Day: November 7, 2022

OTT ಯಲ್ಲಿ ಕಾಂತಾರ ರಿಲೀಸ್’ಗೆ ಕ್ಷಣಗಣನೆ | ರಿಲೀಸ್ ಡೇಟ್ ಫಿಕ್ಸ್

ಸ್ಯಾಂಡಲ್ ವುಡ್ ನಲ್ಲಿ ಶುರುವಾಗಿ ಎಲ್ಲಾ ‘ವುಡ್ ‘ ಗಳಲ್ಲೂ ಇದ್ದ ಸಾರ್ವಕಾಲಿಕ ದಾಖಲೆಗಳನ್ನು ಉಡೀಸ್ ಮಾಡಿ ಮುನ್ನುಗ್ಗುತ್ತಿರುವ ಕಾಂತಾರ ಚಿತ್ರ ದಿನದಿಂದ ದಿನಕ್ಕೆ ತನ್ನ ಕ್ರೇಜ್’ನ್ನು ಹೆಚ್ಚಿಸಿಕೊಳ್ಳುತ್ತಿದೆ. ಪ್ರೇಕ್ಷಕರು ಮಾತ್ರವಲ್ಲದೇ ಸಿನಿ ಜಗತ್ತಿನ ಗಣ್ಯಾತಿ ಗಣ್ಯರು ಸಹ ಕಾಂತಾರದ ಸೊಗಸಿಗೆ ಮಾರು ಹೋಗಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್, ಧನುಷ್, ಅನುಷ್ಕಾ ಶೆಟ್ಟಿ, ಪ್ರಭಾಸ್, ಶಿಲ್ಪಾ ಶೆಟ್ಟಿ, ಕಂಗನಾ ರಣಾವತ್ ಹೀಗೆ ಕಾಂತಾರ ನೋಡಿ ಹಾಡಿಹೊಗಳಿದವರು ಯಾರಿದ್ದಾರೆ ಹೇಳಿ ? ಕೇವಲ ಸಿನಿಮಾ ಜಗತ್ತಿನ ಗಣ್ಯರು ಮಾತ್ರವಲ್ಲದೇ …

OTT ಯಲ್ಲಿ ಕಾಂತಾರ ರಿಲೀಸ್’ಗೆ ಕ್ಷಣಗಣನೆ | ರಿಲೀಸ್ ಡೇಟ್ ಫಿಕ್ಸ್ Read More »

ಮಂಗಳೂರು ಸೆಂಟ್ರಲ್ ಮಾರ್ಕೆಟ್ ನಲ್ಲಿ ಬೀಫ್ ಸ್ಟಾಲ್ ಇದ್ರೆ ಭೂಮಿ ಪೂಜೆ ನಡೆಯಲ್ಲ – ಶಾಸಕ ವೇದವ್ಯಾಸ ಕಾಮತ್

ಬೀಫ್ ಸ್ಟಾಲ್ ಕುರಿತು ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದೂ, ಇದರ ವಿರುದ್ಧ ಶಾಸಕ ವೇದವ್ಯಾಸ್ ಕಾಮತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳಿಗೆ ಸ್ಪಷ್ಟೀಕರಣ ನೀಡಿರುವ ಶಾಸಕ ಕಾಮತ್, ಸೆಂಟ್ರಲ್ ಮಾರ್ಕೆಟ್ ನ ನೂತನ ಕಟ್ಟಡದಲ್ಲಿ ಬೀಫ್ ಸ್ಟಾಲ್ ಗಳು ನಿರ್ಮಾಣವಾಗುವುದಾದರೆ, ನಾನು ಮಾರುಕಟ್ಟೆ ನಿರ್ಮಾಣಕ್ಕೆ ಭೂಮಿಪೂಜೆಯನ್ನೇ ಮಾಡುವುದಿಲ್ಲ ಎಂದು ಹೇಳಿದ್ದಾರೆ. ನೂತನ ಮಾರುಕಟ್ಟೆ ನಿರ್ಮಾಣದ ಪ್ರಸ್ತಾವನೆ ಸಲ್ಲಿಸಿದ್ದ‌ ಸಂದರ್ಭದಲ್ಲಿ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿಯಾಗಿರಲಿಲ್ಲ. ಪ್ರಸ್ತುತ ಗೋಹತ್ಯೆ ನಿಷೇಧ ಕಾನೂನು ಜಾರಿಗೊಂಡಿದೆ. ರಾಜ್ಯದಲ್ಲಿ ಗೋಹತ್ಯೆ ನಿಷೇಧ …

ಮಂಗಳೂರು ಸೆಂಟ್ರಲ್ ಮಾರ್ಕೆಟ್ ನಲ್ಲಿ ಬೀಫ್ ಸ್ಟಾಲ್ ಇದ್ರೆ ಭೂಮಿ ಪೂಜೆ ನಡೆಯಲ್ಲ – ಶಾಸಕ ವೇದವ್ಯಾಸ ಕಾಮತ್ Read More »

QR Code : ನಿಮ್ಮ ಮೊಬೈಲ್ ನಂಬರ್ ಗೂ ಕ್ಯೂಆರ್ ಕೋಡ್ ಮಾಡಬಹುದು | ಹೇಗೆ?

QR ಕೋಡ್‌ಗಳನ್ನು ಪೇಮೆಂಟ್ ಮಾಡಲು, ವಿಳಾಸಗಾಗಿ , ಮಾಹಿತಿಗಳ ಲಿಂಕ್‌ಗಳು, ವಿಸಿಟಿಂಗ್ ಕಾರ್ಡ್‌ಗಳು ಸೇರಿದಂತೆ ಹಲವು ಕಡೆಗಳಲ್ಲಿ ಈಗ ಇದರ ಬಳಕೆ ಹೆಚ್ಚಾಗಿದೆ. ಹಾಗೆಯೇ, ಮೊಬೈಲ್‌ ನಂಬರ್‌ಗೂ QR ಕೋಡ್ ನ್ನು ಮಾಡಬಹುದು. ಇನ್ನೂ ಇದು ಹೇಗೆ ಸಾಧ್ಯ ಎಂದು ತಿಳಿಯೋಣ. ಈ QR ಕೋಡ್‌ನಲ್ಲಿ ಬಳಕೆದಾರರಿಗೆ ಮಾಹಿತಿ ನೇರವಾಗಿ ಕಾಣಿಸುವುದಿಲ್ಲ ಮತ್ತು ಕೋಡ್ ರೂಪದಲ್ಲಿ ಇರುತ್ತದೆ. ಕ್ಯಾಮೆರಾ ಮೂಲಕ QR ಕೋಡ್ ಸ್ಕ್ಯಾನ್‌ ಮಾಡಿದಾಗ‌ ಮಾಹಿತಿಯು ತೆರೆದುಕೊಳ್ಳುತ್ತದೆ. ಹಾಗಾಗಿ ಕೋಡ್‌ಗಳು ಮಾಹಿತಿಯ ಸಂಕ್ಷಿಪ್ತ ರೂಪ ಅಥವಾ …

QR Code : ನಿಮ್ಮ ಮೊಬೈಲ್ ನಂಬರ್ ಗೂ ಕ್ಯೂಆರ್ ಕೋಡ್ ಮಾಡಬಹುದು | ಹೇಗೆ? Read More »

ಯಾವೆಲ್ಲ ಅನಾರೋಗ್ಯಕ್ಕೆ ಸಹಾಯವಾಗುತ್ತೆ ಚಿಕ್ಕು ಹಣ್ಣು?

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ಸಣ್ಣ ಹಣ್ಣು ಆದರೂ ಇದರ ಉಪಯೋಗಗಳು ಹಲವಾರು. ಅದುವೇ ಸಪೋಟ ಎಂದು ಕರೆಯಲಾಗುವಂತಹ ಚಿಕ್ಕ ಹಣ್ಣು,. ಚಿಕ್ಕು ಹಣ್ಣನ್ನು ಹಾಗೆ ತಿನ್ನುವುದಕ್ಕಿಂತ ಹಲವಾರು ಜನ ಜ್ಯೂಸ್ ಮಾಡಿ ಕುಡಿಯಲು ಇಚ್ಛಿಸುತ್ತಾರೆ. ಈ ಚಿಕ್ಕು ಹಣ್ಣು ಯಾವೆಲ್ಲ ಕಾಯಿಲೆಗಳಿಗೆ ಮದ್ದು ಎಂಬುದು ನಿಮಗೆ ಗೊತ್ತಾ? ಇಂದು ತಿಳಿಯಿರಿ. ಸಪೋಟಾ ಉತ್ಕರ್ಷಣ ನಿರೋಧಕಗಳು ಮತ್ತು ಅನೇಕ ಪೋಷಕಾಂಶಗಳನ್ನು ಹೊಂದಿದೆ.  ಇದು ಅನೇಕ ರೋಗಗಳಿಗೆ ಪ್ರಯೋಜನಕಾರಿಯಾಗಿದೆ. ಚಿಕ್ಕೂ ಬೀಜದಿಂದ ತೊಗಟೆಯವರೆಗಿನ ಎಲ್ಲಾ ಭಾಗಗಳು ಹಲವು …

ಯಾವೆಲ್ಲ ಅನಾರೋಗ್ಯಕ್ಕೆ ಸಹಾಯವಾಗುತ್ತೆ ಚಿಕ್ಕು ಹಣ್ಣು? Read More »

Banana Peel Benefits : ಬಾಳೆಹಣ್ಣು ಸಿಪ್ಪೆ ಬಿಸಾಡಬೇಡಿ | ಇದರ ಪ್ರಯೋಜನ ಅನೇಕ!

ಬಾಳೆಹಣ್ಣನ್ನು ಪ್ರತಿದಿನ ಸೇವಿಸುವುದರಿಂದ ಅನೇಕ ಪ್ರಯೋಜನಗಳಿವೆ ಎಂಬುದು ನಮಗೆ ತಿಳಿದ ವಿಚಾರವೇ. ಆದರೆ ನಾವು ಬಾಳೆಹಣ್ಣನ್ನು ತಿಂದು ಅದರ ಸಿಪ್ಪೆಯನ್ನು ಬಿಸಾಡುತ್ತೇವೆ. ಆದರೆ ಈ ಸಿಪ್ಪೆಯಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ? ಒಮ್ಮೆ ಗೊತ್ತಾದರೆ ಖಂಡಿತ ಸಿಪ್ಪೆಯನ್ನು ನೀವು ಬಿಸಾಡುವುದಿಲ್ಲ. ಈ ಸಿಪ್ಪೆಗಳಲ್ಲಿ ಆ್ಯಂಟಿ ಫಂಗಲ್ ಕಾಂಪೌಂಡ್, ಆ್ಯಂಟಿಬಯೋಟಿಕ್, ನಾರಿನಂಶ, ಪೋಷಕಾಂಶಗಳು ಮತ್ತು ಆರೋಗ್ಯವನ್ನು ಉತ್ತೇಜಿಸುವ ಇತರ ಪೋಷಕಾಂಶಗಳು ಸಮೃದ್ಧವಾಗಿದ್ದೂ, ಒಳಗಿನ ಚರ್ಮದ ಬಿಳಿ ಭಾಗವನ್ನು ನಾವು ತಿನ್ನಬಹುದು. ಬಾಳೆಹಣ್ಣಿನಲ್ಲಿ ನಾರಿನಂಶ ಹೇರಳವಾಗಿದ್ದು ತೂಕ ಇಳಿಸಲು ಬಯಸುವವರಿಗೆ ಇದು …

Banana Peel Benefits : ಬಾಳೆಹಣ್ಣು ಸಿಪ್ಪೆ ಬಿಸಾಡಬೇಡಿ | ಇದರ ಪ್ರಯೋಜನ ಅನೇಕ! Read More »

ಮಾಜಿ ಕ್ರಿಕೆಟಿಗ ಶಾಹಿದ್ ಆಫ್ರಿದಿ ಮಗಳ ಮದುವೆ | ಹುಡುಗ ಯಾರು ? ಇಲ್ಲಿದೆ ಉತ್ತರ!!!

ಯುವ ಕ್ರಿಕೆಟಿಗ, ಅತೀ ವೇಗದ ಬೌಲರ್ ಶಾಹೀನ್ ಆಫ್ರಿದಿಯ ಮದುವೆಯು ಇದೀಗ ನಿಶ್ಚಯ ಆಗುವ ಸೂಚನೆ ನೀಡಿದ್ದಾರೆ. ಆಫ್ರಿದಿಯ ಹೃದಯ ಕದ್ದ ಹುಡುಗಿ ಯಾರು ಗೊತ್ತಾ? ಬೇರಾರೂ ಅಲ್ಲ ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶಾಹಿದ್ ಆಫ್ರಿದಿ ಮಗಳು ಅನ್ಶಾ ಆಫ್ರಿದಿ!! ಹೌದು, ಶಾಹೀನ್ ಆಫ್ರಿದಿ ಪಾಕಿಸ್ತಾನದ ಜಿಯೋ ವಾಹಿನಿ ಜೊತೆ ಮದುವೆ ಕುರಿತು ಮಾತನಾಡಿದ್ದಾರೆ. ಹಲವು ವರ್ಷಗಳಿಂದ ನಾವಿಬ್ಬರೂ ಪರಿಯಚಸ್ಥರಾಗಿದ್ದೇವೆ. ಈಗಾಗಲೇ ನಮ್ಮಿಬ್ಬರ ಪ್ರೀತಿ ಆಳವಾಗಿದೆ ಮತ್ತು ಶೀಘ್ರದಲ್ಲೇ ಅನ್ಶಾ ಜೊತೆಗೆ ಹೊಸ ಜೀವನಕ್ಕೆ ಕಾಲಿಡುತ್ತೇನೆ ಎಂದು …

ಮಾಜಿ ಕ್ರಿಕೆಟಿಗ ಶಾಹಿದ್ ಆಫ್ರಿದಿ ಮಗಳ ಮದುವೆ | ಹುಡುಗ ಯಾರು ? ಇಲ್ಲಿದೆ ಉತ್ತರ!!! Read More »

Honda WR -V SUV : ಹೋಂಡಾ‌ ಕಾರ್ಸ್ ನಿಂದ ಹೊಸ ಡಬ್ಲ್ಯು ಆರ್ ವಿ ಅನಾವರಣ!!!

ಹೋಂಡಾ ಕಾರ್ಸ್ ಕಂಪನಿ ಜಾಗತಿಕ ಮಾರುಕಟ್ಟೆಗಾಗಿ ತನ್ನ ಹೊಸ ಡಬ್ಲ್ಯುಆರ್-ವಿ ಕಂಪ್ಯಾಕ್ಟ್ SUV ಇಂಡೋನೇಷ್ಯಾದಲ್ಲಿ ಅನಾವರಣಗೊಳಿಸಿದೆ. ಮುಂದಿನ ದಿನಗಳಲ್ಲಿ ಭಾರತದಲ್ಲೂ ಹೊಸ ಕಾರು ಬಿಡುಗಡೆಯಾಗಲಿದೆ. ಭಾರತದಲ್ಲಿ ಪ್ರೀಮಿಯಂ ಕಾರುಗಳ ಮೂಲಕ ಜನಪ್ರಿಯತೆ ಪಡೆದಿರುವ ಹೋಂಡಾ ಕಾರ್ಸ್ ಕಂಪನಿಯು ಶೀಘ್ರದಲ್ಲಿ ಇನ್ನೊಂದು ಹೊಸ ಕಾರಿನ ಬಿಡುಗಡೆಗೆ ಸಜ್ಜಾಗುತ್ತಿದೆ. ಇದೀಗ ಮಾರುಕಟ್ಟೆಯಲ್ಲಿ ಕಾರಿನ ಕಂಪನಿಗಳು ತೀವ್ರ ಪೈಪೋಟಿಯಲ್ಲಿವೆ. ಹಾಗಾಗಿ ಹೋಂಡಾ ಕಂಪನಿ ಈ ಬಾರಿ ಹೊಸ ಯೋಜನೆ ಹಾಕಿದೆ. ಹೊಸ ಕಾರಿನ ಮಾದರಿಯ ಯೋಜನೆಯನ್ನು ಈಗಾಗಲೇ ಖಚಿತಪಡಿಸಿರುವ ಹೋಂಡಾ ಕಂಪನಿ …

Honda WR -V SUV : ಹೋಂಡಾ‌ ಕಾರ್ಸ್ ನಿಂದ ಹೊಸ ಡಬ್ಲ್ಯು ಆರ್ ವಿ ಅನಾವರಣ!!! Read More »

Post Office Jobs : ಅಂಚೆ ಇಲಾಖೆಯಲ್ಲಿ ಉದ್ಯೋಗ | ಈ ಕೂಡಲೇ ಅರ್ಜಿ ಸಲ್ಲಿಸಿ! ಅರ್ಜಿ ಸಲ್ಲಿಕೆಗೆ 18/11/2022 ಕೊನೆಯ ದಿನಾಂಕ

ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್(India Post Payments Bank-IPPB) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದು. ಒಟ್ಟು 41 ಅಸಿಸ್ಟೆಂಟ್ ಮ್ಯಾನೇಜರ್(Assistant Manager) ಮತ್ತು ಮ್ಯಾನೇಜರ್(Manager) ಹುದ್ದೆಗಳು ಖಾಲಿ ಇದ್ದು, ಈ ಹುದ್ದೆಗಳಿಗೆ ನೇಮಕಾತಿ ಆರಂಭಿಸಿದೆ. ಹಾಗಾಗಿ ಆಸಕ್ತರು ಅರ್ಜಿ ಸಲ್ಲಿಸಬಹುದು. ಪ್ರಮುಖ ದಿನಾಂಕಗಳು:ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 04/11/2022ಅರ್ಜಿ ಸಲ್ಲಿಸಲು & ಅರ್ಜಿ ಶುಲ್ಕ ಪಾವತಿಸಲು ಕೊನೆ ದಿನ: 18/11/2022 ಸಂಸ್ಥೆ : ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ಹುದ್ದೆಯ …

Post Office Jobs : ಅಂಚೆ ಇಲಾಖೆಯಲ್ಲಿ ಉದ್ಯೋಗ | ಈ ಕೂಡಲೇ ಅರ್ಜಿ ಸಲ್ಲಿಸಿ! ಅರ್ಜಿ ಸಲ್ಲಿಕೆಗೆ 18/11/2022 ಕೊನೆಯ ದಿನಾಂಕ Read More »

ಹಿಂದೂ ಪದದ ಬಗ್ಗೆ ಸತೀಶ್ ಜಾರಕಿಹೊಳಿ  ಹೇಳಿಕೆ ʼ ಅಕ್ಷಮ್ಯ ಅಪರಾಧ, ಕೂಡಲೇ ಕ್ಷಮೆ ಕೇಳಲಿ ʼ : ಪ್ರಮೋದ್‌ ಮುತಾಲಿಕ್‌

ಬೆಂಗಳೂರು:  “ಹಿಂದೂ ಪದದ ಬಗ್ಗೆ ಸತೀಶ್ ಹೇಳಿಕೆ ಅಕ್ಷಮ್ಯ ಅಪರಾಧ ”  ಶ್ರೀ ರಾಮಸೇನೆ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್‌ ಕಿಡಿಕಾರಿದ್ದಾರೆಹಿಂದೂ’ (Hindu) ಎಂಬ ಪದಕ್ಕೆ ಅಸಭ್ಯ ಅರ್ಥವಿದ್ದು, ಅದರ ಮೂಲ ಭಾರತದಲ್ಲ ಎಂದು ಕರ್ನಾಟಕದ ಹಿರಿಯ ಕಾಂಗ್ರೆಸ್ (Congress) ನಾಯಕ ಸತೀಶ್ ಲಕ್ಷ್ಮಣರಾವ್ ಜಾರಕಿಹೊಳಿ ಹೇಳಿಕೆ ಈ ಬಗ್ಗೆ ಮಾಧ್ಯಮಗಳೊಂದಿಗೆ ಶ್ರೀ ರಾಮಸೇನೆ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್‌ ಮಾತನಾಡಿ ಹಿಂದೂ ಪದದ ಬಗ್ಗೆ ಸತೀಶ್ ಹೇಳಿಕೆ ಅಕ್ಷಮ್ಯ ಅಪರಾಧ . ಸತೀಶ್‌ ಜಾರಕಿಹೊಳಿ ಹೇಳಿಯನ್ನು ನಾನು ಖಂಡಿಸುತ್ತೇನೆ. …

ಹಿಂದೂ ಪದದ ಬಗ್ಗೆ ಸತೀಶ್ ಜಾರಕಿಹೊಳಿ  ಹೇಳಿಕೆ ʼ ಅಕ್ಷಮ್ಯ ಅಪರಾಧ, ಕೂಡಲೇ ಕ್ಷಮೆ ಕೇಳಲಿ ʼ : ಪ್ರಮೋದ್‌ ಮುತಾಲಿಕ್‌ Read More »

ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಚನಿಲ ತಿಮ್ಮಪ್ಪ ಶೆಟ್ಟಿ

ಬೆಂಗಳೂರು : ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಪುತ್ತೂರು ತಾ.ಪಂ.ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಅವರನ್ನು ನೇಮಕಗೊಳಿಸಿ ಸರಕಾರ ಆದೇಶ ಹೊರಡಿಸಿದೆ. ಈ ಹಿಂದೆ ಮಟ್ಟಾರು ರತ್ನಾಕರ ಹೆಗ್ಡೆ ಅವರು ಅಧ್ಯಕ್ಷರಾಗಿದ್ದರು.

error: Content is protected !!
Scroll to Top