Day: November 9, 2022

Karnataka TET Exam -2022 : ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ-2022ರ ‘ಕೀ ಉತ್ತರ’ ಪ್ರಕಟ

ಸಾರ್ವಜನಿಕ ಶಿಕ್ಷಣ ಇಲಾಖೆಯು (School Education Department) ದಿನಾಂಕ 06-11-2022ರಂದು ನಡೆದಂತ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ -2022ರ (Karnataka Teacher Eligibility Test-2022 KAR TET) ಕೀ ಉತ್ತರ (Key Answer) ಪ್ರಕಟಿಸಿದೆ. ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದ್ದು, ದಿನಾಂಕ 06-11-2022ರಂದು ನಡೆ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ-2022ರ ಪತ್ರಿಕೆ-1 ಮತ್ತು ಪತ್ರಿಕೆ-2ರ ಕೀ ಉತ್ತರಗಳನ್ನು ಇಂದು ಪ್ರಕಟಿಸಲಾಗಿದೆ ಎಂದು ತಿಳಿಸಿದೆ. ಟಿಇಟಿ ಪರೀಕ್ಷೆಯ ಸರಿ ಉತ್ತರಗಳನ್ನು ಇಲಾಖೆಯ ವೆಬ್ಸೈಟ್ http://www.schooleducation.kar.nic.in ಜಾಲತಾಣದಲ್ಲಿ …

Karnataka TET Exam -2022 : ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ-2022ರ ‘ಕೀ ಉತ್ತರ’ ಪ್ರಕಟ Read More »

ಕೆಸುವಿನ ಎಲೆಯಲ್ಲಿ ಅಡಗಿದೆ ಪೋಷಕಾಂಶಗಳ ಗಣಿ | ಹಲವು ಆರೋಗ್ಯ ಪ್ರಯೋಜನ ನೀಡುವ ಇದರ ಮಾಹಿತಿ ತಿಳಿಯಲೇ ಬೇಕಾಗಿದೆ..

ಹಸಿರು ಸೊಪ್ಪು ಅಥವಾ ಹಸಿರು ಎಲೆ ತರಕಾರಿಗಳು ನಮ್ಮ ಆಹಾರ ಪದ್ಧತಿಯಲ್ಲಿ ಅತ್ಯಂತ ಗಮನಾರ್ಹವಾದ ಬದಲಾವಣೆಗಳನ್ನು ತಂದು ಕೊಡುವುದರ ಮೂಲಕ ಆರೋಗ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಅವುಗಳಲ್ಲಿ ಕೆಸುವಿನ ಎಲೆ ಕೂಡ ಒಂದು. ಹೌದು.ಕೆಸುವಿನ ಎಲೆಯಲ್ಲಿ ತುಂಬಾ ಪೋಷಕಾಂಶಗಳಿರುವುದರಿಂದ ಇದರಿಂದ ತಯಾರಿಸುವ ಆಹಾರವನ್ನು ಔಷಧೀಯ ಗುಣಗಳಿರುವ ಆಹಾರ ಎಂದು ಹೇಳಲಾಗುತ್ತದೆ. ಕೆಸುವಿನ ಎಲೆಯಲ್ಲಿ ವಿಟಮಿನ್‌ ಎ, ವಿಟಮಿನ್ ಸಿ, ಬಿ, ಥೈಯಾಮಿನ್‌, ರಿಬೋಫ್ಲೇವಿನ್‌, ಫೋಲೆಟ್, ಮ್ಯಾಂಗನೀಸ್, ತಾಮ್ರ, ಪೊಟಾಷ್ಯಿಯಂ, ಕಬ್ಬಿಣದಂಶ ಇರುತ್ತದೆ. ಇದರಲ್ಲಿ ಸಾಕಷ್ಟು ನಾರಿನಂಶ ಕೂಡ …

ಕೆಸುವಿನ ಎಲೆಯಲ್ಲಿ ಅಡಗಿದೆ ಪೋಷಕಾಂಶಗಳ ಗಣಿ | ಹಲವು ಆರೋಗ್ಯ ಪ್ರಯೋಜನ ನೀಡುವ ಇದರ ಮಾಹಿತಿ ತಿಳಿಯಲೇ ಬೇಕಾಗಿದೆ.. Read More »

Ration Card: ಕೇಂದ್ರ ಸರ್ಕಾರದಿಂದ ದೇಶಾದ್ಯಂತ ಪಡಿತರ ಚೀಟಿಗೆ ಹೊಸ ನಿಯಮ ಜಾರಿ

ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ ಒನ್ ನೇಷನ್ ಒನ್ ರೇಷನ್ ಕಾರ್ಡ್ ಯೋಜನೆಯನ್ನು ದೇಶಾದ್ಯಂತ ಜಾರಿಗೆ ತರಲಾಗಿದ್ದು ನಂತರ ಎಲ್ಲಾ ಅಂಗಡಿಗಳಲ್ಲಿ ಆನ್ ಎಲೆಕ್ಟ್ರಾನಿಕ್ ಪಾಯಿಂಟ್ ಆಫ್ ಸೇಲ್ (POS) ಸಾಧನವನ್ನು ಕಡ್ಡಾಯಗೊಳಿಸಲಾಗಿದೆ. ಪಡಿತರ ಚೀಟಿಯಡಿ ಬರುವ ಜನರಿಗೆ ಇದೊಂದು ಖುಷಿಯ ಸುದ್ದಿ. ಇದರ ಜೊತೆಗೆ ಸರಕಾರ ಉಚಿತ ಪಡಿತರ ಅವಧಿಯನ್ನು ಡಿಸೆಂಬರ್ ವರೆಗೆ ವಿಸ್ತರಣೆ ಮಾಡಿದೆ. ಸರ್ಕಾರದ ಈ ನಿರ್ಧಾರದ ಪರಿಣಾಮವೂ ಈಗ ಕಾಣುತ್ತಿದೆ ಎಂಬುದು ಬಹುಮುಖ್ಯ ಸಂಗತಿಯಾಗಿದೆ. ಇನ್ಮುಂದೆ ಪಡಿತರ ತೂಕದಲ್ಲಿ ಯಾವುದೇ ತೊಂದರೆಯಾಗುವುದಿಲ್ಲ! ವಾಸ್ತವವಾಗಿ …

Ration Card: ಕೇಂದ್ರ ಸರ್ಕಾರದಿಂದ ದೇಶಾದ್ಯಂತ ಪಡಿತರ ಚೀಟಿಗೆ ಹೊಸ ನಿಯಮ ಜಾರಿ Read More »

ಪುತ್ತೂರು : ಪ್ರತಿಷ್ಠಿತ ವಸತಿ ಶಾಲೆಯೊಂದರ ಇಬ್ಬರು ವಿದ್ಯಾರ್ಥಿಗಳು ನಾಪತ್ತೆ

ಪುತ್ತೂರು : ಪ್ರತಿಷ್ಠಿತ ವಸತಿ ಶಾಲೆಯೊಂದರ ಇಬ್ಬರು ವಿದ್ಯಾರ್ಥಿಗಳು ನಾಪತ್ತೆಯಾದ ಘಟನೆಯೊಂದು ಪುತ್ತೂರಿನಲ್ಲಿ ನಡೆದಿದೆ. ನ.7 ರ ಸಂಜೆಯಿಂದ,10ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳಾದ ತಿಪ್ಪೇಶ್ (15) ಮತ್ತು ಅಭಿಷೇಕ್ (15) ನಾಪತ್ತೆಯಾಗಿದ್ದಾರೆ ಎಂದು ಶಾಲಾ ಆಡಳಿತ ಮಂಡಳಿ ಪೊಲೀಸರಿಗೆ ದೂರು ನೀಡಿದೆ. ಈ ಇಬ್ಬರು ವಿದ್ಯಾರ್ಥಿಗಳು ಮೈಸೂರು ಮೂಲದವರಾಗಿದ್ದು, ಸಂಜೆ ಹೊತ್ತು ಶಾಲೆಯಲ್ಲಿದ್ದರು. ನಂತರ ತಮ್ಮ ವಸತಿ ನಿಲಯಕ್ಕೆ ಹೋಗದೆ ಶಾಲೆ ಬಿಡುವ ಸಂದರ್ಭ ಪುತ್ತೂರು ಪೇಟೆಗೆ ಬಂದು ರೈಲು ನಿಲ್ದಾಣಕ್ಕೆ ತೆರಳಿರುವುದಾಗಿ ತಿಳಿದು ಬಂದಿದೆ. ಕೂಡಲೇ …

ಪುತ್ತೂರು : ಪ್ರತಿಷ್ಠಿತ ವಸತಿ ಶಾಲೆಯೊಂದರ ಇಬ್ಬರು ವಿದ್ಯಾರ್ಥಿಗಳು ನಾಪತ್ತೆ Read More »

ಜೇನುತುಪ್ಪವನ್ನು ಇರುವೆಗಳಿಂದ ರಕ್ಷಿಸಲು ಈ ಟ್ರಿಕ್ ಮಾಡಿ!

ಮನೆಯಲ್ಲಿ ಏನಾದರೂ ಸಿಹಿವಸ್ತು ಇಟ್ಟ ತಕ್ಷಣ ಎಲ್ಲಿಂದಲೋ ಬಂದ ಇರುವೆ ಗುಂಪುಗಳು ಮುತ್ತಿಗೆ ಹಾಕುವುದನ್ನು ನೋಡಿದ್ದೇವೆ. ಅಡುಗೆಮನೆಯಲ್ಲಿ ವಿಶೇಷವಾಗಿ ಜೇನುತುಪ್ಪ ಮತ್ತು ಸಕ್ಕರೆ ಡಬ್ಬಿಗಳಲ್ಲಿ ಇರುವೆ ಕಂಡು ಬರೋದು ಸಾಮಾನ್ಯ. ಸಕ್ಕರೆಯಿಂದ ಇರುವೆಗಳನ್ನು ಸುಲಭವಾಗಿ ತೆಗೆದುಹಾಕಬಹುದು ಆದರೆ ಜೇನುತುಪ್ಪದಿಂದ ತೆಗೆಯೋದು ಕಷ್ಟ. ಏಕೆಂದರೆ ಜೇನುತುಪ್ಪ ಒದ್ದೆಯಾಗಿರುತ್ತೆ. ಹಾಗಾದರೆ ಜೇನಿನಲ್ಲಿ ಇರುವೆ ತುಂಬಿಕೊಂಡರೆ ಅವುಗಳನ್ನು ನಿವಾರಣೆ ಮಾಡೋದು ಹೇಗೆ? ಜೇನಿಗೆ ಇರುವೆ ಬಾರದಂತೆ ಕಾಪಾಡೋದು ಹೇಗೆ?, ಹಾಗಿದ್ರೆ ಬನ್ನಿ ಇರುವೆಗಳನ್ನು ದೂರವಿಡಲು ಈ ಅಡುಗೆ ಹ್ಯಾಕ್ ಅನ್ನು ಒಮ್ಮೆ …

ಜೇನುತುಪ್ಪವನ್ನು ಇರುವೆಗಳಿಂದ ರಕ್ಷಿಸಲು ಈ ಟ್ರಿಕ್ ಮಾಡಿ! Read More »

ವಯಸ್ಸು 30ರ ನಂತರವೂ ಮೊಡವೆ ಸಮಸ್ಯೆ ಇದೆಯೇ? ಹಾಗಾದರೆ ಇದನ್ನ ತಡೆಗಟ್ಟಲು ಏನು ಮಾಡಬೇಕು?

ಮೊಡವೆ ಸಮಸ್ಯೆಗಳು ಹದಿಹರೆಯದ ಪ್ರಾಯದಿಂದ ಶುರುವಾಗಿ ಯೌವ್ವನದ ಪ್ರಾಯದ ತನಕ ಇರುತ್ತದೆ. ಆಮೇಲೆ ನಿಧಾನವಾಗಿ ದೂರಾಗುತ್ತದೆ. ಆದರೆ ಕೆಲವರಿಗೆ ಹದಿಹರೆಯದ ಪ್ರಾಯದಲ್ಲಿರದ ಮೊಡವೆ ಸಮಸ್ಯೆಯು 30-40 ಪ್ರಾಯದಲ್ಲಿ ಕಂಡುಬರುತ್ತದೆ. ಇದಕ್ಕೆಲ್ಲಾ ಕಾರಣವೇನು? ಇದನ್ನು ಹೇಗೆ ತಡೆಗಟ್ಟಬಹುದು? ಇದಕ್ಕೆಲ್ಲಾ ಉತ್ತರ ಇಲ್ಲಿದೆ. ವಯಸ್ಕರಲ್ಲಿ ಅಂದರೆ 30 ವರ್ಷ ದಾಟಿದವರಲ್ಲಿ ಕಂಡು ಬರುವ ಈ ಮೊಡವೆಯನ್ನು ಅಡಲ್ಟ್ ಏಕ್ನೆ ಎಂದು ಕರೆಯುತ್ತಾರೆ. ಈ ಮೊಡವೆ ಸಮಸ್ಯೆಯಿಂದಾಗಿ ಮುಖದಲ್ಲಿ ರಂಧ್ರಗಳು, ಕಲೆಗಳು ಬೀಳುವುದು, ಹೀಗಾಗಿ ಮುಖದ ಅಂದವೇ ಹಾಳಾಗುತ್ತದೆ. ಅಲ್ಲದೇ ಇದು …

ವಯಸ್ಸು 30ರ ನಂತರವೂ ಮೊಡವೆ ಸಮಸ್ಯೆ ಇದೆಯೇ? ಹಾಗಾದರೆ ಇದನ್ನ ತಡೆಗಟ್ಟಲು ಏನು ಮಾಡಬೇಕು? Read More »

Rishab Shetty – Kamblihula : ಕಂಬ್ಳಿಹುಳ ಚಿತ್ರತಂಡಕ್ಕೆ ರಿಷಬ್ ಶೆಟ್ಟಿ ಸಾಥ್!!!

ದೇಶಾದ್ಯಂತ ದೊಡ್ಡ ಮಟ್ಟದಲ್ಲಿ ಸಂಚಲನ ಮೂಡಿಸಿ ಅಬ್ಬರಿಸಿದ ಕಾಂತಾರ ಸಿನಿಮಾದ ನಡುವೆ ಕೆಲವೊಂದು ಸಿನಿಮಾಗಳು ರಿಲೀಸ್ ಆಗಲು ಕಾತುರದಿಂದ ಕಾಯುತ್ತಿದ್ದವು. ಈ ನಡುವೆ ಸ್ಯಾಂಡಲ್​​ವುಡ್​​ನಲ್ಲಿ ಕಂಬ್ಳಿ ಹುಳ ಸಿನಿಮಾ ಸಖತ್ ಸದ್ದು ಮಾಡುತ್ತಿದ್ದು, ಇದೀಗ ಈ ಸಿನಿಮಾದ ಬಗ್ಗೆ ನಟ ರಿಷಬ್ ಶೆಟ್ಟಿ ಕೂಡ ಪೋಸ್ಟ್ ಮಾಡಿದ್ದಾರೆ. ಕಂಬ್ಳಿಹುಳ ಸಿನಿಮಾ ರಿಲೀಸ್ಗೂ ಮುನ್ನವೇ ಸದ್ದು ಮಾಡಿದ್ದು, ಈ ಸಿನಿಮಾದ ಹಾಡಿನ ಮೂಲಕವೇ ಜನರಲ್ಲಿ ನಿರೀಕ್ಷೆ ಸೃಷ್ಟಿಸಿದೆ. ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರ ಸವಿ ದನಿಯ ಮೆರುಗಿನಲ್ಲಿ …

Rishab Shetty – Kamblihula : ಕಂಬ್ಳಿಹುಳ ಚಿತ್ರತಂಡಕ್ಕೆ ರಿಷಬ್ ಶೆಟ್ಟಿ ಸಾಥ್!!! Read More »

Oppo New Smartphone : ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಬರುತ್ತಿದೆ 108 ಮೆಗಾಫಿಕ್ಸೆಲ್ ಕ್ಯಾಮರಾ ಇರೋ ಹೊಚ್ಚಹೊಸ ಫೋನ್!

ಸ್ಮಾರ್ಟ್​ಫೋನ್​ ಇಲ್ಲದೆ ಕೆಲಸ ಕಾರ್ಯ ಯಾವುದು ನಡಿಯಲ್ಲ. ಮಕ್ಕಳಿಂದ ಹಿಡಿದು ಹಿರಿಯರ ವರೆಗೂ ಸ್ಮಾರ್ಟ್​ಫೋನ್​ ಉಪಯೋಗಿಸದವರು ಯಾರು ಇಲ್ಲ. ಹೊಸ ಹೊಸ ಆಯ್ಕೆಗಳೊಂದಿಗೆ ಮಾರುಕಟ್ಟೆಗೆ ಸ್ಮಾರ್ಟ್​ಫೋನ್​ಗಳನ್ನು ಪರಿಚಯಿಸುತ್ತಿದೆ. ಹಾಗಿದ್ದರೆ ನಾವು ಈ ಸ್ಮಾರ್ಟ್​ಫೋನ್​ ಯಾವುದು ಬೆಸ್ಟ್ ಅನ್ನೋದು ಕೂಡ ನಮಗೆ ಗೊತ್ತಿದ್ದರೆ ಉತ್ತಮ. ಇದು ಆಧುನಿಕ ಜಗತ್ತು. ಇಲ್ಲಿ ದಿನದಿಂದ ದಿನಕ್ಕೆ ಹೊಸ ಹೊಸ ತಂತ್ರಜ್ಞಾನಗಳು ಅಪ್ಡೇಟ್‌ ಆಗುತ್ತಲೇ ಇರುತ್ತದೆ. ಅದ್ರಲ್ಲೂ ಮೊಬೈಲ್‌ ಮಾರುಕಟ್ಟೆಯಲ್ಲಿ ಹೊಸ ಸೀರಿಸ್‌ ನಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುತ್ತಲೇ ಇರುತ್ತಾರೆ. ಈಗ ಒಪ್ಪೊ …

Oppo New Smartphone : ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಬರುತ್ತಿದೆ 108 ಮೆಗಾಫಿಕ್ಸೆಲ್ ಕ್ಯಾಮರಾ ಇರೋ ಹೊಚ್ಚಹೊಸ ಫೋನ್! Read More »

ಲಕ್ಷ ದೀಪೋತ್ಸವ ಸಂಭ್ರಮದಲ್ಲಿ ಧರ್ಮಸ್ಥಳ |ಸರ್ವಧರ್ಮ ಆಮಂತ್ರಣ

ಕರ್ನಾಟಕದ ಪ್ರಸಿದ್ಧ ಪುಣ್ಯಕ್ಷೇತ್ರಗಳಲ್ಲಿ ಧಾನ ಧರ್ಮದಿಂದ ಪ್ರಖ್ಯಾತ ಪಡೆದಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ನಮಗೆ ಗೊತ್ತೇ ಇದೆ. ಹಾಗೆಯೇ ಧರ್ಮಸ್ಥಳ ದಲ್ಲಿ ಪ್ರತಿವರ್ಷದಂತೆ ಕಾರ್ತಿಕ ಮಾಸದ ಮಂಗಳಪರ್ವದಲ್ಲಿ ಶ್ರೀ ಮಂಜುನಾಥ ಸ್ವಾಮಿಯ ಲಕ್ಷದೀಪೋತ್ಸವ ಕಾರ್ಯಕ್ರಮ ನ.19 ರಿಂದ 23ರ ವರೆಗೆ ನಡೆಯಲಿವೆ. ಈ ಕುರಿತು ಸಮ್ಮೇಳನಗಳಲ್ಲಿ ಪಾಲ್ಗೊಳ್ಳಬೇಕೆಂದು ಸರ್ವಧರ್ಮ ಮತ್ತು ಸಾಹಿತ್ಯ ಸಮ್ಮೇಳನಗಳ ಸ್ವಾಗತ ಸಮಿತಿ ಅಧ್ಯಕ್ಷ, ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಆಮಂತ್ರಿಸಿದ್ದಾರೆ. ಶ್ರೀ ಮಂಜುನಾಥ ಸ್ವಾಮಿಯ ಲಕ್ಷದೀಪೋತ್ಸವ ಕಾರ್ಯಕ್ರಮವು ನ.22ರಂಂದು ಸರ್ವಧರ್ಮ ಮತ್ತು …

ಲಕ್ಷ ದೀಪೋತ್ಸವ ಸಂಭ್ರಮದಲ್ಲಿ ಧರ್ಮಸ್ಥಳ |ಸರ್ವಧರ್ಮ ಆಮಂತ್ರಣ Read More »

Dish TV OTT Offer : ಗಮನಿಸಿ, ಡಿಶ್ ಟಿವಿ ಕಂಪನಿಯಿಂದ ಧಮಾಕ ಆಫರ್ | ಅತಿ ಕಡಿಮೆ ದುಡ್ಡಿಗೆ ಹೆಚ್ಚಿನ ಸಿನಿಮಾ ಲಭ್ಯ!

ಕಾಲ ಎಷ್ಟೇ ಬದಲಾದರೂ ಕೂಡ ಮೊಬೈಲ್ ಎಂಬ ಸಾಧನ ಬಂದರೂ ಕೂಡ ಟಿ. ವಿ ಮುಂದೆ ಕುಳಿತು ಧಾರಾವಾಹಿ ನೋಡುವವರ ಸಂಖ್ಯೆ ಕಡಿಮೆಯಾಗದು. ಆದರೆ, ಈ ನಡುವೆ ದೂರದರ್ಶನಗಳಿಗಿಂತ (Television) ಒಟಿಟಿ ಪ್ಲಾಟ್‌ಫಾರ್ಮ್‌ ಗಳು ಹೆಚ್ಚು ಜನಪ್ರಿಯತೆಯನ್ನು ಪಡೆದಿದೆ. ಹಾಗಾಗಿ,ಡಿಶ್‌ಟಿವಿ ಹೊಸ ಒಟಿಟಿ ಪ್ಲಾಟ್‌ಫಾರ್ಮ್‌ಗಳನ್ನು ಪರಿಚಯಿಸುತ್ತಿದ್ದು, ಡಿಶ್‌ಟಿವಿ ವಾಚೊ ಅಪ್ಲಿಕೇಶನ್‌ ನಲ್ಲಿ ಹೊಸ ನಾಲ್ಕು ಒಟಿಟಿ ಬಂಡಲ್ ಯೋಜನೆಗಳನ್ನು ಪರಿಚಯಿಸಲು ಮುಂದಾಗಿದೆ. ಪ್ರಸಿದ್ಧ ಡಿಟಿಹೆಚ್‌ (DTH) ಪ್ರೊವೈಡರ್‌ ಸಂಸ್ಥೆಯಾಗಿರುವ ಡಿಶ್‌ ಟಿವಿ (Dish TV) ತನ್ನದೇ ಆದ …

Dish TV OTT Offer : ಗಮನಿಸಿ, ಡಿಶ್ ಟಿವಿ ಕಂಪನಿಯಿಂದ ಧಮಾಕ ಆಫರ್ | ಅತಿ ಕಡಿಮೆ ದುಡ್ಡಿಗೆ ಹೆಚ್ಚಿನ ಸಿನಿಮಾ ಲಭ್ಯ! Read More »

error: Content is protected !!
Scroll to Top