Daily Archives

November 17, 2022

ನಾಳೆ ಉಡುಪಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ : ಬಿಗಿ ಪೊಲೀಸ್ ಬಂದೋಬಸ್ತ್

ಉಡುಪಿ : ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉಡುಪಿ ಜಿಲ್ಲಾ ಪ್ರವಾಸ ಕೈಗೊಂಡಿದ್ದು, ಶುಕ್ರವಾರ (ನ. 18) ಉಡುಪಿಗೆ ಆಗಮಿಸಲಿದ್ದಾರೆ. ಮಣಿಪಾಲದ ಮಾಹೆ ವಿ.ವಿಯ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲ್ಲಿದ್ದು, ಬಳಿಕ ಎಂಐಟಿ ಕಾಲೇಜಿನ ಸಿವಿಲ್ ಆರ್ಕಿಟೆಕ್ಚರ್ ಕಟ್ಟಡ ಉದ್ಘಾಟಿಸಲಿದ್ದಾರೆ.

ಅಶ್ಲೀಲ ವೀಡಿಯೋ ಕಳಿಸ್ತಾರೆ ಅನ್ನೋ ಆರೋಪ | ನಟಿ ರಾಣಿ ಮೇಲೆ‌ ಮಾನನಷ್ಟ ಮೊಕದ್ದಮೆ – ಡಿಂಗ್ರಿ ನಾಗರಾಜ್

ನಟಿ ರಾಣಿ ಯವರು ಕನ್ನಡ ಪೋಷಕ ಕಲಾವಿದರ ಸಂಘದ ಅಧ್ಯಕ್ಷ ಡಿಂಗ್ರಿ ನಾಗರಾಜ್ ಮತ್ತು ಪ್ರಧಾನ ಕಾರ್ಯದರ್ಶಿ ಆಡುಗೋಡಿ ಶ್ರೀನಿವಾಸ್ ಮೇಲೆ ಮಹತ್ತರ ಆರೋಪಗಳನ್ನು ಮಾಡಿದ್ದರು.ಈ ಆರೋಪದ ಬೆನ್ನಲ್ಲೇ ಡಿಂಗ್ರಿ ನಾಗರಾಜ್ ರವರು ಪ್ರತಿಕ್ರಿಯೆ ನೀಡಿದ್ದಾರೆ. ಸಂಘದಲ್ಲಿ ಹಣದ ದುರುಪಯೋಗ

ಭಿಕ್ಷೆ ಬೇಡುವಂತೆ ನಟಿಸಿ ಟಿಡಿಪಿ ನಾಯಕನ ಮೇಲೆ ಹಲ್ಲೆ!

ಮಾರುವೇಷಧಾರಿಯಾಗಿ ಬಂದು ನಾಯಕನ ಮೇಲೆ ಹಲ್ಲೆ ನಡೆಸಿರುವ ಪ್ರಕರಣವೊಂದು ಆಂಧ್ರಪ್ರದೇಶದಲ್ಲಿ ನಡೆದಿದೆ. ಆಂಧ್ರಪ್ರದೇಶದ ತುಲಿಯಲ್ಲಿರುವ ತೆಲುಗು ದೇಶಂ ಪಕ್ಷದ (ಟಿಡಿಪಿ) ನಾಯಕ ಪೊಲ್ನಾಟಿ ಶೇಷಗಿರಿ ರಾವ್ ಅವರ ಮನೆಗೆ ಸ್ವಾಮೀಜಿ ವೇಷದಲ್ಲಿ ಬಂದು ಭಿಕ್ಷೆ ಬೇಡುವಂತೆ ನಟಿಸಿ, ರಾವ್ ಮೇಲೆ

‘ ನೀಲಿಚಿತ್ರ ಕಳಿಸಿ ಅಶ್ಲೀಲ ಮಾತು ‘ ಆಡುಗೋಡಿ ಶ್ರೀನಿವಾಸ್ ವಿರುದ್ಧ ನಟಿ ಆರೋಪ!

ಸಿನಿಮಾರಂಗದಲ್ಲಿ ನಡೆಯುವ ವಿವಾದಗಳು ಒಂದೆರಡಲ್ಲ. ಇದೀಗ ಮತ್ತೊಂದು ಆರೋಪ ಕೇಳಿಬರುತ್ತಿದೆ. ಕನ್ನಡ ಚಿತ್ರರಂಗದ ಪೋಷಕ ಕಲಾವಿದರ ಸಂಘದಲ್ಲಿನ ಕೆಲವು ಪ್ರಮುಖರ ಮೇಲೆ ನಟಿ ರಾಣಿ ಅವರು ಗಂಭೀರ ಆರೋಪ ಮಾಡಿದ್ದಾರೆ.ಪೋಷಕ ಕಲಾವಿದ ಸಂಘದ ಅಧ್ಯಕ್ಷ ಡಿಂಗ್ರಿ ನಾಗರಾಜ್​ ಹಾಗೂ ಪ್ರಧಾನ ಕಾರ್ಯದರ್ಶಿ

ಟಾಟಾ ನ್ಯಾನೋಗಿಂತ ಬಂತು ಅತ್ಯಂತ ಚಿಕ್ಕದಾದ ಎಲೆಕ್ಟ್ರಿಕ್ ಕಾರು | ಅದು ಕೂಡಾ ಅತೀ ಕಡಿಮೆ ಬೆಲೆಯಲ್ಲಿ !

ಮುಂಬೈ ಮೂಲದ ಇವಿ ಸ್ಟಾರ್ಟಪ್ ಪಿಎಂವಿ ಎಲೆಕ್ಟ್ರಿಕ್ ತನ್ನ ಮೊದಲ ಎಲೆಕ್ಟ್ರಿಕ್ ಕಾರ್ EaS-E ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದ್ದು, ಈ ಹೊಸ ಪಿಎಂವಿ EaS-E ದೇಶದ ಅತ್ಯಂತ ಕೈಗೆಟುಕುವ ಎಲೆಕ್ಟ್ರಿಕ್ ವಾಹನವಾಗಿದೆ. ಭಾರತದ ಈ ಚಿಕ್ಕ ಎಲೆಕ್ಟ್ರಿಕ್ ಕಾರಿನಲ್ಲಿ ಇಬ್ಬರು ವಯಸ್ಕರು ಮತ್ತು

Ravichandran : ಅರೇ, ರಶ್ಮಿಕಾಗೆ ಮಗನನ್ನು ಮದುವೆಯಾಗುವ ಆಫರ್ ನೀಡಿದ್ರಾ ಕನಸುಗಾರ ರವಿಚಂದ್ರನ್!

ನ್ಯಾಷನಲ್ ಕ್ರಷ್ ನಟಿ ರಶ್ಮಿಕಾ ಮಂದಣ್ಣ ಭಾರತೀಯ ಚಿತ್ರರಂಗದ ಬಹುಬೇಡಿಕೆಯ ನಟಿಯರಲ್ಲಿ ಇವರೂ ಒಬ್ಬರು. ಹಲವಾರು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಲ್ಲದೆ, ಪುಷ್ಪ ಸಿನಿಮಾ ಹಿಟ್ ಬಳಿಕ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ರಶ್ಮಿಕಾ ಮಿಂಚುತ್ತಿದ್ದಾರೆ.ಆದರೆ ಇದೀಗ ನ್ಯಾಷನಲ್ ಕ್ರಷ್ ಗೆ

ಗ್ಯಾಸ್ಟ್ರಿಕ್‌ ಸಮಸ್ಯೆ ಇರೋರು ಎಳನೀರು ಕುಡಿದರೆ ಬೆಸ್ಟ್!

ಆಧುನಿಕ ಜಗತ್ತಿನಲ್ಲಿ ತಂತ್ರಜ್ಞನದಿಂದ ಸಂಶೋಧನೆ ಮಾಡಬಹುದು ಆದರೆ ನೈಸರ್ಗಿಕ ಆರೋಗ್ಯವನ್ನು ವೃದ್ಧಿಸಲು ಸಾಧ್ಯವಿಲ್ಲ. ಇತ್ತೀಚಿನ ಆಹಾರಗಳಲ್ಲಿ ಕಲಬೆರಕೆಗಳೇ ತುಂಬಿರುವುದು ನಮಗೆ ಗೊತ್ತಿರುವ ವಿಚಾರ. ಎದೆಯುರಿ, ಹೊಟ್ಟೆ ಉಬ್ಬರ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆ ಕಾಣಿಸಿಕೊಳ್ಳುತ್ತಲೇ ಇರುತ್ತವೆ.

ಕಾರ್ಯಕ್ರಮ ವೇದಿಕೆಯಲ್ಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ‘ನಿತಿನ್ ಗಡ್ಕರಿ’

ಸಿಲಿಗುರಿ : ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಸಿಲಿಗುರಿಯ ದಗಾಪುರ್ ಮೈದಾನದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ವೇದಿಕೆಯಲ್ಲಿ ಅಸ್ವಸ್ಥರಾದರು. ಅವರು ವೇದಿಕೆಯ ಮೇಲಿದ್ದಾಗ ಅವ್ರ ಸಕ್ಕರೆ ಮಟ್ಟವು ಕಡಿಮೆಯಾಗಿದ್ದು, ತಕ್ಷಣವೇ ಪ್ರಥಮ ಚಿಕಿತ್ಸೆ ನೀಡಲಾಯ್ತು.

Jio Offers : ಫುಟ್ಬಾಲ್ ವಿಶ್ವಕಪ್ ಆರಂಭಕ್ಕೂ ಮುನ್ನ ಜಿಯೋ ನೀಡ್ತಾ ಇದೆ ಗ್ರಾಹಕರಿಗೆ ಧಮಾಕಾ ಆಫರ್!!!

ಟೆಲಿಕಾಮ್ ದೈತ್ಯ ಕಂಪನಿ ಜಿಯೋ ಜನರನ್ನು ಸೆಳೆಯಲು ನಾನಾ ತಂತ್ರ ಬಳಸುತ್ತಿದ್ದು, ಇದೀಗ ಹೊಸ ಯೋಜನೆಯ ಮೂಲಕ ಜನ ಮನ ಗೆಲ್ಲಲು ಅಣಿಯಾಗಿದೆ. ಅದೇನು ಅಂತ ಯೋಚಿಸುತ್ತಿದ್ದೀರಾ??ಬಹುನಿರೀಕ್ಷಿತ ಫಿಫಾ ವಿಶ್ವಕಪ್‌ 2022 (FIFA World Cup 2022) ಪಂದ್ಯಾವಳಿಗೆ ಕೇವಲ ಎರಡು ದಿನವಷ್ಟೆ ಬಾಕಿ

ಒಂಬತ್ತು ಮಕ್ಕಳ ಜೊತೆ ಸೈಕಲ್ ಸವಾರಿ ಮಾಡುತ್ತಿರುವ ವ್ಯಕ್ತಿ | ಭುಜ ಚಕ್ರದ ಮೇಲೆ ಚೀಲಗಳನ್ನು ಸಿಕ್ಕಿಸಿಕೊಂಡಂತೆ…

ಬದುಕು ಎಷ್ಟು ವಿಚಿತ್ರ ಅಂದ್ರೆ, ಒಬ್ಬಬ್ಬರ ಬಾಳು ಒಂದೊಂದು ರೀತಿಲಿ ಇರುತ್ತೆ. ಕೆಲವೊಂದಷ್ಟು ಜನ ಬಡತನದಿಂದಾಗಿ ಬೇರೆಯೇ ರೀತಿಯ ಬದುಕು ಕಟ್ಟಿಕೊಳ್ಳುತ್ತಾರೆ. ಆದ್ರೆ, ಇದೀಗ ಒಂದು ವೈರಲ್ ಆದ ವಿಡಿಯೋ ನೋಡಿದ್ರೆ ಆಡಿಕೊಳ್ಳಬೇಕಾ ಕೊಂಡಾಡಿಕೊಳ್ಳಬೇಕಾ ಎಂಬುದೇ ಗೊಂದಲದಲ್ಲಿದೆ.ಹೌದು.