Day: November 1, 2022

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ : ತಲೆಮರೆಸಿಕೊಂಡ ನಾಲ್ವರು ಆರೋಪಿಗಳು

ಸುಳ್ಯ : ದೇಶಾದ್ಯಂತ ಸಂಚಲನ ಮೂಡಿಸಿದ ದ.ಕ.ಸುಳ್ಯ ತಾಲೂಕಿನ ಬೆಳ್ಳಾರೆಯ ಮಾಸ್ತಿಕಟ್ಟೆಯಲ್ಲಿ ನಡೆದ ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ನಾಲ್ವರು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ಘಟನೆ ನಡೆದು ಎರಡು ತಿಂಗಳುಗಳೆ ಕಳೆದಿದ್ದರೂ ಇನ್ನೂ ಕೆಲ ಆರೋಪಿಗಳನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಪ್ರವೀಣ್ ನೆಟ್ಟಾರ್ ಅವರ ಹತ್ಯಾನಂತರ ಪರಿಸ್ಥಿತಿ ರಾಜ್ಯಾದ್ಯಂತ ಬಿಗಡಾಯಿಸಿ, ಕೊನೆಗೆ ತನಿಖೆಯ ಜವಾಬ್ದಾರಿಯನ್ನು ಸರಕಾರವು ಎನ್ನೈಎಗೆ ವಹಿಸಿತ್ತು. ಎನ್ ಐ ಎ ತನಿಖೆ ವಹಿಸಿಕೊಳ್ಳಲು ತಡ ಆದ ಕಾರಣದಿಂದ ಕೆಲ ಆರೋಪಿಗಳು ತುಂಬಾ …

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ : ತಲೆಮರೆಸಿಕೊಂಡ ನಾಲ್ವರು ಆರೋಪಿಗಳು Read More »

Viral Video : ಅಚ್ಚರಿ | ಮೊಬೈಲ್ ಡಯಲ್ ಪ್ಯಾಡ್ ನಲ್ಲಿ ನಾಡಗೀತೆ, ಯುವಕನೋರ್ವನ ಪ್ರತಿಭೆ !!!

ಸಂಗೀತ ಅನ್ನೋದು ಒಂದು ರೀತಿಯಲ್ಲಿ ದೇವರ ಸ್ಮರಣೆ ಕೂಡ ಹೌದು. ಎಲ್ಲರಿಗೂ ಏಕಾಗ್ರತೆಯಿಂದ ಮನಸ್ಸನ್ನು ಹಿಡಿದಿಟ್ಟುಕೊಳ್ಳುವ ಚಾಣಕ್ಯತನ ಇರುವುದಿಲ್ಲ. ಏಕೆಂದರೆ ರಾಗ ತಾಳ ಭಾವಗಳು ಸೇರಿದರೆ ಸಂಗೀತ. ಹಾಗೆಯೇ ಸಂಗೀತದ ಮೂಲಗಳು ಬೇರೆ ಬೇರೆ ಇದ್ದರೂ ಸಹ ರಾಗ ಒಂದೇ ಆಗಿರುತ್ತೆ. ಪ್ರತಿಭೆ ಎನ್ನುವಂತಹದ್ದು ಪ್ರತಿಯೊಬ್ಬರಲ್ಲೂ ಇರುವಂತಹದ್ದೇ. ಆದರೆ ಅದರ ಪ್ರಸ್ತುತಿಗೆ ಸರಿಯಾದ ವೇದಿಕೆ ಸಿಗದೆ ಕೆಲವೊಂದಿಷ್ಟು ಜನ ಮೂಲೆಗುಂಪಾಗುತ್ತಾರೆ. ಇನ್ನೂ ಕೆಲವರು ಸಾಧನೆಯ ಶಿಖರವನ್ನೇರುತ್ತಾರೆ. ಇದರ ಹೊರತಾಗಿರುವ ಒಂದಿಷ್ಟು ಜನ ತಮ್ಮ ಪ್ರತಿಭೆ ಅನಾವರಣ ಮಾಡಲು …

Viral Video : ಅಚ್ಚರಿ | ಮೊಬೈಲ್ ಡಯಲ್ ಪ್ಯಾಡ್ ನಲ್ಲಿ ನಾಡಗೀತೆ, ಯುವಕನೋರ್ವನ ಪ್ರತಿಭೆ !!! Read More »

Bride video : ವಿವಾಹವಾಗಿ ಕಾರಲ್ಲಿ ಕುಳಿತುಕೊಂಡ ವಧು, ವರನಿಗೆ ಕಾರಲ್ಲೇ ನೀಡಿದಳು….

ಮದುವೆ ಸಮಯದಲ್ಲಿ ಮಹಿಳೆಯರು ಭಾವನಾತ್ಮಕವಾಗಿ ಬೇಸರಗೊಂಡು ಕಣ್ಣು ಒದ್ದೆ ಮಾಡಿಕೊಳ್ಳುವ ಪ್ರಸಂಗ ಸಾಮಾನ್ಯ. ಜೀವನದ ಅವಿಭಾಜ್ಯ ಅಂಗವಾಗಿದ್ದ ಪೋಷಕರನ್ನು ಬಿಟ್ಟು ತಾಳಿ ಕಟ್ಟಿದ ಪತಿಯ ಕೈ ಹಿಡಿದು ಮುಂದೆ ಸಾಗಬೇಕಾದಾಗ ಪ್ರತಿ ಹೆಣ್ಣು ಮಗಳಿಗೂ ಕೂಡ ದುಃಖದ ಛಾಯೆ ಆವರಿಸುತ್ತದೆ. ಆದರೆ , ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವೀಡಿಯೋ ವೊಂದು ಚರ್ಚಾ ವಿಷಯವಾಗಿ ಮಾರ್ಪಟ್ಟಿದೆ. ವೈರಲ್ ಆಗಿರುವ ವೀಡಿಯೋದಲ್ಲಿ ಮದುವೆಯ ಬೀಳ್ಕೊಡುಗೆ ಸಮಾರಂಭದ ಬಳಿಕ ಕಾರಿನೊಳಗೆ ಬಂದು ಕುಳಿತುಕೊಳ್ಳುವ ವಧು, ವರನೊಂದಿಗೆ ಮಾಡುವ ಕೆಲಸ ನೋಡಿ ನೀವೂ …

Bride video : ವಿವಾಹವಾಗಿ ಕಾರಲ್ಲಿ ಕುಳಿತುಕೊಂಡ ವಧು, ವರನಿಗೆ ಕಾರಲ್ಲೇ ನೀಡಿದಳು…. Read More »

ಪಾಕಿಸ್ತಾನದ ಸಹಾಯ ಕೇಳಿದ ಉಕ್ರೇನ್ !!!ಅಣು ಬಾಂಬ್ ತಯಾರಿಸಲು ಪಾಕ್ ಗೆ ನಿಯೋಗ ಕಳಿಸಿದ ಜೆಲೆನ್ ಸ್ಕೀ!!!

ಉಕ್ರೇನ್ ಯುದ್ಧಕ್ಕೆ ಭರ್ಜರಿ ಸಿದ್ಧತೆ ನಡೆಸುತ್ತಿದೆ. ಯುದ್ಧದ ಸಿದ್ಧತೆಗೆ ಪಾಕಿಸ್ತಾನದ ಸಹಾಯ ಕೇಳಲು ಮುಂದಾಗಿದೆ. ಉಕ್ರೇನ್ ಎಲ್ಲರನ್ನೂ ಭಯಭೀತರನ್ನಾಗಿಸುವ ಬಲಿಷ್ಠವಾದ ಅಸ್ತೃವನ್ನೇ ತಯಾರಿಸಲು ಹೊರಟಿದೆ. ಈಗಾಗಲೇ ಅಣುಬಾಂಬ್ ತಯಾರಿಸಲು ಪಾಕಿಸ್ತಾನದ ಸಹಾಯ ಕೇಳಲು ಉಕ್ರೇನ್ ಅಧ್ಯಕ್ಷ ಜೆಲೆನ್ ಸ್ಕೀ ನಿಯೋಗವನ್ನು ಕಳಿಸಿದ್ದಾರೆ. ಉಕ್ರೇನ್ ನ ಈ ನಡೆಯಿಂದಾಗಿ ಅಣು ಯುದ್ಧದ ಭಯ ಎಲ್ಲೆಡೆ ಹರಡುತ್ತಿದೆ. ರಷ್ಯಾದ ಸೆನೆಟರ್ ಇಗೋರ್ ಮೊರೊಝೊವ್, ಉಕ್ರೇನಿನ ತಂತ್ರಜ್ಞರು ಪಾಕಿಸ್ತಾನಕ್ಕೆ ತೆರಳಿ ಅಣು ಬಾಂಬಿನ ತಂತ್ರಜ್ಞಾನವನ್ನು ತರಲಿದ್ದಾರೆ ಎಂದು ಆರೋಪಿಸಿದ್ದಾರೆ. ಡರ್ಟಿ ಬಾಂಬ್ …

ಪಾಕಿಸ್ತಾನದ ಸಹಾಯ ಕೇಳಿದ ಉಕ್ರೇನ್ !!!ಅಣು ಬಾಂಬ್ ತಯಾರಿಸಲು ಪಾಕ್ ಗೆ ನಿಯೋಗ ಕಳಿಸಿದ ಜೆಲೆನ್ ಸ್ಕೀ!!! Read More »

AAP ನಾಯಕ ಸತ್ಯೇಂದ್ರ ಜೈನ್ ಗೆ 10 ಕೋಟಿ ನೀಡಿದ್ದೆ – ಸುಖೇಶ್ ಚಂದ್ರಶೇಖರ್

ಬಾಲಿವುಡ್‌ ನಟಿ ಜಾಕ್ವೆಲಿನ್‌ ಫರ್ನಾಂಡೀಸ್‌ (Jacqueline Fernandez) ಎಕ್ಸ್‌ ಬಾಯ್‌ಫ್ರೆಂಡ್‌ ಹಾಗೂ ವಂಚಕ ಸುಖೇಶ್‌ ಚಂದ್ರಶೇಖರ್‌ (Sukesh Chandrasekhar) ದೆಹಲಿ ಲೆಫ್ಟಿನೆಂಟ್‌ ಗವರ್ನರ್‌ ವಿ.ಕೆ. ಸಕ್ಸೇನಾಗೆ (Delhi Lieutenant Governor V.K. Saxena) ಪತ್ರದ ಮೂಲಕ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ. ಹೈ ಪ್ರೊಫೈಲ್‌ ನೊಂದಿಗೆ ಸೆಲೆಬ್ರಿಟಿಗಳಿಂದ ಹಣವನ್ನು ಸುಲಿಗೆ ಮಾಡುತ್ತಿದ್ದ ಆರೋಪದ ಮೇಲೆ ಸುಖೇಶ್‌ ಚಂದ್ರಶೇಖರ್‌ ದೆಹಲಿಯ ಮಾಂಡೋಲಿ ಸೆರೆಮನೆ ವಾಸ ಅನುಭವಿಸುತ್ತಿದ್ದಾನೆ. ಈ ಹಿಂದೆ ಅವನನ್ನು ದೆಹಲಿಯ ತಿಹಾರ್‌ ಜೈಲಿನಲ್ಲಿಡಲಾಗಿದ್ದಾಗ, ತನಗೆ ಜೀವ ಬೆದರಿಕೆ ಹಾಕಲಾಗುತ್ತಿದೆ …

AAP ನಾಯಕ ಸತ್ಯೇಂದ್ರ ಜೈನ್ ಗೆ 10 ಕೋಟಿ ನೀಡಿದ್ದೆ – ಸುಖೇಶ್ ಚಂದ್ರಶೇಖರ್ Read More »

ಕಡಬ: ಹುತಾತ್ಮ ಕರಸೇವಕರ ಬಲಿದಾನದ ನೆನಪಿಗಾಗಿ ನಾಳೆ ಬೃಹತ್ ರಕ್ತದಾನ ಶಿಬಿರ!!

ಕಡಬ:ವಿಶ್ವ ಹಿಂದೂ ಪರಿಷತ್ ಬಜರಂಗದಳ, ಮಾತೃಶಕ್ತಿ ದುರ್ಗಾವಾಹಿನಿ ಕಡಬ ಪ್ರಖಂಡ ಹಾಗೂ ಸರಸ್ವತಿ ವಿದ್ಯಾಲಯ ಪ್ರೌಢ ಶಾಲಾ ದಶಮಾನೋತ್ಸವ ಸಮಿತಿ ಹಾಗೂ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ಸಹಯೋಗದಲ್ಲಿ ಅಯೋಧ್ಯೆಯಲ್ಲಿ ನಡೆದ ಕರಸೇವೆಯಲ್ಲಿ ಬಲಿಯಾದ ಹುತಾತ್ಮರ ಬಲಿದಾನದ ನೆನಪಿಗಾಗಿ ನಾಳೆ ನವೆಂಬರ್ 02 ರ ಬುಧವಾರ ಕಡಬದಲ್ಲಿ ಬೃಹತ್ ರಕ್ತದಾನ ಶಿಬಿರ ಆಯೋಜಿಸಲಾಗಿದೆ. ಕಡಬದ ಸರಸ್ವತಿ ವಿದ್ಯಾಲಯ ವಿದ್ಯಾನಗರದಲ್ಲಿ ಆಯೋಜಿಸಲಾಗಿರುವ ಶಿಬಿರದ ಉದ್ಘಾಟನೆಯನ್ನು ಅಶ್ವಿನಿ ಫ್ಯಾನ್ಸಿ ಮತ್ತು ಫೂಟ್ ವೇರ್ ಮಾಲಕ ಶ್ರೀಧರ ಮಣಿಯಾಣಿ ನೆರವೇರಿಸಲಿದ್ದು, ಕೆ.ಎಸ್.ಆರ್.ಟಿ.ಸಿ ನಿವೃತ್ತ …

ಕಡಬ: ಹುತಾತ್ಮ ಕರಸೇವಕರ ಬಲಿದಾನದ ನೆನಪಿಗಾಗಿ ನಾಳೆ ಬೃಹತ್ ರಕ್ತದಾನ ಶಿಬಿರ!! Read More »

ಫ್ಯಾನ್ ಇಲ್ಲದೆ ಮಲಗಲು ಅಸಾಧ್ಯ ಅನ್ನುವವರು ಓದಲೇ ಬೇಕಾಗಿದೆ ಇದರ ದುಷ್ಪರಿಣಾಮ!!

ಈ ಮಾಹಿತಿಯನ್ನ ಓದುವ ಮೊದಲು ನಿಮಗೆ ಫ್ಯಾನ್ ಇಲ್ಲದೆ ಮಲಗಲು ಸಾಧ್ಯವೇ ಎಂಬುದನ್ನ ಮೊದಲು ಖಚಿತಪಡಿಸಿಕೊಳ್ಳಿ. ಯಾಕಂದ್ರೆ, ಎಷ್ಟೋ ಜನರಿಗೆ ಫ್ಯಾನ್ ಗಾಳಿ ಬಿಡಿ, ಅದರ ಶಬ್ದ ಕೇಳದಿದ್ರೂ ನಿದ್ದೆ ಬರೋದಿಲ್ಲವಂತೆ. ನೀವೇನಾದ್ರೂ ಆ ಗುಂಪಿಗೆ ಸೇರಿದ್ರೆ ನಿಮ್ಮ ಆರೋಗ್ಯಕ್ಕೂ ಕಾದಿದೆ ಅಪಾಯ. ಕೆಲವೊಂದಷ್ಟು ಜನರು ಫ್ಯಾನ್ ಗೆ ಎಷ್ಟು ಅಡಿಕ್ಟ್ ಆಗಿದ್ದಾರೆ ಅಂದ್ರೆ, ಹೊರಗಡೆ ಜೋರಾಗಿ ಮಳೆ ಬರುತ್ತಿದ್ರೂ ಇವರು ಮಾತ್ರ ಫ್ಯಾನ್ ಗಾಳಿಗೆ ವಿಶ್ರಾಂತಿ ಪಡೆದು ಕೊಂಡಿರುತ್ತಾರೆ. ಅತಿಯಾದ್ರೆ ಅಮೃತಾನೂ ವಿಷ ಅನ್ನುವಂತೆ, ಯಾವುದಕ್ಕೂ …

ಫ್ಯಾನ್ ಇಲ್ಲದೆ ಮಲಗಲು ಅಸಾಧ್ಯ ಅನ್ನುವವರು ಓದಲೇ ಬೇಕಾಗಿದೆ ಇದರ ದುಷ್ಪರಿಣಾಮ!! Read More »

KPSC : ವಿವಿಧ ಹುದ್ದೆಗಳ ಪರೀಕ್ಷೆ ಬರೆದ ಅಭ್ಯರ್ಥಿಗಳ ಅಂಕಪಟ್ಟಿ ಪ್ರಕಟ!!!

ಆಯುಷ್ ಇಲಾಖೆಯಲ್ಲಿನ ವಿವಿಧ ಗ್ರೂಪ್‌ ಎ, ಗ್ರೂಪ್‌ ಬಿ ಹಾಗೂ ಗ್ರೂಪ್‌ ಸಿ ಹುದ್ದೆಗಳ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆ ಬರೆದ ಅಭ್ಯರ್ಥಿಗಳ ಅಂಕಗಳ ಮಾಹಿತಿಯನ್ನು ಕೆಪಿಎಸ್‌ಸಿ ಅಪ್‌ಲೋಡ್ ಮಾಡಿದ್ದು, ಪರೀಕ್ಷೆ ಬರೆದವರು ಡೌನ್‌ಲೋಡ್‌ ಮಾಡಲು ವಿಧಾನ ಇಲ್ಲಿ ತಿಳಿಸಲಾಗಿದೆ. ಕರ್ನಾಟಕ ಪಬ್ಲಿಕ್ ಸರ್ವೀಸ್ ಕಮಿಷನ್ ಆಯುಷ್ ಇಲಾಖೆಯಲ್ಲಿನ ವಿವಿಧ ಗ್ರೂಪ್‌ ಎ, ಗ್ರೂಪ್‌ ಬಿ ಹಾಗೂ ಗ್ರೂಪ್‌ ಸಿ ಹುದ್ದೆಗಳ ನೇಮಕಾತಿ ಸಂಬಂಧ, ಇದೀಗ ಪರೀಕ್ಷೆ ಬರೆದ ಅಭ್ಯರ್ಥಿಗಳ ಮಾಹಿತಿಗಾಗಿ ಸ್ಪರ್ಧಾತ್ಮಕ ಪರೀಕ್ಷೆಯ ಅಂಕಪಟ್ಟಿಯನ್ನು ಬಿಡುಗಡೆ ಮಾಡಿದೆ. …

KPSC : ವಿವಿಧ ಹುದ್ದೆಗಳ ಪರೀಕ್ಷೆ ಬರೆದ ಅಭ್ಯರ್ಥಿಗಳ ಅಂಕಪಟ್ಟಿ ಪ್ರಕಟ!!! Read More »

ನಾಗಲಿಂಗ ವೃಕ್ಷದ ಜೊತೆಗೆ ‘ರುದ್ರಾಕ್ಷಿ ಕೃಷಿ’!! ಮಂಗಳೂರಿನ ಶಿವಭಕ್ತನ ನೆಚ್ಚಿನ ಕೃಷಿಯ ಸಾಧನೆಗೆ ಭಾರೀ ಮೆಚ್ಚುಗೆ!!

ರುದ್ರಾಕ್ಷಿ ಎಂದರೆ ಶಿವನ ಕಣ್ಣೆಂದೇ ಕರೆಲ್ಪಡುವ ಮರದಲ್ಲಿ ಆಗುವ ಕಾಯಿ. ಹಿಂದೂ ಧರ್ಮದಲ್ಲಿ ರುದ್ರಾಕ್ಷಿಗೆ ಭಯ-ಭಕ್ತಿಯ ಸ್ಥಾನವಿದ್ದು, ಹಾಗೂ ಧಾರಣೆಗೆ ಹಲವು ಕ್ರಮಗಳನ್ನೂ ಕಂಡುಕೊಳ್ಳಲಾಗಿದೆ.ಹಲವು ಔಷಧಿಯ ಗುಣಗಳನ್ನು ಹೊಂದಿರುವ ರುದ್ರಾಕ್ಷಿ ಧರಿಸುವುದರಿಂದ ಆರೋಗ್ಯದ ಮೇಲೂ ಹಲವಾರು ಪರಿಣಾಮಗಳು ಬೀರುತ್ತವೆ ಎನ್ನುತ್ತವೆ ಪುರಾತನ ಸಂಸ್ಕೃತಿ. ಇಂತಹ ರುದ್ರಾಕ್ಷಿ ಕೃಷಿಯ ಬಗೆಗೆ ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೃಷಿಕರು ಒಲವು ತೋರಿದ್ದು,ಮಂಗಳೂರು ನಗರದ ಹೊರವಲಯದ ಮುಲ್ಕಿ-ಕಿನ್ನಿಗೋಳಿ ಸಮೀಪದ ನಿಡ್ಡೋಡಿ ಎಂಬಲ್ಲಿ ಉತ್ಸಾಹಿ ಯುವಕ ವಿನೇಶ್ ಪೂಜಾರಿ ಅವರ ‘ರುದ್ರಾಕ್ಷಿ ಕೃಷಿ’ಯ …

ನಾಗಲಿಂಗ ವೃಕ್ಷದ ಜೊತೆಗೆ ‘ರುದ್ರಾಕ್ಷಿ ಕೃಷಿ’!! ಮಂಗಳೂರಿನ ಶಿವಭಕ್ತನ ನೆಚ್ಚಿನ ಕೃಷಿಯ ಸಾಧನೆಗೆ ಭಾರೀ ಮೆಚ್ಚುಗೆ!! Read More »

Lockdown : ಬಾಲಿವುಡ್ ನ ಈ ಹಾಡನ್ನು ಟಿಕ್ ಟಾಕ್ ಮಾಡಿ ಚೀನಿಯರ ತೀವ್ರ ಪ್ರತಿಭಟನೆ!!!

ಕೋವಿಡ್ ಎಂಬ ಮಹಾಮಾರಿಯಿಂದ ಇಡೀ ಜಗತ್ತಿನಾದ್ಯಂತ ಒಂದು ಬಾರಿ ಎಲ್ಲರೂ ತತ್ತರಿಸಿ ಹೋಗಿದ್ದಾರೆ. ಅದನ್ನು ತಡೆಗಟ್ಟಲು ಲಾಕ್ ಡೌನ್ ಎಂಬ ಪರಿಹಾರವನ್ನು ಕೂಡ ಕಂಡುಕೊಂಡಿದ್ದಾರೆ. ಆದರೆ ಇದೀಗ ಚೀನಾದ ಜನರು ಕಟ್ಟುನಿಟ್ಟಾದ ಕೋವಿಡ್ ಲಾಕ್ ಡೌನ್ ನಿಂದ ಬೇಸತ್ತಿದ್ದಾರೆ. ಅಲ್ಲಿನ ಸರ್ಕಾರ ಅತಿ ಕಠಿಣ ನಿಯಮಗಳನ್ನು ಜಾರಿಗೆ ತಂದು ಜನಸಾಮಾನ್ಯರ ಬದುಕನ್ನು ದುಸ್ತರಗೊಳಿಸಿದೆ. ಎಷ್ಟು ಕಠಿಣವಾದ ನಿಯಮಗಳೆಂದರೆ, ಲಾಕ್ ಡೌನ್ ನಿಂದಾಗಿ ಜನರು ಮನೆಯಿಂದ ಹೊರಬರಲಾರದೆ ದಿನನಿತ್ಯದ ಸಾಮಾಗ್ರಿಗಳನ್ನು ಪಡೆಯಲು ಪರದಾಟ ಮಾಡುವಂಥ ಸ್ಥಿತಿ ಉಂಟಾಗಿದೆ. ಇತ್ತೀಚೆಗೆ …

Lockdown : ಬಾಲಿವುಡ್ ನ ಈ ಹಾಡನ್ನು ಟಿಕ್ ಟಾಕ್ ಮಾಡಿ ಚೀನಿಯರ ತೀವ್ರ ಪ್ರತಿಭಟನೆ!!! Read More »

error: Content is protected !!
Scroll to Top