Monthly Archives

October 2022

ಗಮನಿಸಿ ಸಾರ್ವಜನಿಕರೇ | ತಿರುಪತಿಯ ದರ್ಶನದ ನಿಯಮಾವಳಿಗಳಲ್ಲಿ ಮಹತ್ವದ ಬದಲಾವಣೆ !!! ಏನದು? ಇಲ್ಲಿದೆ ಸಂಪೂರ್ಣ ವಿವರ!

ತಿರುಪತಿ ತಿಮ್ಮಪ್ಪನ ದೇವಸ್ಥಾನವು ಪ್ರಪಂಚದಲ್ಲೇ ಅತ್ಯಂತ ಪ್ರಸಿದ್ಧ ಹಾಗೂ ಶ್ರೀಮಂತ ದೇವಾಲಯವಾಗಿದೆ. ಇಲ್ಲಿಗೆ ಸಾವಿರಾರು ಭಕ್ತರು ಬಂದು ವೈಕುಂಠನಾಥನ ದರ್ಶನ ಪಡೆಯುತ್ತಾರೆ. ಇದೀಗ ತಿರುಪತಿ ವೆಂಕಟೇಶ್ವರನ ವಿಐಪಿ ದರ್ಶನದ ನಿಯಮದಲ್ಲಿ ಬದಲಾವಣೆ ಮಾಡುವ ಬಗ್ಗೆ ದೇವಸ್ಥಾನವು ನಿರ್ಧರಿಸಿದೆ.

ಕಡಬಕ್ಕೂ ಎಂಟ್ರಿ ಕೊಟ್ಟ ಗಾಂಜಾ ಮಾಫಿಯ!! ಠಾಣಾಧಿಕಾರಿಯ ಹದ್ದಿನ ಕಣ್ಣಿಗೆ ಇಬ್ಬರು ಅಂದರ್!!

ಕಡಬ: ಎಲ್ಲೋ ದೊಡ್ಡ ದೊಡ್ಡ ನಗರಗಳಲ್ಲಿ, ಸ್ಮಾರ್ಟ್ ಸಿಟಿ ಗಳಲ್ಲಿ ಕೇಳಿಬರುತ್ತಿದ್ದ ಗಾಂಜಾ ಮಾಫಿಯ ಪ್ರಕರಣಗಳು ಗ್ರಾಮೀಣ ಭಾಗಕ್ಕೂ ಎಂಟ್ರಿ ಪಡೆದಿದ್ದು, ಕಡಬ ತಾಲೂಕಿನ ಮುಸ್ಲಿಂ ಬಾಹುಳ್ಯ ಪ್ರದೇಶದಲ್ಲಿ ಇಬ್ಬರ ಬಂಧನ ನಡೆದಿದ್ದು,ಉಳಿದವರ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Love is blind : 52 ರ ಶಿಕ್ಷಕನಿಗೆ 20 ರ ವಿದ್ಯಾರ್ಥಿನಿ ಮೇಲೆ ಬೇಷರತ್ ಪ್ಯಾರ್ !!!

ಪ್ರೀತಿ ಕುರುಡು ಅನ್ನೋದು ಎಲ್ಲರಿಗೂ ಗೊತ್ತು. ಹಾಗೆಯೇ ಆ ಮಾತಿಗೆ ತಕ್ಕಂತೆ ಎಷ್ಟೋ ಉದಾಹರಣೆಗಳನ್ನು ಈಗಾಗಲೇ ನೋಡಿದ್ದೇವೆ, ಕೇಳಿದ್ದೇವೆ. ಪ್ರೇಮಿಗಳಿಗೆ ಬಣ್ಣ, ವಯಸ್ಸು, ಹಣ, ಅಂತಸ್ತು, ಜಾತಿ, ಧರ್ಮ ಯಾವುದು ಲೆಕ್ಕಕ್ಕೆ ಇರಲ್ಲ. ಪ್ರೀತಿ ಒಂದೇ ಶಾಶ್ವತ ಅನ್ನೋ ವೇದಾಂತ ಪ್ರೀತಿಸುವವರಿಗೆ.

ಬಿಜೆಪಿಯ ‘ಏಕರೂಪ ನಾಗರಿಕ ಸಂಹಿತೆ’ ವಿರುದ್ಧ ಹೌಹಾರಿದ ಓವೈಸಿ!!!

ಭಾರತದಲ್ಲಿ ಮದುವೆ, ವಿಚ್ಛೇದನ, ದತ್ತು ತೆಗೆದುಕೊಳ್ಳುವಿಕೆ, ಉತ್ತರಾಧಿಕಾರ ಮುಂತಾದ ವೈಯಕ್ತಿಕ ಕಾನೂನುಗಳು ಎಲ್ಲಾ ನಾಗರಿಕರಿಗೂ ಒಂದೇ ಆಗಿರಬೇಕು ಎಂದು ' ಏಕರೂಪ ನಾಗರಿಕ ಸಂಹಿತೆ' ಯನ್ನು ಬಿಜೆಪಿ ಪ್ರಸ್ತಾಪ ಮಾಡಿದೆ. ಈ ಬಗ್ಗೆ ಎಐಎಂಐಎಂ ಅಧ್ಯಕ್ಷ ಅಸಾದುದ್ದಿನ್ ಓವೈಸಿಯು ಹೌಹಾರಿದ್ದಾರೆ.

ಕ್ಯಾನ್ಸರ್‌ನಿಂದ ಕಣ್ಣನ್ನು ಕಳೆದುಕೊಂಡ ವ್ಯಕ್ತಿಯಿಂದ ತಯಾರಾಯ್ತು ಬ್ಯಾಟರಿ ಕಣ್ಣು!!

ಇಂದಿನ ಯುವಜನತೆಯಲ್ಲಿ ಪ್ರತಿಭೆಗಳಿಗೆ ಏನೂ ಕಮ್ಮಿ ಇಲ್ಲ. ಒಂದಲ್ಲ ಒಂದು ವಿಷಯದಲ್ಲಿ ಸಾಧನೆಯನ್ನು ಮಾಡುತ್ತಲೇ ಇದ್ದಾರೆ. ಪ್ರತಿಭೆಗಳಿಗೆ ಉತ್ತಮ ಹಾದಿಯನ್ನು ತೋರಿಸುತ್ತಿರುವುದು ಸೋಶಿಯಲ್ ಮೀಡಿಯಾ. ಹೌದು. ಅದೆಷ್ಟೋ ಜನರು ತಮ್ಮಲ್ಲಿರುವ ಟ್ಯಾಲೆಂಟ್ ನ್ನು ಸೋಶಿಯಲ್ ಮೀಡಿಯಾದಲ್ಲಿ

‘ ಸ್ವಂತ ನೀರು ತಂದು ಸ್ನಾನ ಮಾಡ್ಬೇಕು; ಬೇರೆಯವರು ಸ್ನಾನ ಮಾಡುವಾಗ ಅವರ ಕೆಳಗೆ ಬಂದು ಕೂರಬಾರದು – ಸಿ ಸಿ…

ಸ್ವಂತ ನೀರು ತಂದು ಜಳಕ ಹೊಡ್ಕೊಬೇಕು, ಹೊರ್ತು ಬೇರೆಯವರು ಸ್ನಾನ ಮಾಡುವಾಗ ಅವರ ಕೆಳಗೆ ಕೂತು ಸ್ನಾನ ಮಾಡಬಾರದು ಎಂದು ಸಚಿವ ಸಿ.ಸಿ.ಪಾಟೀಲ್ ಕಾಂಗ್ರೆಸ್ ಮತ್ತು ಜೆಡಿಎಸ್ ವಿರುದ್ಧ ಸಿಡಿದು ಬಿದ್ದಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಬಿಜೆಪಿ ಜಾರಿಗೆ ತಂದ ಎಸ್ ಸಿ ಎಸ್ ಟಿ

Amazon: ವಾರೆವ್ಹಾ ಸೂಪರ್ ಅಮೇಜಿಂಗ್ ಫೋನ್ | 6000mAh ಬ್ಯಾಟರಿ, 50MP ಕ್ಯಾಮೆರಾ: ಕೇವಲ 10,499 ರೂ. ಗೆ ಮಾರಾಟ!!!

ಸ್ಮಾರ್ಟ್​ಫೋನ್​ ಇಲ್ಲದೆ ಕೆಲಸ ಕಾರ್ಯ ಯಾವುದು ನಡಿಯಲ್ಲ. ಮಕ್ಕಳಿಂದ ಹಿಡಿದು ಹಿರಿಯರ ವರೆಗೂ ಸ್ಮಾರ್ಟ್​ಫೋನ್​ ಉಪಯೋಗಿಸದವರು ಯಾರು ಇಲ್ಲ. ಹೊಸ ಹೊಸ ಆಯ್ಕೆಗಳೊಂದಿಗೆ ಮಾರುಕಟ್ಟೆಗೆ ಸ್ಮಾರ್ಟ್​ಫೋನ್​ಗಳನ್ನು ಪರಿಚಯಿಸುತ್ತಿದೆ. ಹಾಗಿದ್ದರೆ ನಾವು ಈ ಸ್ಮಾರ್ಟ್​ಫೋನ್​ ಯಾವುದು ಬೆಸ್ಟ್

Alert : ಗಮನಿಸಿ ಸಾರ್ವಜನಿಕರೇ | ನವೆಂಬರ್ 1 ರಿಂದ ಬದಲಾಗಲಿದೆ ಈ ಎಲ್ಲಾ ನಿಯಮ!!!

ನವೆಂಬರ್ ತಿಂಗಳ ಆರಂಭದಲ್ಲಿ ಕೆಲವು ಬದಲಾವಣೆಯನ್ನು ಸರ್ಕಾರ ಕೈಗೊಳ್ಳುವ ಮಾಹಿತಿ ಇದೆ. ಪ್ರಸ್ತುತ ಈಗ ಇರುವ ಕೆಲವು ನಿಯಮಗಳು ಮತ್ತು ಬೆಲೆಗಳಲ್ಲಿ ವ್ಯತಾಸಗೊಳ್ಳುವ ಸಾಧ್ಯತೆ ಇರುತ್ತದೆ. ಈಗಾಗಲೇ 2022 ರ ವರ್ಷದ 10 ತಿಂಗಳುಗಳಿಗೆ ಕೇವಲ 2 ದಿನಗಳು ಮಾತ್ರ ಉಳಿದಿವೆ. ಮತ್ತು 11 ನೇ ತಿಂಗಳು

DRDO CEPTAM RECRUITMENT | ಅರ್ಜಿ ಸಲ್ಲಿಸಲು ಕೊನೆ ದಿನ-ಡಿ.7, ವೇತನ- 1,12,400/- ರೂ.ಗಳವರೆಗೆ

ಡಿಆರ್‌ಡಿಒ ಸಿಇಪಿಟಿಎಎಂ ನ ಲ್ಲಿವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆ ವಿವರ:1061 ಶೀಘ್ರಲಿಪಿಗಾರ, ಜ್ಯೂನಿಯರ್ ಟ್ರಾನ್ಸ್‌ಲೇಟರ್ ಅಧಿಕಾರಿ, ಸಹಾಯಕ, ಫೈರ್‌ಮೆನ್ ಮತ್ತು ವಿವಿಧ

ಹಿರಿಯ ನಟಿ ವಿನಯಪ್ರಸಾದ್ ಮನೆಗೆ ನುಗ್ಗಿದ ಕಳ್ಳರು| ಚಿನ್ನ, ನಗದು ಸಹಿತ ಪರಾರಿ

ಬಹುಭಾಷಾ ಹಿರಿಯ ಕಲಾವಿದೆ, ಪ್ರಸ್ತುತ 'ಪಾರು' ಧಾರವಾಹಿಯಲ್ಲಿ ನಟಿಸುತ್ತಿರುವ ವಿನಯಪ್ರಸಾದ್ ಅವರ ಮನೆಯಲ್ಲಿ ಕಳ್ಳರು ಕೈ ಚಳಕ ತೋರಿಸಿದ್ದಾರೆ . ಬಾಗಿಲು ಮುರಿದು ಒಳ ನುಗ್ಗಿರುವ ಖದೀಮರು ನಗದು ಹಾಗೂ ಬೆಲೆಬಾಳುವ ವಸ್ತುಗಳನ್ನು ಎಗರಿಸಿರುವ ದುರ್ಘಟನೆ ನಂದಿನಿ ಲೇಔಟ್ ನಲ್ಲಿ ನಡೆದಿದೆ. ನಟಿ