ್ಲೂ ತಾನು ಪ್ರೀತಿಸಿದವಳ ದೇಹವನ್ನು ಕರುಣೆ ಇಲ್ಲದೆ 35 ಭಾಗ ಮಾಡಿ ಎಲ್ಲೆಂದರಲ್ಲಿ ಬಿಸಾಡಿದ ಘಟನೆ ನಿಜಕ್ಕೂ ಯಾರೇ ಕ್ಷಮಿಸುವಂಥದ್ದಲ್ಲ. ನಂತರದ ಘಟನೆಯಲ್ಲಿ ಈ ಕೊಲೆ ಪ್ರಕರಣದ ಆರೋಪಿ ಅಫ್ತಾಬ್ ನನ್ನು ಪೊಲೀಸರು ಸೆರೆ ಹಿಡಿದು ತನಿಖೆ ಮುಂದುವರಿಸುತ್ತಿದ್ದಾರೆ. ಈಗಿನ ಮಾಹಿತಿ ಪ್ರಕಾರ, ಶ್ರದ್ಧಾ ವಾಕರ್ (Shraddha Walkar) ಕೊಲೆ …

ದೆಹಲಿ ಶ್ರದ್ಧಾ ಕೊಲೆ ಪ್ರಕರಣ: ಆರೋಪಿ ಆಫ್ತಾಬ್ ಗೆ ನಾರ್ಕೋ ( ಮಂಪರು) ಪರೀಕ್ಷೆಗೆ ಕೋರ್ಟ್‌ ಅನುಮತಿ Read More »

ಅರಶಿನದಿಂದಲೂ ಕಡಿಮೆ ಮಾಡಿಕೊಳ್ಳಬಹುದು ದೇಹದ ತೂಕ!!

“ಆರೋಗ್ಯವೇ ಸಂಪತ್ತು” ಎಂಬುದು ಸಂಪೂರ್ಣವಾಗಿ ನಿಜ. ಏಕೆಂದರೆ, ನಮ್ಮ ದೇಹವು ನಮ್ಮ ಎಲ್ಲಾ ಒಳ್ಳೆಯ ಮತ್ತು ಕೆಟ್ಟ ಸಂದರ್ಭಗಳಲ್ಲಿ ನಮ್ಮೊಂದಿಗೆ ಇರುತ್ತದೆ. ನಮ್ಮ ಕೆಟ್ಟ ಸಮಯದಲ್ಲಿ ಈ ಜಗತ್ತಿನಲ್ಲಿ ಯಾರೂ ನಮಗೆ ಸಹಾಯ ಮಾಡಲು ಸಾಧ್ಯವಿಲ್ಲ, ಆದ್ದರಿಂದ, ನಾವು ಉತ್ತಮ ಆರೋಗ್ಯವನ್ನು ಹೊಂದಿದ್ದರೆ, ನಮ್ಮ ಜೀವನದಲ್ಲಿ ಯಾವುದೇ ಕೆಟ್ಟ ಪರಿಸ್ಥಿತಿಯನ್ನು ನಾವು ಎದುರಿಸಬಹುದು. ಆದರೆ, ಅದೆಷ್ಟೋ ಜನರಿಗೆ ಎಷ್ಟು ಆಹಾರ ಕ್ರಮ ಅನುಸರಿಸಿದರು ಅವರ ತೂಕ ಹೆಚ್ಚಾಗಿ ಇರುತ್ತದೆ. ಹೀಗಾಗಿ ಹೇಗಪ್ಪಾ ಕಡಿಮೆ ಮಾಡಿಕೊಳ್ಳೋದು ಎಂದು ಪರದಾಡುತ್ತಾ …

ಅರಶಿನದಿಂದಲೂ ಕಡಿಮೆ ಮಾಡಿಕೊಳ್ಳಬಹುದು ದೇಹದ ತೂಕ!! Read More »

ಥ್ಯಾಂಕ್ಸ್​ ಹೇಳುವ ಮೂಲಕ ದಂಪತಿಗಳು ಒಂದಾಗ್ಬೋದು ಗೊತ್ತಾ?

ಧನ್ಯವಾದ ಅಥವಾ ಕೃತಜ್ಞತೆ ತುಂಬಾ ಚಿಕ್ಕ ಪದವಾಗಿರಬಹುದು, ಆದರೆ ಇದು ಅದೆಷ್ಟೋ ಬಂಧಗಳನ್ನು ಗಟ್ಟಿಗೊಳಿಸುತ್ತದೆ, ಮುನಿಸುಗಳನ್ನು ದೂರು ಮಾಡುತ್ತದೆ, ಪ್ರೀತಿ ಪಾತ್ರರನ್ನು ಹತ್ತಿರ ತರುತ್ತದೆ, ಸಂಬಂಧಗಳನ್ನು ಹದಗೊಳಿಸುತ್ತದೆ. ಇಷ್ಟೆಲ್ಲಾ ಪ್ರಯೋಜನ ಇದೆ ನೋಡಿ ಈ ಒಂದು ಪದದಿಂದ. ಇಷ್ಟೇ ಅಲ್ಲಾ ಧನ್ಯವಾದ ಅಥವಾ ಕೃತಜ್ಞತೆಯನ್ನು ಒಬ್ಬರಿಗೆ ತೋರುವುದರಿಂದ ಅದು ನಮ್ಮ ವ್ಯಕ್ತಿತ್ವವವನ್ನು ಸಹ ತೋರಿಸುತ್ತದೆ. ಯಾರಿಂದಲಾದರೂ ಸಹಾಯ ಪಡೆದರೆ, ಒಬ್ಬರಿಂದ ಏನನ್ನಾದರೂ ಪಡೆದುಕೊಂಡರೆ ಅವರಿಗೆ ಪ್ರೀತಿಯ ಸಂಕೇತವಾಗಿ ಈ ಧನ್ಯವಾದ ಸಲ್ಲಿಸುವುದು ನಿಮ್ಮ ಸ್ವಭಾವವನ್ನು ತೋರಿಸುತ್ತದೆ. ಇದು …

ಥ್ಯಾಂಕ್ಸ್​ ಹೇಳುವ ಮೂಲಕ ದಂಪತಿಗಳು ಒಂದಾಗ್ಬೋದು ಗೊತ್ತಾ? Read More »

ಚಳಿಗಾಲದಲ್ಲಿ ಈ ಆಹಾರ ಪದಾರ್ಥ ಸೇವಿಸಿ ನಿಮ್ಮ‌ ಸೆಕ್ಸ್ ಲೈಫ್ ವೃದ್ಧಿಸಿ!

ಮನುಷ್ಯನ ಜೀವನದಲ್ಲಿ ಲೈಂಗಿಕ ಕ್ರಿಯೆ ಒಂದು ಸಹಜ ಕ್ರಿಯೆ ಆಗಿದೆ . ಮನುಷ್ಯ ಸಂಘ ಜೀವಿಯಾಗಿರಲು ಇಷ್ಟ ಪಡುವ ಕಾರಣ ಲೈಂಗಿಕತೆಗೆ ಹೆಚ್ಚು ಪ್ರಾಶಸ್ಯ ಇದೆ. ಹೌದು ಯಾವಾಗ ಸಂಗಾತಿಗಳಿಬ್ಬರ ಮಧ್ಯೆ ಸ್ನೇಹ ಮತ್ತು ಸಾಮರಸ್ಯ ಹೆಚ್ಚಾಗಿರುತ್ತದೆ ಆಗ ಮದುವೆಯ ಜೀವನ ಆನಂದಕರವಾಗಿರುತ್ತದೆ. ಆದರೆ ಕೆಲವೊಮ್ಮೆ ಲೈಂಗಿಕ ಜೀವನಕ್ಕೆ ಮುಖ್ಯವಾಗಿ ಬೇಕಾಗಿ ರುವ ಉದ್ರೇಕ ಮತ್ತು ಆಸಕ್ತಿ ಇಬ್ಬರ ಮಧ್ಯೆ ಇರುವುದೇ ಇಲ್ಲ. ಅದಲ್ಲದೆ ಲೈಂಗಿಕ ತೃಪ್ತಿ ಕಾರಣದಿಂದ ದಂಪತಿಗಳ ನಡುವೆ ಮುನಿಸು ಬಂದರೆ ದಾಂಪತ್ಯ ಮೌನ …

ಚಳಿಗಾಲದಲ್ಲಿ ಈ ಆಹಾರ ಪದಾರ್ಥ ಸೇವಿಸಿ ನಿಮ್ಮ‌ ಸೆಕ್ಸ್ ಲೈಫ್ ವೃದ್ಧಿಸಿ! Read More »

‘ಬೆಕ್ಕಿಗೆ ಆಟ ಇಲಿಗೆ ಪ್ರಾಣ ಸಂಕಟ’| ದೊಡ್ಮನೆಯಲ್ಲಿ ರೂಪೇಶ್ ರಾಜಣ್ಣನ ಬ್ರೇಸ್ಲೆಟ್,ಉಂಗುರ ಕಳವು

ಬಿಗ್ ಬಾಸ್ ಮನೆಯಲ್ಲಿ ಪ್ರತೀಬಾರಿ ಒಂದಲ್ಲಾ ಒಂದು ವಿಷಯಕ್ಕೆ ಜಗಳ ಆಡುತ್ತಲೇ ಇರುತ್ತಾರೆ. ಆದರೆ ಇದೀಗ ಇನ್ನೊಂದು ಘಟನೆ ನಡೆದಿದೆ. ದೊಡ್ಮನೆಯಲ್ಲಿ ರಾಜಣ್ಣ ತಮ್ಮ ಬ್ರೇಸ್ಲೆಟ್, ಉಂಗುರವನ್ನು ಕಳೆದುಕೊಂಡು ಪರದಾಡುತ್ತಿದ್ದಾರೆ. ಈ ಬಾರಿ ಬಿಗ್ ಬಾಸ್ ಮನೆ ಮಂದಿಗೆ ಗೊಂಬೆ ತಯಾರಿಸುವ ಟಾಸ್ಕ್ ಕೊಟ್ಟಿದ್ದರು. ಈ ವಿಷಯವಾಗಿ ಮನೆಯಲ್ಲಿ ಮಹಾಯುದ್ಧವೇ ನಡೆದಿತ್ತು. ಈ ಟಾಸ್ಕ್ ಬಳಿಕ ರಾಜಣ್ಣ ತಮ್ಮ ಬ್ರೇಸ್ಲೆಟ್ ಮತ್ತು ಉಂಗುರ ಕಳೆದು ಹೋಗಿರುವುದು ಅವರ ಗಮನಕ್ಕೆ ಬಂದಿದೆ. ನಂತರ ಬಿಗ್ ಬಾಸ್ ಬ್ರೇಸ್ಲೆಟ್ ಎಲ್ಲಿದೆ …

‘ಬೆಕ್ಕಿಗೆ ಆಟ ಇಲಿಗೆ ಪ್ರಾಣ ಸಂಕಟ’| ದೊಡ್ಮನೆಯಲ್ಲಿ ರೂಪೇಶ್ ರಾಜಣ್ಣನ ಬ್ರೇಸ್ಲೆಟ್,ಉಂಗುರ ಕಳವು Read More »

ಮತ್ತೆ ಕಿಡಿಕಾರಿದ ಚೇತನ್ | ಈ ಬಾರಿ ಕಾಂತಾರ ವಿಷ್ಯ ಅಲ್ಲ, ಟಿಪ್ಪು ಪ್ರತಿಮೆ ವಿಷಯ!

ಒಂದಲ್ಲ ಒಂದು ಹೇಳಿಕೆ ನೀಡಿ ವಿವಾದ ಮೈ ಮೇಲೆ ಎಳೆದುಕೊಂಡು ಸುದ್ದಿಯಲ್ಲಿರುವ ಸ್ಯಾಂಡಲ್‌ವುಡ್‌ನ(Sandalwood) `ಆ ದಿನಗಳು’ ಖ್ಯಾತಿಯ ನಟ ಚೇತನ್ ಇದೀಗ ಇದೀಗ ಸಿಎಂ ಇಬ್ರಾಹಿಂ ಹೇಳಿಕೆಗೆ ಕಿಡಿ ಕಾರಿದ್ದಾರೆ. `ಕಾಂತಾರ’ ಚಿತ್ರದ ಎಲ್ಲೆಡೆಯೂ ಪ್ರಶಂಸನೀಯ ಮಾತುಗಳನ್ನು ಕೇಳುತ್ತಿದ್ದ ನಡುವೆಯೂ ಕರಾವಳಿಯ ಕಲೆ, ದೈವಿಕ ಶಕ್ತಿ, ಆಚರಣೆಯ ಬಗ್ಗೆ ನಂಬಿಕೆಯನ್ನು ಪ್ರಶ್ನಿಸುವ ರೀತಿಯಲ್ಲಿ, ಭೂತಕೋಲ ಹಿಂದೂ ಸಂಸ್ಕೃತಿಯಲ್ಲ ಎಂಬ ಹೇಳಿಕೆ ನೀಡಿ ಚೇತನ್ ಕುಮಾರ್ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೀಗ ಜೆಡಿಎಸ್ ರಾಜಕಾರಣಿ ಸಿಎಂ ಇಬ್ರಾಹಿಂ(Ibrahim) ಹೇಳಿಕೆಯ …

ಮತ್ತೆ ಕಿಡಿಕಾರಿದ ಚೇತನ್ | ಈ ಬಾರಿ ಕಾಂತಾರ ವಿಷ್ಯ ಅಲ್ಲ, ಟಿಪ್ಪು ಪ್ರತಿಮೆ ವಿಷಯ! Read More »

Anaconda Video : ನೀವೆಂದೂ ಈ ದೈತ್ಯ ಹಾವನ್ನ ನೋಡಿರೋಕೆ ಸಾಧ್ಯನೇ ಇಲ್ಲ!

ಹಾವುಗಳು ಅಂದರೆ ಹೆಚ್ಚಿನವರಿಗೆ ಭಯ. ಹಲವಾರು ಬಗೆಗಳ ಹಾವುಗಳಿದ್ದು ಕೆಲವೊಂದು ಹಾವುಗಳು ಕಚ್ಚಿದರೆ ಮನುಷ್ಯ ಜೀವಂತ ಉಳಿಯಲು ಕಷ್ಟಕರ. ಆದರೆ ಇಲ್ಲೊಬ್ಬ ದೊಡ್ಡ ಹಾವಿನೊಂದಿಗೆ ವೀಡಿಯೋ ಮಾಡಿದ್ದಾನೆ. ಇವನ ಗುಂಡಿಗೆಯನ್ನು ಮೆಚ್ಚಲೇ ಬೇಕು. ಹಾವುಗಳ ಹಲವು ಅಪಾಯಕಾರಿ ವಿಡಿಯೋಗಳನ್ನು ನೀವು ನೋಡಿರಬೇಕು. ಆದರೆ ಈತ ಅನಕೊಂಡವನ್ನು ವಿಡಿಯೋದಲ್ಲಿ ಹಿಡಿದಿದ್ದಾನೆ. ಅನೇಕ ಜನರು ಹಾವುಗಳ ವಿಡಿಯೋಗಳನ್ನು ಇಷ್ಟಪಡುತ್ತಾರೆ. ಆದರೂ ಮುಟ್ಟಲು ಭಯ. ನಿಮಗೇನಾದರೂ ಹಾವುಗಳ ಬಗ್ಗೆ ಕ್ರೇಜ್‌ ಹೊಂದಿದ್ದರೆ ಈ ಟ್ರೆಂಡಿಂಗ್ ವಿಡಿಯೋವನ್ನು ನೀವು ಸಹ ಇಷ್ಟಪಡುತ್ತೀರಿ. ಹಾವಿನ …

Anaconda Video : ನೀವೆಂದೂ ಈ ದೈತ್ಯ ಹಾವನ್ನ ನೋಡಿರೋಕೆ ಸಾಧ್ಯನೇ ಇಲ್ಲ! Read More »

error: Content is protected !!
Scroll to Top